fbpx
ಸಿನಿಮಾ

ಮಾಯಾಬಜಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡ ಪುನೀತ್ ರಾಜ್ ಕುಮಾರ್

ನಾಯಕ ನಟ ಪುನೀತ್ ರಾಜ್ ಕುಮಾರ್ ಅವರು ಪ್ರೊಡಕ್ಷನ್ ಹೌಸನ್ನು ತೆರೆದಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ ಪಿಆರ್ಕೆ ಪ್ರೊಡಕ್ಷನ್ ಸಂಸ್ಥೆಯ ಅಡಿಯಲ್ಲಿ ಚೊಚ್ಚಲ ಚಿತ್ರವಾಗಿ ಮಾಯಾಬಜಾರ್
ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ ಹಾಗೂ ಕಿರುತೆರೆಯ ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ನಟಿಸುತ್ತಿದ್ದಾರೆ.

 

 

ಮಾಯಾಬಜಾರ್ ಚಿತ್ರದ ಎರಡನೇ ಹಂತದ ಚಿತ್ರೀಕರಣ ಭರ್ಜರಿಯಾಗಿ ಸಾಗಿದ್ದು ಈ ಚಿತ್ರೀಕರಣದ ವೇಳೆ ಪ್ರಕಾಶ್ ರೈ ಶೂಟಿಂಗ್ ಸೆಟ್ ಸೇರಿಕೊಂಡಿದ್ದರು ಪ್ರಕಾಶ್ ರೈ ಹಾಗೂ ಸಾಧುಕೋಕಿಲಾ ನಡುವಿನ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು ಈ ಸಮಯದಲ್ಲಿ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದಾರೆ ಸ್ಟಾರ್ ಪುನೀತ್ ರಾಜ್ ಕುಮಾರ್

 

 

ಮಾಯಾಬಜಾರ್ ಚಿತ್ರವನ್ನು ರಾಧಾಕೃಷ್ಣರೆಡ್ಡಿ ನಿರ್ದೇಶಿಸುತ್ತಿದ್ದು ಈ ಚಿತ್ರದಲ್ಲಿ ಖ್ಯಾತ ನಟಿ ಸುಧಾರಾಣಿ ಕೂಡ ಅಭಿನಯ ಮಾಡುತ್ತಿದ್ದಾರೆ , ಸಂಗೀತ ನಿರ್ದೇಶಕರಾಗಿ ಮಿದುನ್ ಮುಕುಂದನ್ ಆಯ್ಕೆ ಆಗಿದ್ದಾರೆ ನೋಡೋಣ ಚೊಚ್ಚಲ ಪ್ರಯತ್ನ ಹೇಗೆ ಮೂಡಿ ಬರುವುದು ಎಂದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top