fbpx
ಆರೋಗ್ಯ

ಪುರುಷರ ದೀರ್ಘಾಯುಷ್ಯದ ರಹಸ್ಯ ಮಹಿಳೆಯರ ಸ್ತನದಲ್ಲಿದೆ .

ಮಹಿಳೆಯರ ಸ್ತನದಲ್ಲಿದೆ ಪುರುಷರ ದೀರ್ಘಾಯುಷ್ಯದ ರಹಸ್ಯ ..

 

 

ಮಹಿಳೆಯರ ಸ್ತನಗಳನ್ನು ದಿನಕ್ಕೆ ಹತ್ತು ನಿಮಿಷ ನೋಡಿದರೆ ನಿಮ್ಮ ಆಯಸ್ಸು ಐದು ವರುಷ ಹೆಚ್ಚಾಗುತ್ತಂತೆ ,

 

‘ದಿ ನ್ಯೂ ಇಂಗ್ಲೆಂಡ್ ಮೆಡಿಕಲ್ ಜರ್ನಲ್ ಆಫ್ ಮೆಡಿಸಿನ್ ‘ ನಲ್ಲಿ ಪ್ರಕಟವಾಗಿರುವ ಜರ್ಮನ್ ನ ವರದಿಯೊಂದು ಈ ವಿಷಯವನ್ನು ಬಯಲು ಮಾಡಿತು.

 

 

ವರದಿ ಪ್ರಕಾರ ಯಾವ ಪುರುಷನು ಮಹಿಳೆಯರ ಸ್ತನಗಳನ್ನು ದಿನಕ್ಕೆ ಹತ್ತು ನಿಮಿಷಕ್ಕೂ ಹೆಚ್ಚು ನೋಡುತ್ತಾನೋ ಅವನ ಆಯಸ್ಸು ಐದು ವರುಷ ಹೆಚ್ಚಾಗುತ್ತಂತೆ.

ಹಾಗಂತ ಕಂಡ ಕಂಡಲ್ಲಿ ಮಂಗನಾಟ ಆಡಲು ಹೋದರೆ ನಿಮ್ಮ ಹಲ್ಲುಗಳು ಉದುರುವ ಪ್ರಸಂಗ ಉಂಟಾಗಬಹುದು ಜೋಕೆ.

 

ಇನ್ನೊಂದು ಮಹತ್ವದ ವಿಷಯ ಏನೆಂದರೆ ಹತ್ತು ನಿಮಿಷಕ್ಕೂ ಹೆಚ್ಚು ಸ್ತನ ದರ್ಶನ ಮಾಡಿದರೆ ಮೂವತ್ತು ನಿಮಿಷಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದಷ್ಟೇ ಫಲ ಸಿಗುತ್ತದೆಯಂತೆ .

 

 

ಇನ್ನೊಂದು ಐದು ವರ್ಷಗಳ ಸಂಶೋಧನೆ ನಡೆಸಲಾಗಿತ್ತಂತೆ ಅಲ್ಲಿ ಸುಮಾರು 200 ಪುರುಷರು ಭಾಗಿಯಾದರಂತೆ , ಈ ಸಂಶೋಧನೆಯ ಪ್ರಕಾರ ಸ್ತನ ದರ್ಶನ ಮಾಡುವ ಗಂಡಸರಲ್ಲಿ ಹೃದಯ ಸಂಬಂಧಿ ಖಾಯಿಲೆಗಳು , ರಕ್ತದ ಒತ್ತಡ ಕಡಿಮೆ ಇರುತ್ತದೆಯಂತೆ .

 

 

ಒಟ್ಟಿನಲ್ಲಿ ಹೇಳಬೇಕಾದರೆ ಸ್ತನ ದರ್ಶನ ಮಾಡುವ ಪುರುಷ ಉಲ್ಲಾಸದಿಂದ ಉತ್ಸಾಹದಿಂದ ಇರುತ್ತಾನೆ , ಸಂತೋಷವೇ ಆಯುಷ್ಯದ ಗುಟ್ಟು ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top