fbpx
ಸಿನಿಮಾ

ರಾಜಮೌಳಿ ನಾಯಕಿಯರ ಹಿಟ್ ಲಿಸ್ಟ್ ನಲ್ಲಿದ್ದಾರಾ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ

ಬಾಹುಬಲಿಯ ಯಶಸ್ವಿ ಪ್ರದರ್ಶನದ ನಂತರ ಇಡೀ ದೇಶಾದ್ಯಂತ ಮನೆ ಮಾತಾಗಿರುವ ರಾಜಮೌಳಿ ಮತ್ತೊಮ್ಮೆ ಹೊಸ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ ಇದೀಗ ಇಬ್ಬರು ಸ್ಟಾರ್ ಗಳನ್ನು ಒಳಗೊಂಡ ಮಲ್ಟಿಸ್ಟಾರ್ ಚಿತ್ರವೊಂದಕ್ಕೆ ರಾಜಮೌಳಿ ಸಜ್ಜಾಗುತ್ತಿದ್ದಾರೆ.

 

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿರುವ ರಾಜಮೌಳಿ ಈ ಚಿತ್ರಕ್ಕೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ ಈ ಇಬ್ಬರು ಸ್ಟಾರ್ ನಟರಿಗೆ ನಾಯಕಿಯರ ಹುಡುಕಾಟ ಜೋರಾಗಿ ನಡೆದಿದೆ ನಾಯಕಿಯರ ಹೊಸ ರೇಸ್ ನಲ್ಲಿ ಈಗಾಗಲೇ ರಾಶಿ ಖನ್ನಾ ಅವರ ಹೆಸರು ಜೋರಾಗಿ ಕೇಳಿಬರುತ್ತದೆ ಇವರನ್ನು ಬಿಟ್ಟು ರಕುಲ್ ಪ್ರೀತ್ ಸಿಂಗ್ ಹಾಗೂ ಸಮಂತಾ ಹೆಸರುಗಳು ಸಹ ಕೇಳಿಬರುತ್ತಿವೆ.

 

 

ಇನ್ನೂ ಉದಯೋನ್ಮುಖ ಕಲಾವಿದೆಯಾಗಿ ಟಾಲಿವುಡ್ ನಲ್ಲಿ ಚಲೋ ಚಿತ್ರದ ಮೂಲಕ ಹೆಸರನ್ನು ಮಾಡಿರುವ ಕನ್ನಡದ ರಶ್ಮಿಕಾ ಮಂದಣ್ಣ ಕೂಡ ಈ ರೇಸ್ನಲ್ಲಿ ಇದ್ದಾರೆ.

 

 

ರಶ್ಮಿಕಾ ಏನಾದರೂ ಈ ಚಿತ್ರಕ್ಕೆ ಆಯ್ಕೆಯಾದರೆ ಆಕೆಯ ಅದೃಷ್ಟವೇ ಹೊಸ ದಿಕ್ಕಿನಲ್ಲಿ ಬದಲಾಗುತ್ತದೆ ನೋಡೋಣ ಮುಂದೇನಾಗುತ್ತದೆ ಎಂದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top