fbpx
ಸಿನಿಮಾ

ತನ್ನ ಹಾಟ್ ಬಿಕಿನಿ ಫೋಟೊಗಳಿಂದ ಎಲ್ಲರನ್ನು ಬೆರಗುಗೊಳಿಸಿದ ಶಾರುಖ್ ಪುತ್ರಿ

ಎಲ್ಲರನ್ನೂ ತನ್ನ ಮುದ್ದು ಮುಖದಿಂದಲೇ ಸೆಳೆಯುವ ಸುರದ್ರೂಪಿ ನಟ ಶಾರುಖ್ ಖಾನ್ ಕಳೆದ ಕೆಲ ದಶಕಗಳಿಂದ ಬಾಲಿವುಡ್ಡನ್ನು ಆಳುತ್ತಿದ್ದಾರೆ ಇನ್ನೂ ಇವರ ಮುದ್ದಿನ ಮಕ್ಕಳಾದ ಸುಹನಾ ಹಾಗೂ ಆರ್ಯನ್ ಕೂಡ ಆಗಾಗ ಸುದ್ದಿಯಲ್ಲಿ ಇರುತ್ತಾರೆ.

 

 

ಸುಹಾನಾ ಹಾಗೂ ಆರ್ಯನ್ ವಿದೇಶದಲ್ಲಿ ಓದುತ್ತಿದ್ದಾರೆ ಭುಜದೆತ್ತರಕ್ಕೆ ಬೆಳೆದ ಮಕ್ಕಳನ್ನು ನೋಡಿದ ಅನೇಕರು ಇವರು ಸಹ ಬಹಳ ಆಕರ್ಷಕವಾಗಿದ್ದು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಅನೇಕರು ಭಾವಿಸುತ್ತಾರೆ ಹೀಗಿರುವಾಗ ಸುಹಾನಾ ಅವರ ಮಾಡೆಲ್ ಅಂತಹ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಲೇ ಇವೆ.

 

 

ಕೆಲ ದಿನಗಳ ಹಿಂದೆ ಸುಹಾನಾ ತಾನು ಬಿಕಿನಿ ಧರಿಸಿದ ಫೋಟೊವನ್ನು ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗಿ ಬಿಡ್ತು ಇನ್ನು ಈ ಫೋಟೋಗಳನ್ನು ಅನೇಕ ಮಂದಿ ಲೈಕ್ ಹಾಗೂ ಇಷ್ಟಪಟ್ಟು ಕಮೆಂಟ್ ಸಹ ಮಾಡಿದ್ದಾರೆ ಈ ಫೋಟೋಗಳನ್ನು ನೋಡಿದ ಅನೇಕ ಮಂದಿ ಸುಹಾನ ಮುಂದೆ ಬಾಲಿವುಡ್ಗೆ ಪ್ರವೇಶ ಮಾಡುತ್ತಾಳೆ ಅನಿಸುತ್ತದೆ ಎನ್ನುತ್ತಾರೆ ಆದರೆ ಶಾರುಖ್ ಖಾನ್ ತಮ್ಮ ಮಕ್ಕಳಿಗೆ ಮೊದಲು ವಿದ್ಯಾಭ್ಯಾಸ ಆನಂತರ ಅವರಿಗೆ ಇಷ್ಟವಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡುತ್ತೇವೆ ಎಂದು ಈ ಮೊದಲು ಅನೇಕ ಇಂಟವ್ಯೂ ಗಳಲ್ಲಿ ಹೇಳಿಕೊಂಡಿದ್ದರು.

 

Suhana Khan #suhanakhan #fbsuhanakhan

A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

ಬಾಲಿವುಡ್ ನ ಹಿರಿಯ ತಲೆಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಈಗಿನ ಸ್ಟಾರ್ ಗಳಾಗಿದ್ದಾರೆ ಇದಕ್ಕೆ ಉದಾಹರಣೆ ಎಂದರೆ ಕರೀನಾ ಕಪೂರ್, ಅಲಿಯಾ ಭಟ್, ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಅವರ ಮುದ್ದಿನ ಮಗಳು ಸಾರಾ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top