fbpx
ಸಮಾಚಾರ

ಪೊಲೀಸ್ ಠಾಣೆಯ ಟೆರೇಸ್ ಮೇಲೆ ಕಾಮಕೇಳಿ ನಡೆಸಿದ ಜೋಡಿ

ಉದಯಪುರದಲ್ಲಿ ಇಂಥದೊಂದು ಶಾಕಿಂಗ್ ಘಟನೆ ನಡೆದಿದೆ ಫಾರಿನ್ ಜೋಡಿ ಇಬ್ಬರು ಈ ಕಾಮಕೇಳಿಯಲ್ಲಿ ಭಾಗಿಯಾಗಿದ್ದು ಈ ವಿಡಿಯೋವನ್ನು ಪೊಲೀಸ್ ಸ್ಟೇಷನ್ ಟೆರೇಸ್ ಮೇಲಿಂದ ಶೂಟ್ ಮಾಡಲಾಗಿದ್ದು ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ.

 

 

ಈ ವಿಡಿಯೊದಲ್ಲಿ ಸೆರೆಯಾದ ಪೊಲೀಸ್ ಸ್ಟೇಷನ್ ಕಟ್ಟರ್ ಗಟಾರ್ ಪೋಲಿ ಸ್ಟೇಷನ್ ಎಂದು ತಿಳಿದು ಬಂದಿದ್ದು ಯಾರು ಈ ಕಾಮಕೇಳಿ ನಡೆಯುವ ಸಮಯದಲ್ಲಿ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ ಆದರೆ ಈ ಮೊಬೈಲ್ ನಲ್ಲಿರುವ ಜೋಡಿ ಯಾವುದು ಎಂದು ತಿಳಿದು ಬಂದಿಲ್ಲ.

 

 

ಆದರೆ ಇಲ್ಲಿ ಕಾಡುವ ಒಂದು ಪ್ರಶ್ನೆಯೆಂದರೆ ಪೊಲೀಸ್ ಸ್ಟೇಷನ್ನ ಟೆರೇಸ್ ಮೇಲೆ ಹೋಗಬೇಕಾದರೆ ಪೋಲಿ ಸ್ಟೇಷನ್ ಒಳಗಿನಿಂದಲೇ ಹೋಗಬೇಕು ಹೇಗೆ ಜೋಡಿ ಟೆರೇಸ್ ಮೇಲೆ ಹೋದರು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

 

 

ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ರಾಜೇಂದ್ರ ಪ್ರಸಾದ್ ಗೋಯಲ್ ಈ ವಿಡಿಯೊ ನಿಜವಾದದ್ದು ಎಂಬ ಪ್ರಶ್ನೆಯನ್ನು ಮಾಡಿದ್ದಾರೆ ಇದಕ್ಕೂ ಮುನ್ನ ೨೦೧೭ ರಲ್ಲಿ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನಲ್ಲಿ ಸಹ ಇಂಥದ್ದೇ ಒಂದು ಕಾಮಕೇಳಿಯ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ವಿಡಿಯೊ ಒಟ್ಟು ಇಪ್ಪತ್ತೈದು ಸೆಕೆಂಡುಗಳ ಕಾಲ ಇದ್ದು ಇದನ್ನು ಯಾರು ಶೂಟ್ ಮಾಡಿದ್ದಾರೆ ಎಂದು ಈಗಲೂ ತಿಳಿದು ಬಂದಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top