fbpx
ಸಿನಿಮಾ

ಅಬ್ಬಬ್ಬಾ ರಣವೀರ್ ಸಿಂಗ್ ಹದಿನೈದು ನಿಮಿಷ ಕುಣಿಯೋಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ

ಐಪಿಎಲ್ ಟಿ ಟ್ವೆಂಟಿ ಹನ್ನೊಂದನೇ ಆವೃತ್ತಿಯ ಸಕಲ ಸಿದ್ಧತೆಗಳು ಭರ್ಜರಿಯಿಂದ ನಡೆಯುತ್ತಿದೆ ಹೀಗಿರುವಾಗ ಸಾಮಾನ್ಯದಂತೆ ಆವೃತ್ತಿಯ ಓಪನಿಂಗ್ ಸೆರಮನೆಯ ಸ್ಟೇಟ್ ಶೋಗಳಿಗೆ ಬಾಲಿವುಡ್ ಹಾಗೂ ಹಾಲಿವುಡ್ ಖ್ಯಾತ ನಟ ನಟಿಯರಿಂದ ಉಣಿಸುವುದು ಹಿಂದಿನಿಂದ ಮಾಡಿಕೊಂಡು ಬಂದಿರುವ ಅಲಿಖಿತ ನಿಯಮ.

 

 

ಹದಿನೈದು ನಿಮಿಷದ ಸ್ಟೇಜ್ ಪರ್ಫಾರ್ಮೆನ್ಸ್ ಗೋಸ್ಕರ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಬೇಡಿಕೆ ನೀಡಲಾಗಿತ್ತು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡ ರಣವೀರ್ ಸಿಂಗ್ ಭರ್ಜರಿಯಾಗಿ ಹದಿನೈದು ನಿಮಿಷಗಳ ಡ್ಯಾನ್ಸ್ ಮಾಡಲು ಐದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

 

 

ಪದ್ಮಾವತ್ ಚಿತ್ರದ ಖಿಲ್ಜಿ ಪಾತ್ರ ಮಾಡಿದ ನಂತರವಂತೂ ರಣವೀರ್ ಸಿಂಗ್ ಗೆ ಬಾಲಿವುಡ್ ನಲ್ಲಿ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top