ವಿಶೇಷ

ಭಯಂಕರ ಖಾಯಿಲೆಯಿಂದ ಬಳಲುತ್ತಿರೋ ಇವನು ಗೊಂಬೆ ತರ ಕಾಣಿಸೋಕೆ ಮಾಡ್ಸ್ಕೊಂಡಿರೋದು 58 ಪ್ಲಾಸ್ಟಿಕ್ ಸರ್ಜರಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರೋಡ್ರಿಗೋ ಅಲ್ವೇಸ್ ಮೂಲತಃ ಬ್ರೆಜಿಲ್ ದೇಶದವನಾದ ಈತನನ್ನು ‘ಗೊಂಬೆ ಮಾನವ’ ಎಂದೇ ಕರೆಯುತ್ತಾರೆ ಈತ ಈ ರೀತಿಯ ಒಮ್ಮೆ ರೂಪವನ್ನು ಪಡೆದುಕೊಳ್ಳಲು 58 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿದ್ದನಂತೆ ಆದರೂ ಸಹ ಈತನ ಪ್ಲಾಸ್ಟಿಕ್ ಸರ್ಜರಿ ಹುಚ್ಚು ನಿಂತಿಲ್ಲ.

 

 

ಈ ಸ್ಥಿತಿಗೆ ಸೈಕಾಲಜಿಯಲ್ಲಿ ವಿಶೇಷವಾದ ರೋಗವೆಂದು ಪರಿಗಣಿಸಲಾಗುತ್ತದೆ ಇದಕ್ಕೆ ‘ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್’ ಎಂದು ಕರೆಯುತ್ತಾರೆ

ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಆತನಿಗೆ ಯಾವುದೋ ಇಷ್ಟವಿಲ್ಲದ ದೇಹದಲ್ಲಿ ನಾನು ಬದುಕಿದ್ದೇನೆ ಎಂದು ಅನಿಸುತ್ತಿತ್ತಂತೆ ತಾನು ಇನ್ನೂ ಸುಂದರವಾಗಿ ಕಾಣಬೇಕು ಯಾವುದಾದರೂ ಬೊಂಬೆಯನ್ನು ನೋಡಿದರೆ ಹೀಗಿರಬೇಕು ಎಂದು ಅನಿಸುತ್ತಿತ್ತಂತೆ ಆತ ಮೊದಲ ಬಾರಿಗೆ ಪ್ಲಾಸಿಕ್ ಸರ್ಜರಿ ಮಾಡಿಸಿದಾಗ ಆತನ ವಯಸ್ಸು ಕೇವಲ ಹದಿನೇಳು ,ಮೊದಲು ಮೂಗಿನ ಸರ್ಜರಿ ಆನಂತರ ಎದೆ ,ಕೂದಲು, ತೋಳುಗಳು ಹೀಗೆ ಆತನ ಸರ್ಜರಿಗಳು ಲೆಕ್ಕವಿಲ್ಲದಷ್ಟು ಆಗುತ್ತಾ ಹೋದವು.

 

 

ಕೇವಲ ಒಂಬತ್ತು ವರ್ಷದೊಳಗೆ ಆತ 25 ಸರ್ಜರಿಗಳನ್ನು ಮಾಡಿಸಿ ದಾಖಲೆ ಹೊಂದಿದ್ದಾನೆ ಆತ ಪ್ಲಾಸ್ಟಿಕ್ ಸರ್ಜರಿಗಾಗಿ ಖರ್ಚು ಮಾಡಿದ ಹಣ ಕೇಳಿದರೆ ಆಶ್ಚರ್ಯ ಆಗದೇ ಇರದು .

588,000 ಡಾಲರ್ ಗಳನ್ನು ಈಗಾಗಲೇ ಈತ ಖರ್ಚು ಮಾಡಿದ್ದಾನೆ !

 

 

ಈ ಪ್ಲಾಸ್ಟಿಕ್ ಸರ್ಜರಿಯ ಹುಚ್ಚು ಹತ್ತಿಸಿಕೊಳ್ಳಲು ಆತನಿಗೆ ತನ್ನ ಬಾಲ್ಯಾವಸ್ಥೆಯಲ್ಲಿ ಇತರ ಮಕ್ಕಳು ಆತನನ್ನು ಆಡಿಕೊಂಡಿದ್ದೆ ಕಾರಣವಂತೆ ಆಗ ಆತ ಬಹಳ ದಪ್ಪಗಿದ್ದು ಎದೆಯ ಭಾಗ ಒಪ್ಪಿಕೊಂಡಂತೆ ಇರುತ್ತಿದ್ದಂತೆ ಇದೇ ಕಾರಣದಿಂದಾಗಿ ಅನೇಕರು ಆತನನ್ನು ರೇಗಿಸುತ್ತಿದ್ದರಂತೆ ಆಗ ಆತ ತನ್ನ ದೇಹ ಕೆಟ್ಟದಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಅಲ್ಲಿಂದ ತನ್ನ ದೇಹವನ್ನು ಮಾರ್ಪಾಡು ಮಾಡಿಕೊಳ್ಳುವುದು ಆತನ ಕೆಲಸವಾಗಿ ಮಾರ್ಪಾಡಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top