fbpx
ಆರೋಗ್ಯ

ಎಂತಹದೇ ಕೀಲು ನೋವಿರಲಿ ಈ ಮನೆಮದ್ದು ಬಳಸಿ ಕ್ಷಣಮಾತ್ರದಲ್ಲಿ ನೋವನ್ನು ಓಡಿಸಿ

ಎಂತಹದೇ ಕೀಲು ನೋವಿರಲಿ ಈ ಮನೆಮದ್ದು ಬಳಸಿ ನೋವನ್ನು ಓಡಿಸಿ

 

 

ಈಗ ಎಲ್ಲರಿಗೂ ಒಂದಲ್ಲ ಒಂದು ಅರೋಗ್ಯ ಸಮಸ್ಯೆ ಇದ್ದೆ ಇರುತ್ತದೆ ಅದ್ರಲ್ಲಿ ಹೆಚ್ಚಾಗಿ ಕೀಲು ನೋವು.
ಅದಕ್ಕೆ ಮುಖ್ಯ ಕಾರಣ ಜಂಕ್ ಫುಡ್ ,ವೀಕ್ನೆಸ್ ,ವ್ಯಾಯಾಮ ಇಲ್ಲದೆ , ಆರೋಗ್ಯಕರ ಲೈಫ್ ಸ್ಟೈಲ್ ಇಲ್ಲದಿರುವುದು .
ಈ ಮನೆ ಮದ್ದುನ್ನು ಒಂದು ತಿಂಗಳ ಕಾಲ ಉಪಯೋಗಿಸಿಯಾದರೆ ಎಷ್ಟೇ ನೋವು ಭರಿತ ಕೀಲು ನೋವಿರಲಿ
ದೂರವಾಗುತ್ತದೆ.

 

 

ಈ ಮನೆಮದ್ದನ್ನು ತಯಾರಿಸಲು ಹುಣಸೆ ಬೀಜವನ್ನು ಚನ್ನಾಗಿ ಬೇಯಿಸಬೇಕು .
ಬೇಯಿಸಿದ ಹುಣಸೆ ಬೀಜವನ್ನು ಎರಡು ದಿನ ನೆನೆಸಬೇಕು.ಚನ್ನಾಗಿ ನೆಂದ ಮೇಲೆ ಅದರ ಸಿಪ್ಪೆಯನ್ನು ತೆಗೆಯಬೇಕು.ಸಿಪ್ಪೆಯನ್ನು ತೆಗೆದು ಒಣಗಿಸಬೇಕು, ನಂತರ ಒಣಗಿದ ಹುಣಸೆ ಬೀಜವನ್ನು ಪುಡಿ ಮಾಡಿ.

 

ಪುಡಿಯನ್ನು ಶೇಖರಿಸಿಟ್ಟುಕೊಳ್ಳಿ ದಿನಾಲು ಒಂದು ಗ್ಲಾಸ್ ಕುದಿಸಿದ ನೀರಿಗೆ ಸಲ್ಪ ಹಾಲು , ಸಕ್ಕರೆ
ಹಾಕಿ ಅದರಲ್ಲಿ ಒಂದು ಚಮಚ ಶೇಖರಿಸಿಟ್ಟಿಕೊಂಡಿದ್ದ ಹುಣಸೆ ಬೀಜದ ಪುಡಿಯನ್ನು ಕಲಸಿಕೊಂಡು
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯಿರಿ . ಒಂದು ತಿಂಗಳ ನಂತರ ನೋಡಿ ಕೀಲುನೋವು ಮಾಯವಾಗುತ್ತದೆ. ಅಷ್ಟೇ ಅಲ್ಲ ಸಖತ್ ಸ್ಟ್ರಾಂಗ್ ಆಗಿ ಮತ್ತು ಬಲಿಷ್ಠರಾಗುವಿರಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top