ಹಲ್ಲಿನ ಮೇಲಿನ ಹಳದಿ, ಕಂದು ಬಣ್ಣದ ಕಲೆಗಳನ್ನು ಹೋಗಿಸಲು ಈ ಮನೇಲೆ ಸುಲಭವಾಗಿ ಮಾಡ್ಕೊಳ್ಳೋ ಮನೆಮದ್ದುಗಳನ್ನ ಬಳಸಿ..
ಹಲ್ಲನ್ನು ಸರಿಯಾಗಿ ಉಜ್ಜದೆ ಇರುವುದು , ಕುಡಿಯುವ ನೀರಿನಲ್ಲಿ ಹೆಚ್ಚಾಗಿರುವ ಫ್ಲೋರೈಡ್ ಅಂಶ , ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದು , ಎಲೆ ಅಡಿಕೆ ಮತ್ತು ಪಾನ್ ಹೆಚ್ಚಾಗಿ ತಿನ್ನುವುದು .
ಹಲ್ಲಿನ ಮೇಲೆ ಕಲೆ ತೆಗೆಯಲು ಈ ಕ್ರಮಗಳನ್ನು ಪಾಲಿಸಿ .
ಒಂದು ಚಮಚ ನಿಂಬೆ ರಸದಲ್ಲಿ ಸ್ವಲ್ಪ ಉಪ್ಪಿನ ಪುಡಿಯನ್ನು ಕರಗಿಸಿ ಅದರಿಂದ ಹಲ್ಲನ್ನು ಉಜ್ಜಿ ಬಾಯಿಯನ್ನು ಸ್ವಚ್ಛಗೊಳಿಸಬೇಕು , ಈ ಕ್ರಿಯೆಯನ್ನು ದಿನಕ್ಕೆ ಎರಡು ಬಾರಿ ಮುಂದುವರಿಸಿ .
ಇದಿಲ್ಲಲ್ಲಿ ಹಲ್ಲುಗಳನ್ನು ಉಜ್ಜಿ .
ತುಳಸಿ ಎಲೆಯನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಅರೆದು ಹಲ್ಲನ್ನು ತಿಕ್ಕಿ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದು , ದಿನಕ್ಕೆ ಎರಡು ಬಾರಿ ಧೀರ್ಘಕಾಲ ಮಾಡಬೇಕು .
ಅಡಿಕೆ ಒಣ ಸಿಪ್ಪೆ , ನಿಂಬೆಯ ಒಣ ಸಿಪ್ಪೆ ಸಮಪ್ರಮಾಣದಲ್ಲಿ ತೆಗೆದುಕೊಂಡು ಬೆಂಕಿಯಲ್ಲಿ ಸುಟ್ಟು ಈ ಬೂದಿಗೆ ಸ್ವಲ್ಪ ಸೈನ್ಧವ ಲವಣದ ಪುಡಿಯನ್ನು ಸೇರಿಸಿ , ದಿನಕೊಮ್ಮೆ ಹಲ್ಲು ಉಜ್ಜಿ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
