fbpx
ಹೆಚ್ಚಿನ

ಬೆಂಗಳೂರಿನ ಬಿಜೆಪಿ ಅಭ್ಯರ್ಥಿಗಳ ಎಕ್ಸ್ಲ್ಯೂಸಿವ್ ಪಟ್ಟಿ ಇಲ್ಲಿದೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗ ದಿನಾಂಕ ನಿಗದಿಯಾಗಿದೆ. ಎಲ್ಲ ರಾಜಕೀಯ ವ್ಯಕ್ತಿಗಳು ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ. ಈಗ ಬಿಜೆಪಿ ಪಕ್ಷವು ಬೆಂಗಳೂರಿನ 14 ಅಭ್ಯರ್ಥಿಗಳ ಹೆಸರನ್ನು ಅಂತಿಮ ಗೊಳಿಸಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಇನ್ನುಳಿದ 14 ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಚರ್ಚೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 12 ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್ ಆಗಿದೆ.

 

 

ಬೆಂಗಳೂರಿನ ಪ್ರಸ್ತುತ 12 ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಎಂದು ತಿಳಿದು ಬಂದಿದೆ:
ಮಲ್ಲೇಶ್ವರಂ – ಅಶ್ವಥ್ ನಾರಾಯಣ
ರಾಜಾಜಿನಗರ – ಸುರೇಶ್ ಕುಮಾರ್

 

ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ
ಯಲಹಂಕ – ವಿಶ್ವನಾಥ್
ದಾಸರಹಳ್ಳಿ – ಮುನಿರಾಜು

 

 

ಮಹದೇವಪುರ – ಅರವಿಂದ ಲಿಂಬಾವಳಿ
ಸಿ.ವಿ. ರಾಮನ್ ನಗರ – ಸಿ.ರಘು
ಬೊಮ್ಮನಹಳ್ಳಿ – ಸತೀಶ್ ರೆಡ್ಡಿ

ಪದ್ಮನಾಭನಗರ – ಆರ್.ಅಶೋಕ್
ಜಯನಗರ – ವಿಜಯ್ ಕುಮಾರ್
ಬಸವನಗುಡಿ – ರವಿಸುಬ್ರಹ್ಮಣ್ಯ

 

 

ಹೆಬ್ಬಾಳ – ವೈ.ಎ. ನಾರಾಯಣಸ್ವಾಮಿ
ಕೆ.ಆರ್.ಪುರ – ನಂದೀಶ್ ರೆಡ್ಡಿ
ಯಶವಂತಪುರ – ರುದ್ರೇಶ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top