ಹೆಚ್ಚಿನ

ಬೆಳಗ್ಗೆ ನಿದ್ದೆಯಿಂದ ಎದ್ದ ಮೇಲೆ ಯಾವುದೇ ಕಾರಣಕ್ಕೂ ಇವನ್ನೆಲ್ಲ ನೋಡ್ಬೇಡಿ ,ನೋಡಿದ್ರೆ ದರಿದ್ರ ಬರುತ್ತಂತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಏನೇನನ್ನು ನೋಡಬಾರದು.

 

1.ಕನ್ನಡಿಯನ್ನು ನೋಡಬೇಡಿ.

ವಾಸ್ತುವಿನ ಪ್ರಕಾರ ನಾವು ನಿದ್ರಿಸುವ ಕೋಣೆಯಲ್ಲಿ ಅಥವಾ ಆ ಸ್ಥಳದಲ್ಲಿ ಕನ್ನಡಿಯನ್ನು ಇಟ್ಟುಕೊಳ್ಳಬಾರದು ಯಾಕೆಂದರೆ ಅದು ನಮ್ಮ ಪ್ರತಿಬಿಂಬವನ್ನು ಬಿಂಬಿಸುತ್ತದೆ,ಅಂದರೆ ನಮ್ಮ ಮುಖವನ್ನು ನಾವೇ ಬೆಳ್ಳಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನೋಡಿಕೊಂಡರೆ ಅಷ್ಟು ಶ್ರೇಯಸ್ಕರವಲ್ಲ

 

 

 

 

 

 

 

 

 

 

 

 

 

 

 

 

 

 

 

ಇನ್ನೂ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಕನ್ನಡಿಯಿದ್ದರೆ ಅದು ಮೂರನೇ ವ್ಯಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇಬ್ಬರ ಸಂಭಂದದಲ್ಲಿ ಬಿರುಕು ಉಂಟಾಗುತ್ತದೆ.

ಜೀವನದಲ್ಲಿ ಖಿನ್ನತೆ ಮತ್ತು ಒತ್ತಡ ದಂತಹ ಮನೋರೋಗಗಳಿಂದ ಬಳಲುತ್ತಿರುವವರ ಮೇಲೆಯೂ ಕೂಡ ಕನ್ನಡಿಯು ದುಷ್ಪರಿಣಾಮಗಳನ್ನು ಬೀರುತ್ತದೆ. ಕನ್ನಡಿಯನ್ನು ಅವರ ಮಲಗುವ ಸ್ಥಳಕ್ಕೆ ವಿರುದ್ದವಾಗಿ ಇಟ್ಟಿದ್ದರೆ ಅದು ಅವರ ನಿದ್ರೆಗೆ ತೊಂದರೆ ತಂದು ನಿದ್ರೆಯನ್ನು ಹಾಳು ಮಾಡುತ್ತದೆ.

ಪರಿಹಾರ:-ಕನ್ನಡಿಯನ್ನು ಒಂದು ದಪ್ಪದಾಗಿರುವ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಿಬಿಡಿ.

ಗಂಡನು ಬೆಳ್ಳಗ್ಗೆ ಎದ್ದ ತಕ್ಷಣ ತನ್ನ ಹೆಂಡತಿಯು ಕೂದಲು ಕೆದರಿಕೊಂಡಿರುವುದನ್ನು ನೋಡಬಾರದು.

ಅಂತೆಯೇ ಮುಖದಲ್ಲಿ ಕುಂಕುಮವಿಲ್ಲದೇ ಇರುವ ಸ್ತ್ರಿಯರನ್ನು ಕೂಡ ನೋಡಬಾರದು ಹಾಗೇನಾದರು ನೀವು ನೋಡಿದರೆ ಅದು ಅಪಶಕುನ ಎಂದು ಜ್ಯೋತಿಷಿಗಳು ಹೇಳುತ್ತಾರೆ.

 

 

 

 

 

 

 

 

 

 

 

 

 

ನೀವು ಮನೆಯಿಂದ ಹೊರಗೆ ಹೋಗುವಾಗ ಸುಮಂಗಲಿಯಾದ ಸ್ತ್ರಿ ಅಥವಾ ಹೆಂಗಸರನ್ನು ನೋಡಿದರೆ ಒಳ್ಳೆಯದು.

 

 

 

 

 

 

 

 

 

 

 

 

 

 

 

ನೀವು ಮನೆಯಿಂದ ಹೊರಗೆ ಹೋಗುವಾಗ ಬಲ ಭಾಗದಲ್ಲಿ ನಾಯಿಯನ್ನು ಕಂಡರೆ ಒಳ್ಳೆಯದು.

2.ನಿಮಗೆ ಅದೃಷ್ಟ ತಂದುಕೊಡುವ ಪ್ರಾಣಿ.

ಈ ಕೆಳಗೆ ಹೇಳಿರುವ ಪ್ರಾಣಿಗಳನ್ನು ನೋಡಿದರು ಅಥವಾ ನಿಮ್ಮ ಮನೆಯಲ್ಲಿ ಸಾಕಿದರು ಒಳ್ಳೆಯದಾಗುತ್ತದೆ ಮತ್ತು ನಿಮಗೆ ಅದೃಷ್ಟವನ್ನು ತಂದು ಕೊಡುತ್ತದೆ.

 

 

 

 

 

 

 

 

 

 

 

 

 

 

 

 

 

 

ನಿಮಗೆ ಅದೃಷ್ಟ ತಂದುಕೊಡುವ ಪ್ರಾಣಿಯ ಬಗ್ಗೆ ಗೊತ್ತಿಲ್ಲ ಅಲ್ವಾ ಇಲ್ಲಿ ಕೇಳಿ ಬಿಳಿ ಮತ್ತು ಕಂದು ಮಿಶ್ರಿತ ಬಣ್ಣವಿರುವ ಪ್ರಾಣಿ ಬೆಕ್ಕನ್ನು ಕಂಡರೆ ಒಳ್ಳೆಯದು.ಅಂತೆಯೇ ಬೆಕ್ಕೂ ಒಂದೇ ಅಲ್ಲ ಈ ಎರಡು ಬಣ್ಣಗಳನ್ನು ಹೊಂದಿರುವ ಯಾವುದೇ ಪ್ರಾಣಿ ಕಂಡರು ಒಳ್ಳೆಯದು.

ಬಿಳಿ ಮತ್ತು ಕಂದು ಬಣ್ಣ ಮಿಶ್ರಣ ಹೊಂದಿರುವ ಹಸು ಅಂದರೆ ಗೋಮಾತೆ.

 

 

 

 

 

 

 

 

 

 

ಬಿಳಿ ಮತ್ತು ಕಂದು ಬಣ್ಣ ಹೊಂದಿರುವ ನಾಯಿ.

ನೀವೇನಾದರೂ ಅಪ್ಪಿ ತಪ್ಪಿ ಕಪ್ಪು ಬಣ್ಣದ ಬೆಕ್ಜನ್ನು ನೋಡಿದರೆ ಅಲ್ಲಿಯೇ ಸ್ವಲ್ಪ ಹೊತ್ತು ನಿಂತು ಆಮೇಲೆ ಮುಂದೆ ಹೋಗಿ ಇಲ್ಲ ಪಕ್ಕದಲ್ಲಿ ಯಾವುದಾದರೂ ದೇವಸ್ತಾನ ಇದ್ದರೆ ಅಲ್ಲಿಗೆ ಹೋಗಿ ನಂತರ ಮುಂದೆ ಸಾಗಿ ಆದ್ದರಿಂದ ನಿಮಗೆ ಕಾದಿರುವ ಅಪಘಾತವನ್ನು ನಿಯಂತ್ರಿಸಿ ದಂತಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top