ಹೆಚ್ಚಿನ

ಇಷ್ಟ ಪಟ್ಟ ಹುಡುಗಿಗೆ ಪ್ರಪೋಸ್ ಮಾಡಬೇಕಂತಿದ್ದೀರಾ ಹಾಗಾದ್ರೆ ಅದಕ್ಕೂ ಮುಂಚೆ ಈ ವಿಷಯಗಳು ತಲೇಲಿ ಇಟ್ಕೊಳ್ಳಿ

ಇಷ್ಟ ಪಟ್ಟ ಹುಡುಗಿಗೆ ಪ್ರಪೋಸ್ ಮಾಡಬೇಕಂತಿದ್ದೀರಾ ಹಾಗಾದ್ರೆ ಅದಕ್ಕೂ ಮುಂಚೆ ಈ ವಿಷಯಗಳು ತಲೇಲಿ ಇಟ್ಕೊಳ್ಳಿ

 

ತುಂಬಾ ಹುಡುಗರು ಪ್ರೀತಿಸುತ್ತಾರೆ ಆದರೆ ಅವರು ಇಷ್ಟ ಪಟ್ಟ ಹುಡುಗಿಗೆ ಈ ವಿಚಾರ ಹೇಳದೆ ಕೊರಗುತ್ತಿರುತ್ತಾರೆ ಅಂತವರಿಗೆ ನಮ್ಮದೊಂದು ಟಿಪ್ :

 

 

ಇಷ್ಟ ಪಟ್ಟ ಹುಡುಗಿಗೆ ಪ್ರೊಪೋಸ್ ಮಾಡ್ಬೇಕಂತ ಅಂದುಕೊಂಡಿದೀರಾ?ಆದರೆ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವ ಮುನ್ನ ಕೆಲವು ಜಾಗರೂಕ ಕ್ರಮ ಕೈಗೊಳ್ಳಿ .
ಪ್ರೀತಿಸುವುದು ಎಷ್ಟು ಮುಖ್ಯವೋ ಹಾಗೇ ಅದನ್ನು ವ್ಯಕ್ತ ಪಡಿಸುವ ಮುನ್ನ ಜಾಗರೂಕ ಕ್ರಮ ಕೈಗೊಳ್ಳುವುದು ತುಂಬಾ ಮುಖ್ಯ .

 

ನೀವು ಪ್ರೀತಿಸಿದ ಹುಡುಗಿಗೆ ಪ್ರೊಪೋಸ್ ಮಾಡುವ ಮೊದಲು ಈ ಪ್ರಶ್ನೆಗಳಿಗೆ ನೀವೇ ಉತ್ತರಿಸಿಕೊಳ್ಳಿ ,ಆ ಹುಡುಗಿ ನಿಮಗೆ ಎಷ್ಟು ದಿನದಿಂದ ಗೊತ್ತು ,ಸ್ವಲ್ಪ ದಿನದ ಪರಿಚಯವಾದರೆ ಸ್ವಲ್ಪ ದಿನ ಪ್ರೊಪೋಸ್ ಮಾಡದೇ ಇರುವುದೇ ಒಳ್ಳೆಯದು ಎನ್ನುತ್ತಾರೆ ,ಸ್ವಲ್ಪ ಆ ಹುಡುಗಿಗೆ ನಿಮ್ಮ ಬಗ್ಗೆ ಒಂದು ಅಭಿಪ್ರಾಯ ಮತ್ತು ನಿಮ್ಮ ಬಗ್ಗೆ ಸ್ವಲ್ಪ ತಿಳಿಯಲು ಸ್ವಲ್ಪ ಕಾಲ ಅವಕಾಶ ನೀಡಬೇಕು .

 

ಆ ಹುಡುಗಿ ನಿಮಗೆ ತುಂಬಾ ದಿನದಿಂದ ಗೊತ್ತಿದರೆ ನೀವು ಅವರಿಗೆ ಪ್ರೊಪೋಸ್ ಮಾಡಬಹುದು ,ಆ ಹುಡುಗಿಗೆ ನಿಮ್ಮ ಬಗ್ಗೆ ಒಂದು ಅಭಿಪ್ರಾಯ ಮೂಡಿರುತ್ತದೆ .
ಪ್ರಪೋಸ್ ಮಾಡುವಾಗ ನೀವು ಪ್ರೀತಿಸಿದ ಹುಡುಗಿಗೆ ನಿಮ್ಮ ಮೇಲೆ ನಂಬಿಕೆ ಮೂಡಿಸುವ ಹಾಗೇ ಮತ್ತು ಪ್ರೀತಿಯ ಆಳ ನಿಮ್ಮ ಮಾತುಗಳಲ್ಲಿ ತೋರಿಸುವ ಹಾಗೇ ಇರಬೇಕು .
ಪ್ರೊಪೋಸ್ ಮಾಡುವಾಗ ಆ ಹುಡುಗಿಯ ಮೂಡ್ ಮತ್ತು ಸಮಯ ತುಂಬಾ ಮುಖ್ಯ .

 

ಪ್ರೊಪೋಸ್ ಮಾಡುವಾಗ ಆ ಹುಡುಗಿಗೆ ಅವಳು ರಾಜಕುಮಾರಿ ಎಂಬ ಫೀಲಿಂಗ್ ಬರುವ ಹಾಗೇ ಪ್ರೊಪೋಸ್ ಮಾಡಬೇಕು .ಪ್ರೊಪೋಸ್ ಮಾಡುವ ಮುನ್ನ ನೀವು ಅವರನ್ನು ಪ್ರೀತಿಸುತ್ತಿರಾ ಎಂಬ ಹಿಂಟ್ ಕೊಡ್ತ ಇರಬೇಕು .ಆಗ ನೀವು ಪ್ರೊಪೋಸ್ ಮಾಡಿದಾಗ ಬುನಾದಿ ಆಗುತ್ತದೆ .
ಪ್ರೊಪೋಸ್ ಮಾಡಿದಾಗ ಆ ಹುಡುಗಿ ಸಮಯ ಕೇಳಿದರೆ ಸರಿ ಅಂತ ಹೇಳಿ ,ಆದಷ್ಟು ನೀವು ಪ್ರೀತಿಸಿದ ಹುಡುಗಿಯ ಇಷ್ಟ ಕಷ್ಟ ಗಳ ಬಗ್ಗೆ ತಿಳಿದುಕೊಳ್ಲಲು ಪ್ರಯತ್ನ ಮಾಡಿ .
ನೀವು ಪ್ರೀತಿಸಿದ ಹುಡುಗಿಗೆ ನಿಮ್ಮ ಜೊತೆ ಅವರ ಜೀವನ ತುಂಬಾ ಸಂತೋಷವಾಗಿರುತ್ತದೆ ಎಂದು ನಂಬಿಕೆ ಬರುವ ಹಾಗೇ ನಡೆದುಕೊಳ್ಳಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top