fbpx
ಭವಿಷ್ಯ

ನಿಮ್ಮ ಹೆಸರು ‘A’ ಅಕ್ಷರದಿಂದ ಸ್ಟಾರ್ಟ್ ಆಗ್ತಾಇದ್ರೆ ನೋಡಿ ಸಂಖ್ಯಾ ಶಾಸ್ತ್ರ ಏನ್ ಹೇಳುತ್ತೆ ನಿಮ್ಮ ಬಗ್ಗೆ ಅಂತ

ನಿಮ್ಮ ಹೆಸರು ‘A’ ಅಕ್ಷರದಿಂದ ಶುರುವಾಗುತ್ತಾ ಹಾಗಾದ್ರೆ ನಿಮ್ಮ ಬಗ್ಗೆ ಸಂಖ್ಯಾ ಶಾಸ್ತ್ರ ಏನ್ ಹೇಳುತ್ತೆ ಕೇಳಿ ..

 

‘A’ ಅಕ್ಷರದಿಂದ ಹೆಸರು ಬಹಳ ಸಾಮಾನ್ಯ ಆಗೋಗಿದೆ ಕಾರಣ ಇದು ಮೊದಲ ಅಕ್ಷರ ಹಾಗಾಗಿ ಸುಮ್ಮನೆ ಇರಲಿ ಅಂತ ಎಲ್ಲರಿಗು ಈ ಅಕ್ಷರದ ಹೆಸರನ್ನು ಇಡಲು ಹೋಗುತ್ತಾರೆ ಆದರೆ ವಾಸ್ತವ ಸ್ಥಿತಿನೇ ಬೇರೆ ಇದೆ .
ನಿಮ್ಮ ಹೆಸರು ನಿಮ್ಮ ಜಾತಕದಲ್ಲಿ ಬಹಳ ಮುಖ್ಯ ಅಂಶ ಅನ್ನೋದನ್ನ ಮರೀಬಾರ್ದು , ನಾಲ್ಕು ಮತ್ತು ಐದನೇ ತಾರೀಖಿನಲ್ಲಿ ಹುಟ್ಟಿರೋರು ಈ ಅಕ್ಷರದ ಹೆಸರನ್ನು ಇಟ್ಟೋಕೊಳ್ಳೋದು ಬಹಳ ಸೂಕ್ತ .

 

 

ಸ್ವಲ್ಪ ಸೋಮಾರಿಗಳು ನೀವು ಆದರೂ ಜೀವನದಲ್ಲಿ ಹೆಚ್ಚು ಪ್ರಜ್ವಲಿಸಬೇಕೆಂದರೆ ಬಹಳ ಶ್ರಮ ಅವಶ್ಯಕ , 4,13,21,22 ಈ ತಾರೀಖಿನವರು ‘A’ ಅಕ್ಷರದಿಂದ ಹೆಸರಿಟ್ಟು ಕೊಂಡರೆ ಬಹಳ ಒಳ್ಳೆಯದು . ಇನ್ನು ಐದನೇ ತಾರೀಖಿನಲ್ಲಿ ಹುಟ್ಟಿದರೆ ಬುಧ ಆದಿತ್ಯ ಯೋಗವು ಸದಾ ನಿಮ್ಮನ್ನು ಕಾಯುವುದು .

ನಿಮ್ಮ ಹೆಸರು ‘A’ ನಿಂದ ಶುರುವಾದರೆ ನೀವು ಬಹಳ ಆತ್ಮ ವಿಶ್ವಾಸ ಹೊಂದಿರುವ ವ್ಯಕ್ತಿ , ಅಧಿಕಾರಿ ನಡುವಳಿಕೆ ನಿಮ್ಮದಾಗಿರುತ್ತದೆ , ಸಾಹಸ ಮತ್ತು ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಇಷ್ಟಪಡುತ್ತೀರಾ ,ನಿಮ್ಮ ಕೆಲಸ ಮತ್ತು ಅಧ್ಯಯನಗಳಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು ಇಷ್ಟಪಡುತ್ತೀರಾ .ಸಾಮಾನ್ಯವಾಗಿ ಜೀವನದಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುವ ವ್ಯಕ್ತಿತ್ವ ಮತ್ತು ಸ್ವತಂತ್ರ ಸ್ವಭಾವವನ್ನು ಹೊಂದಿರುತ್ತಾರೆ .

 

 

ಸಮಸ್ಯೆಗಳನ್ನು ಯೋಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಹಾಗು ನೇರ ನಡೆನುಡಿಯ ವ್ಯಕ್ತಿತ್ವ ,
ಜೀವನದಲ್ಲಿ ಅವರು ಬಯಸುವ ಯಾವುದೇ ಸಾಧನೆಗಾಗಿ ಧೈರ್ಯ, ಶಕ್ತಿ ಮತ್ತು ಆತ್ಮ ವಿಶ್ವಾಸವನ್ನು ಹೊಂದಿರುವ ಬಲವಾದ ಸ್ವತಂತ್ರ ವ್ಯಕ್ತಿಯನ್ನು ಸಂಕೇತಿಸುತ್ತದೆ. ತಮ್ಮ ಸಂಗಾತಿಯ ದೈಹಿಕ ಆಕರ್ಷಣೆ ಅವರಿಗೆ ಬಹಳ ಮುಖ್ಯವಾಗಿರುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top