fbpx
ಆರೋಗ್ಯ

ಶುಗರ್ ಕಡಿಮೆ ಆಗ್ಬೇಕು ಅಂದ್ರೆ ಮೊಟ್ಟೆ ಜೊತೆ ಇದನ್ನು ಬೆರೆಸಿ ತಿನ್ನಿ

ಮಧುಮೇಹವು ರಕ್ತದಲ್ಲಿನ ಶುಗರ್ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿದೆ, ನಿಮ್ಮ ಮೇದೋಜ್ಜೀರಕ ಗ್ರಂಥಿಯು(ಪ್ಯಾಂಕ್ರಿಯಾ) ಇನ್ಸುಲಿನ್ ಅನ್ನು ಉತ್ಪಾದಿಸುವುದನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸಿರಬಹುದು ಅಥವಾ ನಿಮ್ಮ ದೇಹದಲ್ಲಿ ಇರುವ ಇನ್ಸುಲಿನ್ ಅನ್ನು ಸರಿಯಾಗಿ ಬಳಸಲಾಗದಿದ್ದಾಗ ಡೈಯಾಬಿಟಿಕ್ಸ್ ಸಂಭವಿಸುತ್ತದೆ.

 

 

ಆಹಾರ ಪದಾರ್ಥಗಳ ಗ್ಲೈಸೆಮಿಕ್ ಸೂಚ್ಯಂಕ ಚಾರ್ಟ್ನಲ್ಲಿ ಮೊಟ್ಟೆ 55 ನೇ ಸ್ಥಾನದಲ್ಲಿದೆ ಇದರರ್ಥ ಮೊಟ್ಟೆ ಇತರ ಆಹಾರಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಸಕ್ಕರೆ (ಗ್ಲುಕೋಸ್) ಅನ್ನು ಹೊಂದಿರುತ್ತದೆ.

 

 

ಒಂದು ಬಟ್ಟಲಿನಲ್ಲಿ ಬೇಯಿಸಿದ ಮೊಟ್ಟೆಯನ್ನು ಹಾಕಿ ಅದರ ಮೇಲೆ ಒಂದು ಟೀ ಚಮಚ ವಿನೆಗರ್ ಸುರಿಯಿರಿ. ರಾತ್ರಿ ಇಡೀ ಹಾಗೆಯೇ ಬಿಟ್ಟು ಬಿಡಿ .
ಬೆಳಗ್ಗೆ ಈ ಮೊಟ್ಟೆಯನ್ನು ತಿನ್ನಿ.

 

 

ಮತ್ತು ನೀರು ಕುಡಿಯುವಾಗ ಒಂದು ಚಮಚ ಅದಕ್ಕೆ ವಿನೆಗರ್ ಸೇರಿಸಿಕೊಂಡು ಕುಡಿಯಿರಿ .

ವಾರಕ್ಕೆ ಎರಡು ಬಾರಿ ಈ ಕ್ರಿಯೆ ಅನುಸರಿಸಿ.

 

ಈ ಕ್ರಿಯೆಯು ನಿಮ್ಮ ದೇಹದಲ್ಲಿ ಆರೋಗ್ಯಕರ ಪೌಷ್ಟಿಕಾಂಶಗಗಳನ್ನೂ ಹೆಚ್ಚಿಸುವುದಲ್ಲದೆ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ .
ಅಷ್ಟೇ ಅಲ್ಲದೆ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಆದ್ದರಿಂದಲೇ ಹೇಳುವುದು ಮೊಟ್ಟೆ ಪರಿಪೂರ್ಣ ಆಹಾರ ಎಂದು ಹೇಳುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top