fbpx
ಸಿನಿಮಾ

ಟವಲ್ ಡಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ

ಕಿರುತೆರೆ ನಟಿಯರು ಟವೆಲ್ ಸುತ್ತಿ ಕುಣಿಯಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದ್ದು ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಖಾಸಗಿ ಟಿವಿ ಚಾನೆಲ್ಲ ಒಂದರಲ್ಲಿ ಅಭಿನಯ ಮಾಡುವ ಶ್ರದ್ಧಾ ಆರ್ಯ ರವರ ಟವೆರ್ ಡಾನ್ಸ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಶ್ರದ್ಧಾ ಕಿರುತೆರೆಯಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

 

 

ನಟಿ ಮಾಡಿದ ಎಡವಟ್ಟೇನು:
ನಟಿ ಶ್ರದ್ಧಾ ಆರ್ಯ ಟವಲ್ ಸುತ್ತಿಕೊಂಡು ಇಬ್ಬರು ಗೆಳತಿಯರೊಂದಿಗೆ `ಹರ್ ದಿಲ್ ಜೋ ಪ್ಯಾರ್ ಕರೇಗಾ’ ಸಿನಿಮಾದ ಪಿಯಾ..ಪಿಯಾ ಹಾಡಿಗೆ ಡಾನ್ಸ್ ಮಾಡುತ್ತಿದ್ದರು. ಅಕ್ಕ ಪಕ್ಕದಲ್ಲಿದ್ದ ಇಬ್ಬರ ಗೆಳತಿಯರ ಮಧ್ಯೆ ನಿಂತು ಡಾನ್ಸ್ ಮಾಡುತ್ತಿದ್ದ ಶ್ರದ್ದಾ. ಗೆಳತಿ ಶ್ರದ್ದಾ ಕೈಗೆ ತಾಗಿಸಿ ಎಡವಟ್ಟು ಮಾಡಿಕೊಂಡರು ಇದರಿಂದ ಡಾನ್ಸ್ ಅರ್ಧಕ್ಕೆ ನಿಂತು ಹೋಯಿತು.

 

ಈ ವಿಡಿಯೋ ವನ್ನು ಖುದ್ದು ಶ್ರದ್ದಾ ಆರ್ಯ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದೂ. ಸರಿಯಾಗಿ ಪ್ಲಾನ್ ಮಾಡದೇ ಹೋದರೆ ಹೀಗೆ ಆಗುತ್ತೆ ಎಂದು ಬರೆದು ಕೊಂಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಕೆಲವರು ವಿಡಿಯೋ ಫನ್ನಿ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಶ್ರದ್ದಾ ಶೇರ್ ಮಾಡಿರುವ ಈ ವಿಡಿಯೋಗೆ 4 ಲಕ್ಷಕ್ಕೂ ಅಧಿಕ ಲೈಕ್ ಬಂದಿವೆ ಎಂದು ತಿಳಿದು ಬಂದಿದೆ.

ಈ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top