fbpx
ಸಮಾಚಾರ

ಈ ಬೀಗ ನೋಡಿದ್ರೆ ಕಳ್ರು ಕೂಡ ಬಂದ ದಾರಿಗೆ ಸುಂಕ ಇಲ್ಲಂತ ಹಿಂತಿರುಗಿ ಹೋಗ್ತಾರೆ

ನಮಗೆ ಮನೆಯಿಂದ ಹೊರಗೆ ಹೊರಟರೆ ಬಾಗಿಲಕ್ಕೆ ಹಾಕುವ ಬೀಗದ್ದೆ ಚಿಂತೆ. ಯಾರಾದರೂ ಬಂದು ಮುರಿಯಬಹುದು ಎಂದು. ಇದಕ್ಕೆಂದಲೇ ರಷ್ಯಾ ದೇಶದಲ್ಲಿ ಅತ್ಯಂತ ಸುರಕ್ಷಿತವಾದ ಬೀಗವೊಂದನ್ನು ಕಂಡು ಹಿಡಿಯಲಾಗಿದೆ.  ಈ ಬೀಗದಲ್ಲಿರುವ ವಿಶೇಷತೆ ಏನೆಂದು ನೀವು ಯೋಚನೆ ಮಾಡುತ್ತಿದ್ದಿದ್ದರಾ ಹಾಗಾದ್ರೆ ಮುಂದೆ ಓದಿ.

 

 

ಈ ಬೀಗಕ್ಕೆ ಮೂರೂ ಕೀಲಿ ಕೈ ಇವೆ ಮತ್ತು ಮೊದಲನೇ ಕೀಲಿಕೈ ಬಳಸುವ ಮುನ್ನ ನೀವು ವಿಶೇಷವಾದ ಸಾಧನದಿಂದ ಮುಚ್ಚಳವನ್ನು ತೆರೆಯಬೇಕು. ಇನ್ನೊಂದು ವಿಶೇಷತೆ ಎಂದರೆ ಮೂರೂ ಕೀಗಳ ರಂಧ್ರಗಳು ವಿಭಿನ್ನವಾದ ಕೋನಗಳಲ್ಲಿ ಇರುವುದರಿಂದ ಅಷ್ಟು ಸುಲಭವಾಗಿ ನೀವು ಇದನ್ನು ತೆಗೆಯಲು ಸಾಧ್ಯವಿಲ್ಲ. ಮೂರೂ ಕೀಗಳನ್ನು ಕ್ರಮಕ್ಕನುಸಾರವಾಗಿ ಬಳಸಿದಾಗ ಮಾತ್ರ ನೀವು ಬೀಗ ತೆಗೆಯಬಹದು.

 

ಇದೀಗ ಈ ಬೀಗ ರಷ್ಯಾ ದೇಶದಲ್ಲಿ ಮಾತ್ರ ಲಭ್ಯವಿದ್ದು ಭಾರತದ ಮಾರುಕಟ್ಟೆಗೆ ಇನ್ನು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ಈ ಮೇಲಿನ ಚಿತ್ರದಲ್ಲಿ ನೀವು ಕಾಣಬಹುದು. ಇಲ್ಲಿ ಮೊದಲನೇ ಕೀಲಿ ಕೈ ಬಳಸುವ ಮುನ್ನ ನೀವು ಮುಚ್ಚಳವನ್ನು ತೆಗೆಯಬೇಕು

 

 

ಈ ಅಪರೂಪದ ಬೀಗವನ್ನು ತೆಗೆಯುವ ವಿಡಿಯೋ ನೋಡಿ:

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top