fbpx
ಸಿನಿಮಾ

ಕಟೀಲ್ ನಲ್ಲಿ ಭರ್ಜರಿಯಾಗಿ ಮುಹೂರ್ತ ಆಚರಿಸಿಕೊಂಡ ‘ ಮೇಲೊಬ್ಬ ಮಾಯಾವೀ’ ಚಿತ್ರ

“ಮೇಲೊಬ್ಬ ಮಾಯಾವೀ” ಚಿತ್ರದ ಮುಹೂರ್ತ `ಶ್ರೀ ದುರ್ಗಾ ಪರಮೇಶ್ವರಿ’ ದೇವಸ್ಥಾನ ಕಟೀಲ್‍ನಲ್ಲಿ ನೆರವೇರಿತು. ಚಿತ್ರದ ಮಹೂರ್ತಕ್ಕೆ ಆಗಮಿಸಿದ ಎಲ್ಲರು ಚಿತ್ರಕ್ಕೆ ಶುಭ ಹಾರೈಸಿದರು.

ಈ ಚಿತ್ರಕ್ಕೆ ಪುತ್ತೂರು ಭರತ್ ನಿರ್ಮಾಪಕರಾಗಿದ್ದು ನವೀನ್‍ಕೃಷ್ಣ.ಬಿ ನಿರ್ದೇಶನ ಮಾಡುತ್ತಿದ್ದಾರೆ.

 

 

ಬೃಹತ್ ತಾರಾಗಣವೂ ಈ ಚಿತ್ರಕ್ಕಿದೆ:

ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್

ಬೆನಕ ನಂಜಪ್ಪ, ಎಮ್.ಕೆ.ಮಠ, ಪವಿತ್ರಾ ಜಯರಾಮ್, ಕುಮಾರ್ ನವೀನ್, ಲಕ್ಷೀ ಅರ್ಪಣ್.

ಪುತ್ತೂರು ಮತ್ತು ಮಂಗಳೂರಿನ ರಂಗಭೂಮಿ ಕಲಾವಿದರು.

 

 

ಚಿತ್ರದ ತಂತ್ರಜ್ಞರ ತಂಡ ಹೀಗಿದೆ:

 

ಸಹ ನಿರ್ಮಾಪಕರು – ತನ್ವಿ ಅಮಿನ್ ,

ಚಿತ್ರಕಥೆ/ಸಂಭಾಷಣೆ/ಸಾಹಿತ್ಯ – ಚಕ್ರವರ್ತಿ ಚಂದ್ರಚೂಡ್,

ಛಾಯಾಗ್ರಹಣ – ದೀಪಿತ್ ಬಿಜೈ ರತ್ನಾಕರ್,

ಸಂಗೀತ – ಎಲ್.ಎನ್.ಶಾಸ್ತ್ರೀ, ಹಿನ್ನಲೆ ಸಂಗೀತ – ಸುಮಾ ಶಾಸ್ರೀ,

ಸಂಕಲನ – ಗಿರೀಶ್, ನೃತ್ಯ-ರಾಮು, ವಸ್ತ್ರಾಲಂಕಾರ – ಶ್ವೇತಾ ಕುಮಟಾ.ಎಮ್

 

 

ಸಹ ನಿರ್ದೇಶನ – ಗೋಪಿ ಕೆರೂರ್,

ಸಹಾಯಕ ನಿರ್ದೇಶಕರು – ಮಹೇಶ್ ರಾಮ್, ಪ್ರವೀಣ್ ಅವ್ಯುಕ್ತ, ಚಂದು,

ಪತ್ರಿಕಾ ಸಂಪರ್ಕ – ಸುಧೀಂದ್ರ ವೆಂಕಟೇಶ್,

ನಿರ್ಮಾಣ ನಿರ್ವಹಣೆ – ಮಂಜುನಾಥ್.ಎನ್, ನಿರ್ಮಾಣ – ಜ್ಞಾನೇಂದ್ರ ಕುಮಾರ್ ಪಿ.ಬಿ,

ಸ್ಥಿರಚಿತ್ರಣ-ರವಿರಾಜ್ ಹೊಂಬಳೆ. ಕಲೆ-ಅಪ್ಪು, ಅಶೋಕ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top