ವಿಶೇಷ

ಈ ಊರಲ್ಲಿ ನೀವು ಡೈವರ್ಸ್ ಬೇಕು ಅಂತ ಏನಾದ್ರೂ ಅಪ್ಪಿತಪ್ಪಿ ಕೇಳಿದ್ರೆ ಫ್ರೀಯಾಗಿ ದುಡ್ಡುಕೊಟ್ಟು ಹನಿಮೂನ್ ಗೆ ಕಳಿಸ್ತಾರೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬದಲಾದ ಜೀವನ ಶೈಲಿಯಲ್ಲಿ ಸತಿ ಹಾಗೂ ಪತಿಯರ ನಡುವೆ ಕಳೆಯಲು ಸಮಯವೇ ಇಲ್ಲ ನಮ್ಮ ಆಧುನಿಕ ಜೀವನ ಶೈಲಿಯಿಂದ ನಮ್ಮ ಖಾಸಗಿ ಬದುಕನ್ನು ಸಾಕಷ್ಟು ಹಾಳು ಮಾಡಿಕೊಂಡಿದ್ದೇವೆ , ವಿಶ್ವದಾದ್ಯಂತ ಮದುವೆಯಾದ ಕೇವಲ ಒಂದು ವರ್ಷದೊಳಗೆ ಡೈವರ್ಸ್ ಪಡೆದುಕೊಂಡ ದಂಪತಿಗಳ ಸಂಖ್ಯೆ ಬಹಳವಾಗಿಯೇ ಇದೆ ಹೀಗಿರುವಾಗ ಕಡಿಮೆ ಜನಸಂಖ್ಯೆ ಇರುವ ದೇಶದ ಪಾಡೇನು ಹೇಳಿ?

 

 

ಹೀಗೆ ಡೈವೋರ್ಸ್ ಪಡೆದುಕೊಂಡು ಸ್ವತಂತ್ರವಾಗಿರಲು ಅನೇಕ ಯುವಕ ಯುವತಿಯರು ಇತ್ತೀಚಿನ ಕಾಲದಲ್ಲಿ ಬಯಸುತ್ತಿದ್ದಾರೆ ಈ ಎಲ್ಲ ಬೆಳವಣಿಗೆಯನ್ನು ತಡೆಯಲು ಮಲೇಷ್ಯಾ ಸರ್ಕಾರ ಮುಂದಾಗಿದ್ದು ನೀವೇನಾದರೂ ಡೈವೋರ್ಸ್ಗೆ ಅಪ್ಲೈ ಮಾಡಿದ್ದರೆ ಅದನ್ನು ತಡೆಯಲು ಒಂದು ವಿನೂತನ ಕಾರ್ಯವನ್ನು ಕೈಗೆ ಎತ್ತಿಕೊಂಡಿದೆ

ಸಾಮಾನ್ಯವಾಗಿ ಬೀಚ್ ಉದ್ಯಾನಗಳು ಹಾಗೂ ಇನ್ನಿತರ ಚಳಿಯಿರುವ ರೊಮಾಂಟಿಕ್ ಪ್ರದೇಶಗಳು ಎಂದರೆ ನೆಪಕ್ಕೆ ಬರುವುದು ಸತಿ ಪತಿ ಮಧ್ಯೆ ಇರುವ ಸರಸ ಸಲ್ಲಾಪಗಳು ಇದೇ ವಿಷಯವನ್ನು ಮಲ್ಲೇಶ್ ಮಲೇಷ್ಯಾ ಸರ್ಕಾರ ಗಮನದಲ್ಲಿ ಇಟ್ಟುಕೊಂಡು ಯಾರಾದರೂ ಡಿವೋರ್ಸ್ ಬೇಕು ಎಂದು ಅರ್ಜಿ ಸಲ್ಲಿಸಿದರೆ ಸಾಕು ಅವರಿಗೆ 1,500 ರಿಂಗ್ಗಿಟ್ ದುಡ್ಡು ಕೊಟ್ಟು ಸುಮಾರು ಇಪ್ಪತ್ತು ದಿನಗಳ ಕಾಲ ಸುತ್ತಾಡಿಕೊಂಡು ಬರಲು ಟ್ರಿಪ್ಗೆ ಕಳುಹಿಸುತ್ತಾರೆ .

 

 

2009 ರಲ್ಲಿ ಮೊದಲ ಬಾರಿಗೆ ಇಪ್ಪತ್ತೈದು ಜನ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ಈ ಯೋಜನೆಯಡಿ ಹನಿಮೂನ್ಗೆ ಕಳಿಸಲಾಗಿತ್ತು ಅವರಿಗೆ 1,500 ರಿಂಗ್ಗಿಟ್ಇಷ್ಟು ಹಣವನ್ನು ಸಹ ನೀಡಿದ್ದರೂ ಸುಮಾರು ಇಪ್ಪತ್ತು ದಿನಗಳ ಕಾಲ ತಮ್ಮ ಹನಿಮೂನ್ ಪ್ರವಾಸವನ್ನು ಮುಗಿಸಿ ಬರುವ ದಂಪತಿಗಳು ಅರ್ಧಕ್ಕೆ ಅರ್ಧದಷ್ಟು ಜನ ಡೈವರ್ಸ್ ಅನ್ನು ಹಿಂಪಡೆದು ಕೊಳ್ಳುತ್ತಾರೆ ಇನ್ನು ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿ ಯಶಸ್ವಿಯಾಗಿದ್ದು ಇದೇ ಯೋಜನೆಯನ್ನು ಮುಂದುವರಿಸಿಕೊಂಡು ಬರುತ್ತಿದೆ ಮಲೇಷ್ಯಾ ಸರ್ಕಾರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top