fbpx
ಸಿನಿಮಾ

ಪಡ್ಡೆ ಹುಡುಗರಿಗೆ ಭರ್ಜರಿ ಆಫರ್ ಕೊಟ್ಟ ಇಶಾ ಗುಪ್ತಾ

ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ನಟ ನಟಿಯರಿಗೆ ಅವರ ಸಹನಟರು ಹಾಗೂ ಸ್ನೇಹಿತರೊಂದಿಗೆ ಸಂಬಂಧ ಸೃಷ್ಟಿ ಮಾಡಿ ಅವರ ಸಂಬಂಧದ ಕುರಿತಾಗಿ ಕೆಟ್ಟ ಕೆಟ್ಟದಾಗಿ ಗಾಳಿ ಸುದ್ದಿ ಹಬ್ಬಿಸುವವರ ಸಂಖ್ಯೆಯೇನು ಕಡಿಮೆ ಇಲ್ಲ.

 

 

ಇದಕ್ಕೆ ಯಾವುದೇ ನಟ ಹಾಗೂ ನಟಿ ಹೊರತಲ್ಲ ಹೀಗಿರುವಾಗ ಬಾಲಿವುಡ್ನ ಖ್ಯಾತ ನಟಿ ಇಶಾ ಗುಪ್ತಾ ಹಾಗೂ ಅವರ ಗೆಳೆಯ ನಿಖಿಲ್ ಅವರ ಸಂಬಂಧದ ಕುರಿತಾಗಿಯೂ ಸಹ ಈ ರೀತಿಯ ರಿಮ್ಗಳನ್ನು ಹಬ್ಬಿಸಿದ್ದರು ಬಗ್ಗೆ ಫೋಟೋವೊಂದನ್ನು ಪೋಸ್ಟ್ ಮಾಡಿದ ನಟಿ ಆತ ನನ್ನ ಆತ್ಮೀಯ ಸ್ನೇಹಿತ ನಮ್ಮಿಬ್ಬರ ಮಧ್ಯೆ ಫ್ರೆಂಡ್ಸ್ ಶಿಪ್ ಬಿಟ್ಟರೆ ಬೇರೆ ಏನೂ ಇಲ್ಲ , ಇದರ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ನಾನು ಸಿಂಗಲ್ ಯಾರಾದರೂ ಹುಡುಗನನ್ನು ಹುಡುಕಿ ಕೊಡಿ ಎಂದು ಮನವಿ ಸಹ ಮಾಡಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top