fbpx
ಸಿನಿಮಾ

ಹೃದಯ ಚೂರಾಗಿದ್ದರು ಮತ್ತೆ ಒಂದಾಗಿ ಕುಣಿದು ಕುಪ್ಪಳಿಸಿದ ಜೋಡಿ

ಬಾಲಿವುಡ್ ಹಳೆಯ ಪ್ರೇಮಿಗಳಾದ ರಣಬೀರ್ ಕಪೂರ್ ಹಾಗು ದೀಪಿಕಾ ಪಡುಕೋಣೆ ಕೆಲವು ವರ್ಷ ಸುತ್ತಾಡಿ ತಮ್ಮ ಪ್ರೀತಿಯನ್ನು ಬ್ರೇಕ್ ಅಪ್ ಮಾಡಿಕೊಂಡಿದ್ದರು. ಈಗ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಮಾತುಗಳು ಕೇಳಿ ಬರುತ್ತಿದ್ದವು. ಇದರ ಬೆನ್ನಲ್ಲೇ ರಣವೀರ್ ಸಿಂಗ್ ಹಾಗು ದೀಪಿಕಾ ಈ ವರ್ಷದ ಅಂತ್ಯಕ್ಕೆ ಮದುವೆ ಅಗಲಿದ್ದಾರೆ ಎಂಬ ಮಾತುಗಳು ಸಹಿತ ಕೇಳಿ ಬಂದಿದ್ದವು.

 

ಬ್ರೇಕ್ ಅಪ್ ಮಾಡಿಕೊಂಡ ಮಾಜಿ ಪ್ರೇಮಿಗಳಾದ ರಣಬೀರ್ ಕಪೂರ್ ಹಾಗು ದೀಪಿಕಾ ಈಗ ಒಟ್ಟಾಗಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಕು ರಣಬೀರ್ ಕಪೂರ್ ಒಟ್ಟಿಗೆ ಸ್ಟೆಪ್ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

 

 

ಇವರಿಬ್ಬರನ್ನು ಒಂದೇ ವೇದಿಕೆಯ ಮೇಲೆ ನೋಡಿದ ಅಭಿಮಾನಿಗಳು ಚಪ್ಪಾಳೆಯ ಸದ್ದುಗಳ ಮೂಲಕ ಇವರ ನೃತ್ಯಕ್ಕೆ ಪ್ರೋತ್ಸಾಹ ನೀಡಿದರು ಎಂದು ತಿಳಿದು ಬಂದಿದೆ.

ದೀಪಿಕಾ ಪಡುಕೋಣೆ ಹಾಗು ರಣಬೀರ್ ಕಪೂರ್ ಡಾನ್ಸ್ ಮಾಡಿರುವ ವಿಡಿಯೋ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top