fbpx
ರಾಜಕೀಯ

ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಕಳೆದ ಎರಡು ವರ್ಷಗಳಿಂದ ಮಾಡ್ಕೊಂಡ್ ಬರ್ತಿದ್ದ ಈ ಕೆಲಸವನ್ನು ನಿಲ್ಲಿಸಿಬಿಟ್ಟ ಸಿಎಂ ಸಿದ್ದರಾಮಯ್ಯ

ಕರ್ನಾಟಕದ ಜನಪ್ರಿಯ ಕಲೆಗಳಲ್ಲಿ ಹಾಗೂ ಜನಪ್ರಿಯ ನಟರಲ್ಲಿ ಒಬ್ಬರಾದ ಡಾ ರಾಜ್ ಕುಮಾರ್ ಅವರು ಅಗ್ರಗಣ್ಯರು ಈ ಹಿಂದೆ ನಟ ಸಾರ್ವಭೌಮ ಬಿರುದನ್ನು ಪಡೆದು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಹಾ ಮೇಧಾವಿ ಮೇರು ನಟ

 

 

ಏಪ್ರಿಲ್ ಇಪ್ಪತ್ತ್ನಾಲ್ಕು ನೇ ತಾರೀಖು ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬ ದಿನ ಕನ್ನಡ ರಾಜ್ಯೋತ್ಸವವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೊ ಅಷ್ಟೇ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಇದೆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಳೆದ ಎರಡು ವರ್ಷಗಳಿಂದ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಮಾರಂಭವನ್ನು ಹಮ್ಮಿಕೊಳ್ಳುತ್ತಿದ್ದರು ಈ ಮೂಲಕ ಮೇರು ನಟನಿಗೆ ತಮ್ಮ ಗೌರವವನ್ನು ಅರ್ಪಿಸುತ್ತಿದ್ದರು ಆದರೆ ಈ ವರ್ಷ ಇದು ಸಾಧ್ಯವಾಗುತ್ತಿಲ್ಲ ಚುನಾವಣೆ ದಿನಾಂಕ ಹತ್ತಿರ ಸಮೀಪಿಸುತ್ತಿದ್ದಂತೆ ಚುನಾವಣೆಯ ನೀತಿ ಸಂಹಿತೆಯ ಉಲ್ಲಂಘನೆಯಾಗುವುದು ಎಂಬ ಕಾರಣದಿಂದ ಈ ವರ್ಷ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top