fbpx
ಸಿನಿಮಾ

ಈ ಕಾರಣಕ್ಕೆ ಪಾಕಿಸ್ತಾನಕ್ಕೆ ಧನ್ಯವಾದ ಹೇಳಿದ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ

ಬಾಹುಬಲಿ ಚಿತ್ರದಿಂದ ಭಾರತ ದೇಶದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಭಾರಿ ಮನ್ನಣೆ ಗಳಿಸಿದ ರಾಜಮೌಳಿ ಈಗ ಮಲ್ಟಿ ಸ್ಟಾರ್ ಹೊಸ ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದಾರೆ.

 

ಹೀಗಿರುವಾಗ ಬಾಹುಬಲಿ ಚಿತ್ರತಂಡಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರಿಕೊಂಡಿದೆ ವಿಷಯ ಏನಪ್ಪಾ ಅಂದ್ರೆ ಬಾಹುಬಲಿ ಚಿತ್ರವನ್ನು ಪಾಕಿಸ್ತಾನದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ ಈ ವಿಷಯವನ್ನು ಹೆಮ್ಮೆಯಿಂದ ಹಂಚಿಕೊಂಡ ಎಸ್ಎಸ್ ರಾಜಮೌಳಿ
“ಬಾಹುಬಲಿ ಚಿತ್ರ ನನಗೆ ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿದೆ ನಾನು ಈ ಒಂದು ಚಿತ್ರದಿಂದಾಗಿ ಅನೇಕ ದೇಶಗಳಿಗೆ ಭೇಟಿ ಕೊಡುತ್ತಿದ್ದೇನೆ ಈಗ ಪಾಕಿಸ್ತಾನದ ಸರದಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನನ್ನ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ

 

 

 

“Baahubali has given me opportunities to travel to a number of countries… The most exciting of them all is now, Pakistan. Thank you Pakistan international film festival, Karachi for the invite.” ಎಂದು ಟ್ವೀಟ್ ಮಾಡಿದ್ದಾರೆ

 

 

2017 ರ ಮೇ ನಲ್ಲಿ ಬಾಹುಬಲಿ ಚಿತ್ರ ಪಾಕಿಸ್ತಾನದಲ್ಲಿ ಪ್ರದರ್ಶನಗೊಂಡಿತ್ತು ಭಾರಿ ಜನಮನ್ನಣೆ ಸಹ ಗಳಿಸಿದ್ದು ಸುಮಾರು ಇನ್ನೂರ ಐವತ್ತು ಕೋಟಿ ವೆಚ್ಚದಲ್ಲಿ ಈ ಚಿತ್ರದ ತಯಾರಿ ನಡೆದಿತ್ತು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top