fbpx
ಕರ್ನಾಟಕ

ಸ್ವರ್ಗ ಎಲ್ಲಿದೆ ಅಂತ ಯಾರಾದ್ರೂ ಕೇಳಿದ್ರೆ ತೋರಿಸಿ ಭೂಮಿಮೇಲೆ ಇರೋ ಈ 8 ಕರ್ನಾಟಕದ ಘಾಟ್ ಗಳನ್ನ ,ನೀವು ಒಂದ್ಸಲ ಭೇಟಿ ಮಾಡಿ ವಾಪಸು ಬರುವುದಕ್ಕೆ ಮನಸೇ ಆಗಲ್ಲ .

ಭೂಮಿ ಮೇಲಿರೋ ಸ್ವರ್ಗ ಈ 8 ಕರ್ನಾಟಕದ ಘಾಟ್ ಗಳು ಮಿಸ್

ಮಾಡ್ದೆ ಹೋಗ್ಬಿಟ್ ಬನ್ನಿ !

 

1 ಚಾರ್ಮುಡಿ ಘಾಟ್ :

 

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ , ಗಣೇಶನ ಸಿನಿಮಾಗಳು ನೋಡಿರೋರ್ಗೆ ಈ ಸ್ಥಳ ಪರಿಚಯ ಇರುತ್ತೆ , ಟ್ರೆಕಿಂಗ್ ಮಾಡೋಕೆ ಹೇಳ್ಮಾಡ್ಸಿದ್ದ್ ಜಾಗ.

 

2 ಬಿಸಿಲೆ ಘಾಟ್ :

 

ಸ್ವಲ್ಪ ಮಂಜು ಸ್ವಲ್ಪ ಮಳೆ ,ಬೈಕ್ ನಲ್ಲಿ ಟ್ರಿಪ್ ಹೋದ್ರೆ ಅದ್ರ ಮಜಾನೇ ಬೇರೆ.

 

3 ದಾಂಡೇಲಿ ಘಾಟ್ :

 

ಅದೇ ರೀ ಯು ಕೆ ಲಂಡನ್ ಅಲ್ಲ್ರಪ್ಪ ಉತ್ತರ ಕರ್ನಾಟಕದ ದಾಂಡೇಲಿ ನೀರಾಟಕ್ಕೆ ತುಂಬಾನೇ ಫೇಮಸ್

 

4 ದೇವಿ ಮನೆ ಘಾಟ್ :

 

ಹಿತವಾದ ವಾತಾವರಣ ಮುದವಾದ ಅನುಭವ ಮಳೆ ಮಂಜು ಪ್ರಕೃತಿ ಇನ್ನೇನ್ ಬೇಕು ಸಿರ್ಸಿ ಕುಮಟಾ ಹತ್ರ ಬರುತ್ತೆ ಈ ಜಾಗ

 

5 ಆಗುಂಬೆ ಘಾಟ್ :

ಆಗುಂಬೆಯ ಪ್ರೇಮ ಸಂಜೆಯ ಹಾಡು ಕೇಳಿರಲೇಬೇಕು ಹೌದು ಇದೊಂದು ಅದ್ಭುತ ಜಾಗ ಸೂರ್ಯಾಸ್ತಾಮಾನ ನೋಡೋಕೆ ಒಂತರ ಮಜಾ

 

6 ಶಿರಾಡಿ ಘಾಟ್ :

ಪ್ರೇಮಿಗಳಿಗೆ ಡ್ರೈವ್ ಹೋಗೋಕೆ ಹೇಳಿಮಾಡಿಸಿದ ಜಾಗ ಇದು , ತಂಪಾದ ವಾತಾವರಣದಲ್ಲಿ ನಿಮ್ಮ ಲವ್ ಇನ್ನು ಜಾಸ್ತಿ ಆಗುತ್ತೆ , ತುಂಬ ಕರ್ವ್ ಗಳಿವೆ ಜೋಪಾನ.

 

 

7 ಹುಲಿಕಲ್ ಘಾಟ್ :

ಮಂಜ್ ಮೇಲೆ ಭೂಮಿ ಇದ್ಯೋ ಅಥವಾ ಭೂಮಿ ಮೇಲೆ ಮಂಜ್ ಇದ್ಯೋ ಒಂದು ಗೊತ್ತಾಗಲ್ಲ ! ಮಳೆಯಲಿ ಜೊತೆಯಲಿ ಅಂತ ಶಿವಮೊಗ್ಗ ಫುಲ್ ಹಾಡ್ ಹೇಳ್ಕೊಂಡ್ ಹೊಡಾಡಬಹುದು.

 

 

8 ಬಾಳೆಬರೆ ಘಾಟ್ :

ತೀರ್ಥ ಹಳ್ಳಿ ಮತ್ತೆ ಕುಂದಾಪುರ ಹೈವೇ ಹತ್ರ ಸಿಗುತ್ತೆ ಈ ಜಾಗ ಜಲಪಾತದ ನೀರಾಟಕ್ಕೆ ಫೇಮಸ್

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top