ಆರೋಗ್ಯ

ಕಣ್ಣಿನ ದೃಷ್ಟಿ ದೋಷ ಸಮಸ್ಯೆ ಇದ್ರೆ ಸರ್ಜರಿ ಇಲ್ಲದೆ ಹೀಗೆ ಸರಿಮಾಡ್ಕೋಳ್ಳಿ

ಸರ್ಜರಿ ಇಲ್ಲದೆ ಕಣ್ಣಿನ ದೃಷ್ಟಿ ದೋಷ ಸರಿಮಾಡ್ಕೋಳ್ಳಿ ,ನೀವು

ಒಂದ್ಸರಿ ಟ್ರೈ ಮಾಡಿ !

 

ಕಣ್ಣಿನ ಪೊರೆ ವಯಸ್ಸಾದವರಲ್ಲಿ ಸಾಮಾನ್ಯವಾಗಿ ಹೆಚ್ಚಾಗಿದ್ದು ಇತ್ತೀಚೆಗೆ ಅನುಚಿತ ಆಹಾರ ಮತ್ತು ಧೂಮಪಾನ ಸೇರಿದಂತೆ ಅನಾರೋಗ್ಯಕರ ಜೀವನಶೈಲಿ ಈ ಸ್ಥಿತಿಯನ್ನು ಇನ್ನಷ್ಟು ಹೆಚ್ಚು ಯುವ ಜನರಲ್ಲಿ ಸಾಮಾನ್ಯವಾಗಿ ಕಾಣುವಂತೆ ಮಾಡಿದೆ.

 

ಈ ಕ್ಷೀಣಗೊಳ್ಳುವ ಕಣ್ಣಿನ ದೃಷ್ಟಿ ಆಕ್ಸಿಡೇಟಿವ್ ಗಳ ಹೆಚ್ಚುವಿಕೆಯಿಂದ ಉಂಟಾಗಿದ್ದು ರಾತ್ರಿಯಲ್ಲಿ ಕಣ್ಣು ಕಾಣದೆ ಆಗುವುದು, ಕಣ್ಣಿನ ಪೊರೆ ಹೆಚ್ಚಾಗಿ ಕಳಪೆ ದೃಷ್ಟಿಗೆ ಕಾರಣವಾಗುವುದು ಇದು ಈ ಸಮಸ್ಯೆಯ ಭಾಗಗಳು.

 

 

ದೇಹದಲ್ಲಿ ಕಡಿಮೆ ಮಟ್ಟದ ಆಂಟಿಯೋಕ್ಸಿಡಂಟ್ಸ್ (antioxidants )ಗಳು ಕ್ಯಾಟರಾಕ್ಟ್ ಮತ್ತಷ್ಟು ಹೆಚ್ಚಿಸುತ್ತದೆ ಆದ್ದರಿಂದ ದೇಹದ ಗ್ಲುಟಾಥಿಯೋನ್ ಹೆಚ್ಚಿಸುವ ಮೂಲಕ ಕ್ಯಾಟರಾಕ್ಟ್ ಸಮಸ್ಯೆ ತಡೆಯಬಹುದು.ಗ್ಲುಟಾಥಿಯೋನ್ ಪ್ರಮುಖ ಕಣ್ಣಿನ ಓಕ್ಸಿಡಂಟ್ಸ್ (oxidants )ಗಳಲ್ಲಿ ಒಂದು.

 

ಸರ್ಜರಿ ಇಲ್ಲದೆ ಕಣ್ಣಿನ ಪೊರೆ ತೆಗೆದುಹಾಕಿ

ಹರಳೆಣ್ಣೆ ಕಣ್ಣಿನ ಪೊರೆ ತೆಗೆದುಹಾಕುವುದರ ಜೊತೆಗೆ ಹತ್ತಿರದ ಮತ್ತು ದೂರ ದೃಷ್ಟಿ ದೋಷಗಳು , ವಿಪರೀತದ ಸಂವೇದನೆ (conjunctivitis ) ,

 

ವಯಸ್ಸಿಗೆ ಸಂಬಂಧಿಸಿದ ಅಕ್ಷಿಪಟಲದ ಅವನತಿ(macular degeneration ), ಮತ್ತು ಒಣಗಿದ ಕಣ್ಣು ಚಿಕಿತ್ಸೆಗೆ ಅದ್ಭುತ ಪರಿಹಾರವಾಗಿದೆ.
ಹೆಚ್ಚೆಚ್ಚು ಓಕ್ಸಿಡಂಟ್ಸ್ (oxidants ) ಹೊಂದಿರುವ ಆಹಾರವನ್ನು ಸೇವಿಸಬೇಕು.

 

 

ತೊಂದರೆಗೊಳಗಾದ ಕಣ್ಣಿಗೆ ರಾತ್ರಿ ಮಲಗುವ ಮುನ್ನ ಕೆಲವು ಹನಿ ಶುದ್ಧ ಹರಳೆಣ್ಣೆ ಯನ್ನು ಹಾಕಿಕೊಂಡು ಕಣ್ಣು ಮುಚ್ಚಿ ಮಲಗುವುದು .

 

 

ರಾತ್ರಿ ಇಡೀ ಬಿಟ್ಟು ಬೆಳಗ್ಗೆ ಎದ್ದು ನೀರಿನಲ್ಲಿ ತೊಳೆಯಬೇಕು ಹೀಗೆ ಕೆಲವು ದಿನ ಮಾಡಿದರೆ ಕಣ್ಣಿನ ದೋಷ ಹೋಗುತ್ತದೆ.

 

 

ಒಂದು ರಾತ್ರಿ ಬಳಸಿ ನೋಡಿ ನಿಮ್ಮ ಕಣ್ಣಿಗೆ ಏನಾದರು ಅಲರ್ಜಿ ಸಮಸ್ಯೆಗಳು ಕಾಣಿಸಿಕೊಂಡರೆ ಬಳಸುವುದು ನಿಲ್ಲಿಸಿ ಬಿಡಿ.
ಈ ಮಾರ್ಗ ಹಲವಾರು ಜನರಿಗೆ ಬಹಳ ಉಪಯೋಗವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top