fbpx
ಸಮಾಚಾರ

ಚಿನ್ನದ ಬೆಲೆ ಬಾರಿ ಇಳಿಮುಖ

ಭಾರತೀಯರು ಚಿನ್ನ ಖರೀದಿ ಮಾಡಲು ಎತ್ತಿದ ಸದಾ ಚಿನ್ನದ ಬೆಲೆ ಇಳಿಕೆಗಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು ಚಿನ್ನದೆ ಬೆಲೆ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ. ನಗರ ಹಾಗು ಬೆಳ್ಳಿಯ ದರದಲ್ಲಿ ಇಳಿಕೆ ಆಗಿದೆ.

 

ನಿನ್ನೆ ದಿನಾಂಕ ಮಾರ್ಚ್ 30 ರಂದು ಬಂಗಾರ 650 ರೂಪಾಯಿ ಹಾಗು ಬೆಳ್ಳಿಯ 600 ರೂಪಾಯಿ ಇಳಿಕೆ ಕಂಡು ಬಂದಿದೆ.

 

 

ಕೆಲವು ದಿನಗಳಿಂದ ಬಂಗಾರದ ಬೆಲೆ ಹಲವಾರು ಕಾರಣಗಳಿಂದ ಏರುಮುಖದಲ್ಲೇ ಸಾಗುತ್ತಿತ್ತು. ಈಗ ಬಂಗಾರದ ಬೆಲೆ 10 ಗ್ರಾಂ ಗೆ 650 ರೂಪಾಯಿ ಕಡಿಮೆ ಆಗಿ 31,300 ರೂಪಾಯಿ ಆಗಿದೆ.

 

 

 

ಇನ್ನು ಬೆಳ್ಳಿ 1 ಕೆಜಿಗೆ 600 ರೂಪಾಯಿ ಕಡಿಮೆ ಆಗುವ ಮೂಲಕ 39,150 ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ. ಚಿನ್ನದ ಬೆಲೆ ಕಡಿಮೆ ಆಗಿರುವುದರಿಂದ ಕೆಲವರು ಈಗಾಗಲೇ ಚಿನ್ನದಂಗಡಿದೆ ದೌಡಾಯಿಸಿದ್ದಾರೆ. ಆದರೆ ಇನ್ನು ಕೆಲವರು ಚಿನ್ನದ ಬೆಲೆ ಇನ್ನು ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಚಿನ್ನದ ಬೆಲೆ ಇನ್ನು ಕಡಿಮೆ ಆಗುವ ಸಾಧ್ಯತೆಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top