ವಿಶೇಷ

4ನೇ ವರ್ಷಕ್ಕೆ ಪಿರಿಯಡ್ಸ್ ಆಗಿ 5ನೇ ವರ್ಷಕ್ಕೆ ಪಿರಿಯಡ್ಸ್ ನಿಂತು ಹೋದ ಈ ಪುಟ್ಟ ಹುಡುಗಿಯದು ಕಥೆಯಲ್ಲ ವ್ಯಥೆ

ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮ ಪ್ರೌಢವಸ್ಥೆವನ್ನು ಹನ್ನೊಂದು ಅಥವಾ ಹನ್ನೆರಡು ವರ್ಷದಲ್ಲಿ ಪಡೆದುಕೊಳ್ಳುತ್ತಾರೆ ಇನ್ನು ಕೆಲವರು ಒಂದೆರಡು ವರ್ಷ ಮುಂದಕ್ಕೆ ತಳ್ಳುತ್ತಾರೆ ಅನೇಕರಿಗೆ ತಾವು ಪ್ರೌಢವಸ್ಥೆಯನ್ನು ತಲುಪುವುದು ಇಷ್ಟಪಡುವುದಿಲ್ಲ ಏಕೆಂದರೆ ಅವರಿಗೆ ತಮ್ಮ ಬಾಲ್ಯವೇ ಬಹಳ ಚೆಂದ ಎನಿಸುತ್ತದೆ .

 

 

ಆದರೆ ಇಲ್ಲೊಂದು ಪುಟ್ಟ ಹುಡುಗಿ ತನ್ನ ಪ್ರೌಢಾವಸ್ಥೆಯನ್ನು ಕೇವಲ ಎರಡೇ ಎರಡು ವರ್ಷಕ್ಕೇ ಮುಗಿಸಿ ನಾಲ್ಕು ವರ್ಷದ ವೇಳೆಗೆ ಋತುಮತಿಯಾಗಿದ್ದಾಳೆ ಹಾಗೆಯೇ ಐದನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಆಕೆಯ ಋತುಬಂಧ ಕ್ರಿಯೆ ಆಗಿದೆ .

ನಿಜಕ್ಕೂ ಎರಡು ವರ್ಷದ ಪುಟ್ಟ ಬಾಲಕಿ ಪ್ರೌಢಾವಸ್ಥೆಯನ್ನು ತಲುಪಿದೆ ಎಂದು ಕೇಳಿದರೆ ಆಶ್ಚರ್ಯ ಆಗದೇ ಇರೋದು ಆದರೆ ಈ ಹುಡುಗಿಯ ವಿಷಯದಲ್ಲಿ ಇದು ಖಂಡಿತವಾಗಿಯೂ ನಿಜ.

 

 

ಎಮಿಲಿ ಡೋವರ್ ಎಂಬ ಹೆಸರಿನ ಈ ಪುಟ್ಟ ಬಾಲಕಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರದೇಶದವರು ಆಕೆಯ ಪುಟ್ಟ ಮಗು ಇದ್ದಾಗಲೇ ಆಕೆಯ ಎದೆ ಉಬ್ಬಿಕೊಳ್ಳಲು ಶುರುವಾಗಿತ್ತು ದೇಹದಿಂದ ವಾಸನೆ ಹೊಸ ಬರುತ್ತಿತ್ತು ಆದರೆ ಈ ಪರಿಸ್ಥಿತಿ ಏನೆಂದು ಡಾಕ್ಟರ್ ಗಳಿಗೂ ಅರ್ಥವಾಗಲಿಲ್ಲ .

ಆಕೆಯ ಖಾಸಗಿ ಅಂಗಗಳಲ್ಲಿ ಕೂದಲು ಸಹ ಬೆಳೆದುಕೊಂಡಿತ್ತು ಹಾಗೆಯೇ ನಾಲ್ಕು ವರ್ಷಕ್ಕೆ ಋತುಚಕ್ರದ ಅನುಭವವು ಸಹ ಆಕೆಗೆ ಆಗಿತ್ತು ಇದನ್ನು ಅಡಿಸನ್ ಡಿಸೀಸ್ ಎಂದು ಕರೆಯುತ್ತಾರೆ.

 

 

ಮೊದಲ ಬಾರಿಗೆ ಆಕೆ ಋತುಮತಿಯಾದಾಗ ಆಕೆಯ ತಾಯಿ ಶಾಲೆಯಲ್ಲಿ ಆಡುವಾಗ ಬಟ್ಟೆಯನ್ನು ಮಣ್ಣು ಮಾಡಿಕೊಂಡಿದ್ದಾಳೆ ಎಂದು ಅಂದುಕೊಂಡರು ಆದರೆ ಮಾರನೆಯ ದಿನ ಈ ವಿಷಯ ಸುಳ್ಳು ಎಂದು ಆಕೆಗೆ ಗೊತ್ತಾಗಿತ್ತು ಇದಾದ ಬಳಿಕ ವೈದ್ಯರ ಬಳಿ ತೋರಿಸಿದ್ದಾರೆ ವೈದ್ಯರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಂಡು ಚಿಕಿತ್ಸೆ ಮುಂದುವರಿಸಿದ್ದಾರೆ ಆದರೆ ಆಕೆಗೆ ಐದು ವರ್ಷ ತುಂಬುವ ವೇಳೆಗೆ ಆಕೆಗೆ ಋತುಚಕ್ರ ನಿಂತು ಹೋಗಿದೆ ಸದ್ಯಕ್ಕೆ ಆಕೆಯ ಚಿಕಿತ್ಸೆ ಪಡೆಯುತ್ತಿದ್ದು ಆಕೆಗೆ ದೇವರು ಒಳ್ಳೆಯದು ಮಾಡಲಿ ಎಂದು ಬೇಡಿಕೊಳ್ಳೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top