fbpx
ಕರ್ನಾಟಕ

ಒಳ್ಳೆ ಟೈಂಪಾಸ್ ಮಾಡಬೇಕು ಹಾಗೂ ನಿಮ್ಮ ಕೆಲ್ಸದಿಂದ ಬ್ರೇಕ್ ಬೇಕು ಅನ್ಕೊಂದಿದ್ರೆ ಈ ಜಾಗಕ್ಕೆ ಒಂದ್ಸಲ ಭೇಟಿ ಮಾಡಿ ,ಒಂದು ಊರಿಗೆ ಹೋದ್ರೆ 11 ಸೂಪರ್ ಜಾಗಗಳನ್ನು ನೋಡಬಹುದು ಅದೇ ಸಕಲೇಶಪುರ.

ಸಕಲೇಶಪುರದ ಸುತ್ತಮುತ್ತಲಿನ ರೋಮಾಂಚನಕಾರಿ 13 ಜಾಗಗಳು

ಮಂಜರಾಬಾದ್ ಕೋಟೆ, ಸಕಲೇಶಪುರ

 

ಮಂಜರಾಬಾದ್ ಕೋಟೆ ಟಿಪ್ಪು ಸುಲ್ತಾನ್ ಕಟ್ಟಿಸಿದ್ದನೆಂದು ಹೇಳಲಾಗುತ್ತದೆ ಒಂದು ಅದ್ಭುತ ರಕ್ಷಣಾತ್ಮಕ ಸ್ಥಳ ಸ್ಥಳವಾಗಿತ್ತು.

 

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದಲ್ಲಿದೆ , ದೇವಾಲಯದ ನಡುವೆ ನದಿಗಳು, ಅರಣ್ಯ ಬಹು ಮುಖ್ಯ ಆಕರ್ಷಣೆ , ಸುಬ್ರಹ್ಮಣ್ಯ ದೇವರಿಗೆ ಮೀಸಲಾದ ದೇವಾಲಯವಿದು.

 

 

 

ಬಿಸ್ಲೆ ಘಾಟ್, ಸಕಲೇಶಪುರ

ಮಳೆಕಾಡು ಪ್ರದೇಶ ಹಾಗು ಮೀಸಲು ಅರಣ್ಯಪ್ರದೇಶವಾಗಿದ್ದು ನೂರಾರು ಬಗೆಯ ಸಸ್ಯ ಪ್ರಾಣಿ ಪ್ರಭೇಧಗಳನ್ನು ಕಾಣಬಹುದು.

 

 

 

ಜೇನುಕಲ್ ಗುಡ್ಡ

ಕರ್ನಾಟಕದ ಎರಡನೇ ದೊಡ್ಡ ಶಿಖರ, ‘ಹೊಡಚಾಳ್ಳಿ ‘ ಎಂದು ಸಹ ಕರೆಯಲಾಗುತ್ತದೆ. ದಟ್ಟ ಕಾಡು ಮತ್ತು ಕಾಫಿ ತೋಟ ಟ್ರೆಕಿಂಗ್ ಈ ಸ್ಥಳದ ಪ್ರಮುಖ ಆಕರ್ಷಣೆ.

 

 

ಹೇಮಾವತಿ ನದಿ , ಸಕಲೇಶಪುರ

 

ಆದಿಸುಬ್ರಮಣ್ಯ ದೇವಾಲಯ (ಬೆಟ್ಟದ  ಬೈರೇಶ್ವರ  ದೇವಾಲಯ)

ಸಕಲೇಶ್ವರ ದೇವಾಲಯ, ಸಕಲೇಶಪುರ

ಹೊಯ್ಸಳರ ಕಾಲದ ದೇವಾಲಯವಿದು.

 

ಅಗ್ನಿ ಗುಡ್ಡ , ಸಕಲೇಶಪುರ

ಚಾರಣ ಮತ್ತು ಹೊರಾಂಗಣ ಕ್ಯಾಂಪಿಂಗ್ , ಪರ್ವತ ಈ ಸ್ಥಳದ ಪ್ರಮುಖ ಆಕರ್ಷಣೆ.

 

 

ಒಂಬತ್ತು ಗುಡ್ಡ

 

 

ರೈಲು ಸೇತುವೆ

 

ಪಾಂಡವರ ಗುಡ್ಡ

 

ಕುಮಾರ ಪರ್ವತ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top