fbpx
ಆರೋಗ್ಯ

ಮಂಡಿ ನೋವಿನ ಸಮಸ್ಯೆಗೆ ಆಯುರ್ವೇದದ ಮಹಾ ಮದ್ದು ಮಾಡೋದು ತುಂಬಾನೇ ಸುಲಭ.

ಮಂಡಿ ನೋವಿಗೆ ಮನೆ ಮದ್ದು

ಈಗಿನ ಕಾಲದಲ್ಲಿ 45 ವರ್ಷ ಆಗ್ತಾ ಇದ್ದ ಹಾಗೆ ಯಾರನ್ನ ಕೇಳಿದ್ರು ಮಂಡಿ ನೋವು,ಸೊಂಟ ನೋವು , ನರ ದೌರ್ಬಲ್ಯ, ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳು ಇದೆ ಅಂತ ಹೇಳ್ತಾರೆ.ಆದರೆ ಇವೆಲ್ಲ ಖಾಯಿಲೆಗಳಿಗೂ ಮನೆಯಲ್ಲೇ ಔಷಧಿಯಾಗಿ ತಯಾರು ಮಾಡಿಕೊಳ್ಳಲು ಇಲ್ಲೊಂದು ಸರಳವಾದ ಔಷಧಿ ಇದೆ ಅದು ರಾಮಭಾಣದ ತರ ಕೆಲಸ ಮಾಡತ್ತೆ.

ಬೇಕಾಗಿರುವ ಸಾಮಾಗ್ರಿಗಳು :

ಒಂದು ಲೀಟರ್ ಹಾಲು.
ಒಂದು ಲೀಟರ್ ನೀರು.
ಎರಡು ಚಮಚ ತಾಟಿ ಬೆಲ್ಲ.
ಒಂದು ಬೊಗಸೆ ಬೆಳ್ಳುಳ್ಳಿ ಜಜ್ಜಿ ಹಾಕಬೇಕು.
ಎರಡು ಚಮಚ ಒಣ ದ್ರಾಕ್ಷಿ.
ಎರಡು ಚಮಚ ಬಾದಾಮಿ.
ಎರಡು ಚಮಚ ಗಸಗಸೆ.
ಎರಡು ಚಮಚ ಪಿಸ್ತ.
ಎರಡು ಒಣ ಕರ್ಜೂರ.
ಒಂದಿಷ್ಟು ಏಲಕ್ಕಿ.

ಇವೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ ಒಂದು ಲೋಟ ಹಾಗೋವರೆಗೆ ಕಾಯಿಸಿ, ಕುದಿಸಬೇಕು.
ನಂತರ ಅದನ್ನು ಶೋಧಿಸಿ ಹಾರಿಸಿ ಬೆಳ್ಳಗೆ ತಿಂಡಿ ತಿಂದಮೇಲೆ ಒಂದು ಲೋಟ,ಸಾಯಾಂಕಾಲ ಅಥವಾ ರಾತ್ರಿ ಒಂದು ಲೋಟ ಊಟ ಆದ್ಮೇಲೆ ಕುಡಿಬೇಕು.
ಇದೇ ರೀತಿ 180 ದಿನಗಳು ಕುಡೀತಾಯಿದ್ದರೆ ಒಬ್ಬ ಮನುಷ್ಯನಿಗೆ ನರ ದೌರ್ಬಲ್ಯ, ಮಂಡಿ ನೋವು,ಸೊಂಟ ನೋವು,ಆರ್ಥ್ರ್ಯಟೀಸ್, ಗೌಟ, ಹೃದಯದ ಖಾಯಿಲೆ, ಹೃದಯಾಘಾತ,ಅತೀ ಮುಖ್ಯವಾಗಿ ದಾಂಪತ್ಯ ಸಮಸ್ಯೆಗಳು ಹೃದಯ ಸ್ತಂಭನ, ಕೊಲೆಸ್ಟ್ರಾಲ್ ಸಂಬಂಧಿತ ರೋಗಗಳಿಂದ ಬಳಲುತ್ತಿರುವವರಿಗೆ ಇದು ದಿವ್ಯ ಔಷಧವಾಗಿದ್ದು.ಇದನ್ನು ಮನೆಯಲ್ಲಿ ತಯಾರಿಸಿ ಕುಡಿದು ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top