fbpx
ಸಿನಿಮಾ

ಈ ಬೇಸಿಗೆ ಕಾಲದಲ್ಲಿ ಪಡ್ಡೆಗಳ ಮೈಬಿಸಿ ಇನ್ನು ಜಾಸ್ತಿ ಮಾಡಿದ್ಳು ಈ ನಟಿ

ಚಿತ್ರರಂಗದಲ್ಲಿ ನಾಯಕಿಯರರು ಅನೇಕ ಬರಿ ಅರೆ ಬೆತ್ತಲೆ ಚಿತ್ರಗಳ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿ ಮಾಡಿಕೊಂಡಿರುವುದು ನಿಮಗೆ ಗೊತ್ತಿರುವ ವಿಚಾರವೇ ಈಗ ಅದೇ ಸಾಲನ್ನು ಹೊರಟಿರುವಳು ಈ ಬಾಲಿವುಡ್ ನಟಿ. ಬಾಲಿವುಡ್ ಸಿನಿಮಾ ‘ಸದ್ಯ ಕ್ಯಾ ಕೂಲ್​ ಹೈ ಹಮ್’ ಮತ್ತು ‘ಮಸ್ತಿಝಾದೆ’ ಚಿತ್ರದಲ್ಲಿ ಅಭಿನಯ್ಹ ಮಾಡಿ ಸೈ ಎನಿಸಿಕೊಂಡಿರುವ ನಟಿ ಗೀಸೆಲ್​ ​ ಥಕ್ರಾಲ್ ಈಗ ಹಾಟ್ ಫೋಟೋ ಶೂಟ್ ಮಾಡಿಸಿ ಬಿಸಿ ಬಿಸಿ ಸುದ್ದಿಯಲ್ಲಿದ್ದಾಳೆ.

 

 

ತನ್ನ ಹಾಟ್ ಚಿತ್ರಗಳನ್ನು ನಟಿ ಗೀಸೆಲ್​ ​ ಥಕ್ರಾಲ್ ಈಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದೂ ಎಲ್ಲೆಡೆ ಚಿತ್ರಗಳು ವೈರಲ್ ಆಗಿ ಹರಿದಾಡುತ್ತಿವೆ. ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರ ನಿದ್ದೆ ಕೆಟ್ಟಿದೆಯಂತೆ.

 

 

ನೀರು ದುಮುಕುತ್ತಿರುವ ಜಲಪಾತದ ಪಕ್ಕದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿದ್ದು. ನಟಿ ಗೀಸೆಲ್​ ​ ಥಕ್ರಾಲ್ ಈ ಚಿತ್ರದಲ್ಲಿ ಬಿಳಿ ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ. ಇನ್ನು ಕೆಲವು ಸೀರೆ ಹೊರತಾಗಿ ಏನು ಧರಿಸಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

 

 

ಆದರೆ ನಟಿ ಗೀಸೆಲ್​ ​ ಥಕ್ರಾಲ್ ಯಾವ ಕಾಮೆಂಟ್ ಗಳಿಗೂ ಉತ್ತರಿಸಿಲ್ಲ. ಆಡಿಕೊಳ್ಳೋರು ಆಡಿಕೊಳಲಿ ಎಂದು ಹಾಗೆ ಸುಮ್ಮನೆ ಆಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top