fbpx
ಸಿನಿಮಾ

ಕಿರುತೆರೆ ನಟನ ನಿಗೂಢ ಸಾವಿಗೆ ಕೊನೆಗೂ ಕಾರಣ ಪತ್ತೆ

ಜನಪ್ರಿಯ ಟಿವಿ ಶೋ ದಿಲ್ ಮಿಲ್ ಗೆ ದಲ್ಲಿ ಜಿಗ್ನೇಶ್ ಪಾತ್ರವನ್ನು ನಿರ್ವಹಿಸುತ್ತಿದ್ದ ಪಾತ್ರಧಾರಿ ಕರಣ್ ಪರಪಂಜೆ ಕೆಲ ದಿನಗಳ ಹಿಂದೆಯಷ್ಟೇ ನಿಗೂಢವಾಗಿ ಸಾವನ್ನಪ್ಪಿದ್ದರು.

 

 

ಅವರು ಸತ್ತ ರೀತಿ ಅನೇಕ ಹೊಸ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಭಾನುವಾರ ಸುಮಾರು ಹನ್ನೊಂದು ಗಂಟೆ ರಾತ್ರಿಯ ಸಮಯದಲ್ಲಿ ಮಗು ಮೃತಪಟ್ಟಿರುವುದನ್ನು ಅವರ ತಾಯಿ ಖಾತ್ರಿ ಪಡಿಸಿದ್ದರು ಆದರೆ ಹೇಗೆ ಸತ್ತರೆಂದು ಕಾರಣ ಯಾರಿಗೂ ತಿಳಿದಿರಲಿಲ್ಲ ಈಗ ಮರಣೋತ್ತರ ಪರೀಕ್ಷೆ ಮುಗಿದಿದೆ.

 

 

ವರದಿಯ ಪ್ರಕಾರ ಇಪ್ಪತ್ತಾರು ವರ್ಷದ ಕರಣ್ ಅವರಿಗೆ ಹೃದಯಾಘಾತವಾಗಿದೆ ಹೃದಯ ಸ್ಥಂಭನವಾದ ಕಾರಣದಿಂದ ಕೂತಲ್ಲಿಯೇ ಮೃತಪಟ್ಟಿದ್ದಾರೆ ಕರಣ್.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top