fbpx
ಭವಿಷ್ಯ

ಏಪ್ರಿಲ್ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಧನಸ್ಸು ರಾಶಿ ತಿಂಗಳ ಭವಿಷ್ಯ 

 

\

ಹಣಕಾಸು ಮತ್ತು ವ್ಯಾಪಾರ.

ಹಣಕಾಸು ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಧನಸ್ಸು ರಾಶಿಯವರಿಗೆ  ವ್ಯಾಪಾರದಲ್ಲಿ ನಿಮಗೆ ಉತ್ತಮವಾದ  ದಿನಗಳು ಈ ತಿಂಗಳು ನಿಮಗೆ ಲಭಿಸುವ ಸಂಕೇತವಿದೆ. ಕೆಲವು ಜನರು ಅವರ ಹಳೆಯ ಕೆಲಸವನ್ನು ಬಿಟ್ಟು ಹೊಸ ಕೆಲಸವನ್ನು ಪ್ರಾರಂಭಿಸಲು ಹುಡುಕಾಡುತ್ತಾರೆ. ಆರ್ಥಿಕ ಸ್ಥಿತಿಯೂ ತುಂಬಾ ಚೆನ್ನಾಗಿ ಇರುತ್ತದೆ. ಸ್ಟಾಕ್ ಮಾರ್ಕೆಟ್ ಮತ್ತು ಷೇರು ವ್ಯವಹಾರಗಳಲ್ಲಿ ನೀವು  ಜೊತೆಯಾಗಿದ್ದರೆ, ಉತ್ತಮವಾದ ಲಾಭಗಳು ದೊರೆಯಲಿವೆ. ಅನೇಕ ಅವಧಿಯ ನಂತರ ಮನೆ ಮತ್ತು ಆನೇಕ ವಸ್ತುಗಳನ್ನು ಖರೀದಿ ಮಾಡಬಹುದು.

ಮನೆಗೆ ಸಂಬಂಧಪಟ್ಟಂತೆ .

ಮನೆಯ ಜೀವನದಲ್ಲಿ ಸಂಘರ್ಷಮಯವಾಗಿರುವ  ವಾತಾವರಣ ಸೃಷ್ಟಿಯಾಗಲಿದೆ. ನಿಮ್ಮ ಪಾರಿವಾರಿಕ ಸದಸ್ಯತ್ವದಲ್ಲಿ ಆರೋಗ್ಯವೂ ಹದಗೆಡಲಿದೆ. ಆದ್ದರಿಂದ ಚಿಂತೆಯು ಹೆಚ್ಚಾಗುತ್ತದೆ. ಈ ಸಮಯ ನೀವು ನಿಮ್ಮ ಮನೆಯನ್ನು ಬದಲಿಸಬಹುದು ಮತ್ತು ಕೆಲಸ ಕಾರ್ಯಗಳಲ್ಲಿ ನಿಮ್ಮತ್ತ ನಿಮ್ಮ ಮನೆಯಿಂದ ಪರಿವಾರದವರಿಂದ ದೂರ ಇರುವ ಸಂಭವ ಇದೆ. ಯಾರು ಜಮೀನು ಮತ್ತು ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಿದ್ದು ,ಕೆಲಸ ಅರ್ಧಕ್ಕೆ ನಿಂತು ಹೋಗಿದ್ದರೆ, ಸಮಯ ನಿಮಗೆ ತುಂಬಾ ಚೆನ್ನಾಗಿದ್ದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ.

 

 

ವೈವಾಹಿಕ ಜೀವನ.

ವೈವಾಹಿಕ ಜೀವನದಲ್ಲಿ ಖುಷಿಯ ವಾತಾವರಣ ಇದ್ದು, ನಿಮ್ಮ ಜೀವನ ಸಂಗಾತಿಯ ಸಂಪೂರ್ಣವಾದ ಬೆಂಬಲ ನಿಮಗೆ ದೊರೆಯುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯ ಜೊತೆಯಲ್ಲಿ ಸುಂದರವಾದ ಸ್ಥಳಗಳನ್ನು ಕೂಡ ನೋಡಲು ಹೋಗಬಹುದಾದ ಸಾದ್ಯತೆಗಳು ಇವೆ. ಪ್ರೇಮ ಜೀವನಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಸುಖಮಯವಾಗಿ ಇರುವ ಸಂಭವ ಇದೆ. ಪ್ರಿಯ ಜನರ ಭೇಟಿಗಾಗಿ ಅವರ ಜೊತೆ ಕಾಲ ಕಳೆಯಲು ನೀವು ಸಮಯವನ್ನು ಮೀಸಲಿಡುತ್ತೀರಾ, ಚರ್ಚೆಯಲ್ಲಿ ನೀವೇ ಕೇಂದ್ರ ಬಿಂದುವಾಗಿ ಇರುತ್ತೀರಾ.

ಆರೋಗ್ಯ.

ಆರೋಗ್ಯದ ದೃಷ್ಟಿಯಲ್ಲಿ ನೋಡಿದರೆ ಈ ತಿಂಗಳು ಅನುಕೂಲಕರ ವಾತಾವರಣ ಇರಲಿದೆ.ಕೆಲಸದ ನಿಮಿತ್ತ ನೀವು ಅತಿಯಾಗಿ ಓಡಾಡುವ ಸಂದರ್ಭಗಳು ಎದುರಾಗಲಿದೆ. ಆದ್ದರಿಂದ ನಿಮ್ಮ ಆರೋಗ್ಯದ ಕಡೆಯೂ ಗಮನ ಹರಿಸಬೇಕು .ವಾಹನವನ್ನು ಅತಿ ವೇಗದಿಂದ ಚಲಾಯಿಸುವುದರಿಂದ ಬಚಾವಾಗಿ. ಜಾಗ್ರತೆ ವಹಿಸಿ . ಎಚ್ಚರವಾಗಿ ವಾಹನವನ್ನು ಚಲಾಯಿಸಿ.

 

 

ಪರಿಹಾರ.

ಹಳದಿ ಅಕ್ಕಿಯನ್ನು ಮಾಡಿ ಬಡವರಿಗೆ ದಾನ ಮಾಡಿ ಅಥವಾ ಅಗತ್ಯವಿರುವವರಿಗೆ ದಾನ ಮಾಡಿ .ಇದು ನಿಮಗೆ ತುಂಬಾ ಉತ್ತಮವಾಗಿರುತ್ತದೆ .

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top