fbpx
ಆರೋಗ್ಯ

ಹೆಂಗಸರು ಗಂಡಸರಲ್ಲಿ ತುಂಬಾ ಆಕರ್ಷಿತವಾಗೋದು ಹಾಗೂ ತುಂಬಾ ಇಷ್ಟಪಡುವುದು ಈ ವಿಷಯವಂತೆ

ಹೆಂಗಸರಿಗೆ ಗಂಡಸರಲ್ಲಿ ತುಂಬ ಇಷ್ಟ ಆಗೋದು ಇದಂತೆ !

 

ನಮಗೆಲ್ಲರಿಗೂ ಗೊತ್ತಿರೋ ಹಾಗೆ ಗಂಡಸರು ತಮ್ಮ ಸಂಗಾತಿಗಳನ್ನ ಮೆಚ್ಚಿಸೋಕೆ ಕ್ರೀಮ್ , ಫೇಸ್ ಪ್ಯಾಕ್ , ದುಬಾರಿ ಬಟ್ಟೆಗಳು ವಾಚ್ ಶೂಸ್ ಹೀಗೆ ಎಷ್ಟೊಂದು ವಿಷಯಗಳ ಬಗ್ಗೆ ಗಮನ ಕೊಡ್ತಾರೆ , ಹೆಂಗಸರನ್ನು ಇಷ್ಟ ಪಡೋಕೆ ವಿವಿಧ ಸರ್ಕಸ್ ಗಳನ್ನ ಸಹ ಮಾಡ್ತಾರೆ ,

 

 

ಆದ್ರೆ ಹೆಂಗಸರಿಗೆ ಗಂಡಸರಲ್ಲಿ ತುಂಬ ಇಷ್ಟ ಆಗೋದು ಏನಂತೆ ಗೊತ್ತಾ ? ಕೇಳಿ ಅಯ್ಯೋ ಇಷ್ಟೇನಾ ಅಂತ ಹೇಳ್ಬೇಡಿ ಮತ್ತೆ

 

ಲೈಂಗಿಕ ಆಕರ್ಷಣೆ ಅನ್ನೋದು ಮನುಷ್ಯನ ಸಹಜ ಗುಣ , ಅನೇಕ ಪ್ರಾಣಿಗಳು ಕೂಡ ತಮ್ಮ ಸಂಗಾತಿಗೆ ಹತ್ತಿರ ಆಗೋಕೆ ಬಯಸೋದೆ ಇದಕ್ಕೆ ಅಂತೇ
ನಿಮ್ಮ ಕುತೂಹಲಕ್ಕೆ ನಾವು ಈಗ ಬ್ರೇಕ್ ಹಾಕ್ತಿವಿ

 

ಕ್ರೇಗ್ ರಾಬರ್ಟ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯ ಪ್ರಕಾರ ಅದು ಏನು ಇಲ್ಲ ಗಂಡಸರ ಮೈ ವಾಸನೆ ಅಂತೇ , ಹೆಂಗಸರನ್ನು ಆಕರ್ಷಣೆ ಮಾಡೋವಲ್ಲಿ ಪ್ರಮುಖ ಅಂಶ ಇದೆ ಅಂತ ಹೇಳುತ್ತಾರೆ .

 

 

ಅದಕ್ಕೆ ನೀವು ಗಮನಿಸಿದ್ದೀರಾ ಕೆಲವು ಸೆಂಟ್ ಕಂಪನಿ ಗಳು ಸೆಂಟ್ ಹುಡುಗ ಹೊಡ್ಕೊತ್ತಿದ್ದ ಹಾಗೆ ಹುಡುಗಿಯರು ಮೈ ಮೇಲೆ ಬೀಳುವುದು ! ಈ ರೀತಿ ಜಾಹಿರಾತುಗಳನ್ನ ಕೊಡೋದು .

 

ಒಳ್ಳೆಯ ಸೆಂಟ್ ಮತ್ತು ಬಟ್ಟೆ , ಗಡ್ಡ ,ನೀಟಾದ ಶೂಸ್ ಹೀಗೆ ಹುಡುಗಿಯರು ಹುಡುಗರಲ್ಲಿ ಇಷ್ಟ ಪಡುವ ಇನ್ನು ಇತರ ಅಂಶಗಳಾಗಿವೆಯಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top