fbpx
ಸಿನಿಮಾ

ನಟಿಯ ನಗ್ನ ವಿಡಿಯೋ ವೈರಲ್ , ಇದರ ಹಿಂದೆ ಇದೆ ಆ ಒಬ್ಬನ ಕೈವಾಡ

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ನಡೆಯುವ ಲೈಂಗಿಕ ದೌರ್ಜ್ಯನ್ಯದ ಬಗ್ಗೆ ಅನೇಕ ನಟಿಯರು ಮುಕ್ತವಾಗಿ ಈ ಬಗ್ಗೆ ಮಾತನಾಡಿದ್ದಾರೆ.  ಈಗ ನಟಿಯೊಬ್ಬರ ಅಶ್ಲೀಲ ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದರಿಂದ ಪೊಲೀಸರು ಈಗ ಒಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಭೋಜ್ಪುರಿ ಸಿನಿಮಾ ನಿರ್ಮಾಪಕ 19 ವರ್ಷ ವಯಸ್ಸಿನ ಉಪೇಂದ್ರ ಕುಮಾರ್ ವರ್ಮಾ ಎಂಬುದಾಗಿ ತಿಳಿದುಬಂದಿದ್ದು, ಈತ ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡುತ್ತಿದ್ದ. ಸಿನಿಮಾ ಒಂದರಲ್ಲಿ ಬಾತ್ ರೂಮಿನಿಂದ ನಾಯಕಿ ಟವಲ್ ಉಟ್ಟು ಬರುವ ದೃಶ್ಯವಿದ್ದು, ಅದರ ಶೂಟಿಂಗ್ ವೇಳೆ ಆಕಸ್ಮಿಕವಾಗಿ ನಟಿಯ ಟವಲ್ ಕಳಚಿ ಬಿದ್ದಿತ್ತು.ಈ ದೃಶ್ಯವನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಕುಮಾರ್, ನಟಿಯ ನಗ್ನ ವಿಡಿಯೋವನ್ನು ಆಕೆಗೆ ತಿಳಿಯದ ಹಾಗೇ ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದಾನೆ. ಈ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.

 

 

ಈ ವಿಷಯ ನಟಿಗೆ ಸ್ನೇಹಿತೆಯರಿಂದ ತಿಳಿದಿದೆ. ನಂತರ ನಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top