fbpx
ಆರೋಗ್ಯ

ಈ ಮನೆಮದ್ದು ನೀವು ಫಾಲ್ಲೋ ಮಾಡಿದ್ರೆ ನಿಮ್ಮ ಗ್ಯಾಸ್ ಸಮಸ್ಯೆ ಬಹುಬೇಗ ಮಂಗ ಮಾಯವಾಗುತ್ತದೆ

ಈ ಮನೆಮದ್ದು ನೀವು ಫಾಲ್ಲೋ ಮಾಡಿದ್ರೆ ನಿಮ್ಮ ಗ್ಯಾಸ್ ಸಮಸ್ಯೆ ಮಂಗ ಮಾಯವಾಗುತ್ತದೆ

 

ಇತ್ತೀಚಿನ ದಿನಗಳಲ್ಲಿ ನಮ್ಮ ಬದಲಾದ ಜೇವನ ಶೈಲಿಯಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತಿದೆ. ನಾವು ಗ್ಯಾಸ್ ಗ್ಯಾಸ್ ಸಮಸ್ಯೆಗಾಗಿ ಅಂಗಡಿಯಲ್ಲಿ ಸಿಗುವ ರಾಸಾಯನಿಕ ಔಷಧಿಗಳನ್ನು ಕುಡಿಯುವ ಬದಲು ಮನೆಯಲ್ಲೇ ಸಿಗುವ ಸರಳ ಮನೆಮದ್ದುಗಳ ಮೂಲಕ ಗ್ಯಾಸ್ ಸಮಸ್ಯೆಯನ್ನು ಮುಕ್ತಗೊಳಿಸಬಹುದಾಗಿದೆ.

 

 

1.  ಊಟವಾದ ತಕ್ಷಣ ಅತಿಯಾದ ನೀರು ಸೇವನೆ ಮಾಡಬೇಡಿ. ಇದರಿಂದ ಗ್ಯಾಸ್ ಹೆಚ್ಚಾಗುತ್ತದೆ. ಊಟವಾದ ತಕ್ಷಣ ಸ್ವಲ್ಪ ನೀರು ಸೇವನೆ ಮಾಡಿ ಅರ್ಧ ಘಂಟೆ ನಂತರ ಹೆಚ್ಚು ನೀರು ಕುಡಿಯುವುದು ಸೂಕ್ತ.

2.  ಗ್ಯಾಸ್ ಸಮಸ್ಯೆ ಹೋಗಲಾಡಿಸಲು ನಾಲ್ಕೈದು ತುಳಸಿ ಎಲೆಯನ್ನು ಜೇನು ತುಪ್ಪದಲ್ಲಿ ಬೆರಸಿ ದಿನಾಲೂ ಸೇವನೆ ಮಾಡಬೇಕು. ಇದರಿಂದ ಗ್ಯಾಸ್ ಸಮಸ್ಯೆ ಬೇಗನೆ ನಿವಾರಣೆ ಯಾಗುತ್ತದೆ

3. ಹಾಲಿಗೆ ಕಾಳುಮೆಣಸಿನ ಪುಡಿ ಸೇರಿಸಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.

 

 

4. ನಾವು ಫೈಬರ್ ಹೆಚ್ಚಾಗಿರುವ ಆಹಾರವನ್ನು ತಿನ್ನಬೇಕು ಇದರಿಂದ ನಮ್ಮ ಕರುಳಿನ ಚಲನೆಯನ್ನು ನಿಯಮಿತವಾಗಿರಿಸುತ್ತದೆ ಹಾಗು ಊತದಿಂದ ನಮಗೆ ಶಮನ ನೀಡುವಲ್ಲಿ ಸಹಾಯಕಾರಿಯಾಗುತ್ತದೆ.

5. ನೀರಿಗೆ ದಾಲ್ಚಿನಿ ಪುಡಿ ಸೇರಿಸಿ ಕುಡಿದಿ ಆರಿಸಿ ಕುಡಿಯಬೇಕು

6. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಡುಗೆ ಸೋದಕ್ಕೆ ನಿಂಬು ರಸವನ್ನು ಬೆರೆಸಿ ಕುಡಿದರೆ ಗ್ಯಾಸ್ ಮಟಾಮಾಯವಾಗುತ್ತದೆ.

7. ಗ್ಯಾಸ್ ಸಮಸ್ಯೆ ಅತಿಯಾಗಿ ಇದ್ದವರಿಗೆ ಬಿಸಿ ನೀರಿಗೆ ಇಂಗು ಸೇರಿಸಿ ದಿನಕ್ಕೆ ಮೂರೂ ಬಾರಿ ಕುಡಿಯಬೇಕು.

 

 

8. ಬೆಳ್ಳಿ, ಜೀರಿಗೆ ಹಾಗು ಕೊತಂಬರಿ ಬೀಜವನ್ನು ನೀರಿನಲ್ಲಿ ಕುಡಿಸಿ ಆರಿಸಿ ಸೋಸಿ ಆ ನೀರನ್ನು ಕುಡಿಯಬೇಕು.

9. ಪ್ರತಿದಿನ ಬೆಳಗ್ಗೆ ಹಾಗು ಮಲಗುವ ಮುನ್ನ ಬೆಚ್ಚಗಿನ ನೀರು ಕುಡಿಯಿರಿ.

10. ಇವುಗಳ ಸೇವನೆ ಕಡಿಮೆ ಪ್ರಮಾಣದಲ್ಲಿ ಇರಲಿ:
ಬೆಳ್ಳುಳ್ಳಿ, ಈರುಳ್ಳಿ, ಮಸಾಲೆಯ ಪದಾರ್ಥಗಳು, ಬಿಯರ್, ಸಿಗರೇಟ್ ಕಡಿಮೆ ಪ್ರಮಾಣದಲ್ಲಿ ಬಳಸಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top