fbpx
ಸಮಾಚಾರ

ಚುನಾವಣೆಗೆ ರಣಕಹಳೆ ಊದಿದ ಬಿಜೆಪಿ, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಲಿಸ್ಟ್ ನೋಡಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವದೆಹಲಿಯಲ್ಲಿ ಪ್ರಕಟ ಮಾಡಿದೆ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪದ್ಮನಾಭ ನಗರದಿಂದ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಶಿವಮೊಗ್ಗ ಕ್ಷೇತ್ರದಿಂದ ಉಪ ಮುಖ್ಯ ಮಂತ್ರಿ ಈಶ್ವರಪ್ಪ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

 

ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ, 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬಿ.ಎಸ್​. ಯಡಿಯೂರಪ್ಪ ಅವರು ಮೊದಲ ಪಟ್ಟಿಯನ್ನು ಸಿದ್ದ ಪಡಿಸಿದ್ದು, ಶುಕ್ರವಾರ ಅಥವಾ ಶನಿವಾರ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್​ನಿಂದ ಮೊದಲ ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ.

 

ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಈ ಕೆಳಗಿನಂತಿದೆ:

1. ಶಿಕಾರಿಪುರ- ಯಡಿಯೂರಪ್ಪ
2. ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
3. ಪದ್ಮನಾಭನಗರ- ಆರ್.ಅಶೋಕ್
4. ಅಥಣಿ – ಲಕ್ಷ್ಮಣ್ ಸವದಿ
5. ಅರಬಾವಿ- ಬಾಲಚಂದ್ರ ಜಾರಕಿಹೊಳಿ

6. ನಿಪ್ಪಾಣಿ- ಶಶಿಕಲಾ ಜೊಲ್ಲೆ
7. ಬೈಲಹೊಂಗಲ- ವಿಶ್ವನಾಥ್ ಪಾಟೀಲ್
8. ಸವದತ್ತಿ- ಆನಂದ್ ಮಾಮನಿ
9. ಬೆಳಗಾವಿ ಗ್ರಾಮಾಂತರ ಸಂಜಯ್ ಪಾಟೀಲ್
10. ಕಾಗವಾಡ- ಭರಮಗೌಡ ಕಾಗೆ

 

 

11. ಹುಕ್ಕೇರಿ- ಉಮೇಶ್ ಕತ್ತಿ
12. ಕುಡಚಿ- ಪಿ.ರಾಜೀವ್
13. ರಾಯಭಾಗ- ಧುರ್ಯೋಧನ ಐಹೊಳೆ
14. ಮುಧೋಳ- ಗೋವಿಂದ ಕಾರಜೋಳ
15. ಬೀಳಗಿ- ಮುರುಗೇಶ್ ನಿರಾಣಿ

16. ಔರಾದ್ – ಪ್ರಭು ಚವ್ಹಾಣ್
17. ಸಿಂದಗಿ- ರಮೇಶ್ ಭೂಸನೂರು
18. ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ್
19. ದೇವದುರ್ಗ- ಶಿವನಗೌಡ ನಾಯಕ್
20. ರಾಯಚೂರು ಗ್ರಾಮಾಂತರ- ತಿಪ್ಪರಾಜು

 

21. ರಾಯಚೂರು ನಗರ – ಡಾ.ಶಿವರಾಜ್ ಪಾಟೀಲ್
22. ಲಿಂಗಸಗೂರು- ಮಾನಪ್ಪ ವಜ್ಜಲ್
23. ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ
24. ಕುಷ್ಟಗಿ- ದೊಡ್ಡನಗೌಡ ಪಾಟೀಲ್
25. ಕಂಪ್ಲಿ- ಸುರೇಶ್ ಬಾಬು

26. ಮೊಳಕಾಲ್ಮೂರು- ತಿಪ್ಪೇಸ್ವಾಮಿ
27. ಚಿತ್ರದುರ್ಗ- ತಿಪ್ಪಾರೆಡ್ಡಿ
28. ತುಮಕೂರು ಗ್ರಾಮಾಂತರ- ಸುರೇಶ್ ಗೌಡ
29. ಕೆಜಿಎಫ್ – ಸಂಪಂಗಿ
30. ಮಾಲೂರು- ಕೃಷ್ಣಯ್ಯ ಶೆಟ್ಟಿ

31. ಚನ್ನಪಟ್ಟಣ- ಸಿ.ಪಿ.ಯೋಗೇಶ್ವರ್
32. ಕಾರ್ಕಳ- ಸುನೀಲ್ ಕುಮಾರ್
33. ಶೃಂಗೇರಿ- ಜೀವರಾಜ್
34. ಚಿಕ್ಕಮಗಳೂರು- ಸಿ.ಟಿ.ರವಿ
35. ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ

36. ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ್ ಬೆಲ್ಲದ್
37. ಹಿರೇಕೆರೂರು – ಯು.ಬಿ.ಬಣಕಾರ್
38. ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ
39. ಸೊರಬ- ಕುಮಾರ್ ಬಂಗಾರಪ್ಪ
40. ಮುದ್ದೇಬಿಹಾಳ – ಎ.ಎಸ್.ಪಾಟೀಲ್ ನಡಹಳ್ಳಿ

 

 

41. ಬಬಲೇಶ್ವರ – ವಿಜುಗೌಡ ಪಾಟೀಲ್
42. ಹೊನ್ನಾಳಿ- ರೇಣುಕಾಚಾರ್ಯ
43. ಮಲ್ಲೇಶ್ವರಂ – ಸಿ.ಅಶ್ವಥ್ ನಾರಾಯಣ್
44. ದಾಸರಹಳ್ಳಿ- ಮುನಿರಾಜ್
45. ಬಸವನಗುಡಿ – ರವಿಸುಬ್ರಮಣ್ಯ

46. ರಾಜಾಜಿನಗರ – ಸುರೇಶ್ ಕುಮಾರ್
47. ಬೊಮ್ಮನಹಳ್ಳಿ- ಸತೀಶ್ ರೆಡ್ಡಿ
48. ಸಿ.ವಿ.ರಾಮನ್ ನಗರ- ರಘು
49. ಜಯನಗರ – ವಿಜಯಕುಮಾರ್
50. ಬೆಂಗಳೂರು ದಕ್ಷಿಣ – ಕೃಷ್ಣಪ್ಪ

51. ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
52. ಹೆಬ್ಬಾಳ- ನಾರಾಯಣಸ್ವಾಮಿ
53. ಯಲಹಂಕ – ಎಸ್.ಆರ್.ವಿಶ್ವನಾಥ್
54. ಮಹದೇವಪುರ- ಅರವಿಂದ ಲಿಂಬಾವಳಿ
55. ಸುಳ್ಯ- ಎಸ್. ಅಂಗಾರ

56. ಶಹಾಪುರ- ಗುರುಪಾಟೀಲ್
57. ಸುರಪುರ- ರಾಜೂಗೌಡ
58. ಆನೇಕಲ್ – ನಾರಾಯಣಸ್ವಾಮಿ
59. ಶ್ರೀರಂಗಪಟ್ಟಣ ನಂಜುಂಡೇಗೌಡ
60. ಗುಂಡ್ಲುಪೇಟೆ- ನಿರಂಜನ

61. ಕೊಳ್ಳೇಗಾಲ – ಜಿ.ಎನ್.ನಂಜುಂಡಸ್ವಾಮಿ
62. ಹರಪನಹಳ್ಳಿ – ಕರುಣಾಕರ ರೆಡ್ಡಿ
63. ನವಲಗುಂದ – ಶಂಕರಪಾಟೀಲ್ ಮುನೇನಕೊಪ್
64. ಹಾನಗಲ್ – ಸಿ.ಎಂ.ಉದಾಸಿ
65. ನರಗುಂದ – ಸಿ.ಸಿ.ಪಾಟೀಲ್

 

 

66. ಬಾಗಲಕೋಟೆ – ವೀರಣ್ಣ ಚರಂತಿಮಠ
67. ಚನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ
68. ಬಳ್ಳಾರಿ ನಗರ- ಗಾಲಿ ಸೋಮಶೇಖರ ರೆಡ್ಡಿ
69. ತಿಪಟೂರು- ಬಿ.ಸಿ.ನಾಗೇಶ್
70. ಜಗಳೂರು – ರಾಮಚಂದ್ರ

71. ಹೊಸಪೇಟೆ – ಗವಿಯಪ್ಪ
72. ತೇರದಾಳ – ಸಿದ್ದು ಸವದಿ
73. ಚಿಂಚೋಳ್ಳಿ – ಸುನೀಲ್ ವಲ್ಯಾಪುರೆ
74. ಕುಮಟಾ – ದಿನಕರ ಶೆಟ್ಟಿ
75. ಭಟ್ಕಳ – ಜೆ.ಡಿ.ನಾಯಕ್

76. ಹುನಗುಂದ – ದೊಡ್ಡನಗೌಡ ಪಾಟೀಲ್
77. ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
78. ಸಿರಗುಪ್ಪ – ಸೋಮಲಿಂಗಪ್ಪ
79. ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top