fbpx
ಭವಿಷ್ಯ

ಏಪ್ರಿಲ್ 2018 ಕುಂಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಕುಂಭ ರಾಶಿ ತಿಂಗಳ ಭವಿಷ್ಯ 

 

 

 

 

ವ್ಯಾಪಾರ ಹಾಗೂ ಹಣಕಾಸು.

ಈ ತಿಂಗಳು  ನಿಮ್ಮ ಆದಾಯ ಹೆಚ್ಚಾಗಲಿದೆ. ನಿಮ್ಮ ಆದಾಯ ಹೆಚ್ಚಾಗಲು ಹೊಸ ದಾರಿಗಳು ನಿಮಗೆ ಗೋಚರಿಸಲಿವೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ತಕ್ಷಣ ಲಾಭವೂ ಆಗಬಹುದು ಅಥವಾ ನಷ್ಟವೂ ಕೂಡ ಉಂಟಾಗುವ ಸಂಭವವಿದೆ ಯಾವುದಕ್ಕೂ ಎಚ್ಚರಿಕೆಯಿಂದ ಇರುವುದು ಉತ್ತಮ. ಕೆಲಸ ಕಾರ್ಯಗಳಲ್ಲಿ ನಿಮಗೆ  ಉತ್ತಮವಾದ ದೊಡ್ಡ ಮಟ್ಟದಲ್ಲಿ ಲಾಭ ಪ್ರಾಪ್ತಿಯಾಗುವ ಯೋಗವಿದೆ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಆ ವಿಷಯಗಳಲ್ಲಿ ಸ್ವಲ್ಪ ಎಚ್ಚರವಾಗಿರುವುದು ಉತ್ತಮ. ಹಣವನ್ನು ಗಳಿಸಲು ನೀವು ತುಂಬಾ ಅಧಿಕ ಶ್ರಮ ಪಡುತ್ತೀರಾ.

ಸಂಸಾರ.

ನೀವು ಯಾವುದೋ  ಒಬ್ಬ ಆಧ್ಯಾತ್ಮಿಕ ಗುರುಗಳ ಚರಣಕ್ಕೆ ನಮಿಸಿ ಅವರಿಗೆ ಶರಣಾಗುತ್ತೀರ. ನಿಮ್ಮ ಪರಿವಾರದ ಮೇಲೆ ನೀವು ಗಮನವನ್ನು ಕೊಡಲಿದ್ದೀರಿ ಮತ್ತು  ಪರಿವಾರಕ್ಕೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಸವಲತ್ತುಗಳನ್ನು ತಂದುಕೊಡಲು ಕಷ್ಟ ಪಡುತ್ತೀರಾ.

 

 

ವೈವಾಹಿಕ ಜೀವನ.

ವೈವಾಹಿಕ ಜೀವನಕ್ಕಾಗಿ ಈ ಸಮಯ ತುಂಬಾ ಉತ್ತಮವಾಗಿದೆ. ಯಾವುದೇ ವಿಷಯದಲ್ಲಿ ಆದರೂ ವಿವಾದಾಸ್ಪದ ಸ್ಥಿತಿಯಿಂದ ಜಗಳ ಮತ್ತು ವಾದ ವಿವಾದಗಳಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳುವುದು ಉತ್ತಮ. ಇದು ನಿಮ್ಮ ಸಂಬಂಧಕ್ಕೆ ಲಾಭದಾಯಕವಾಗಲಿದೆ. ಪ್ರೇಮ ಜೀವನದಲ್ಲಿ ಈ ತಿಂಗಳು ಅನುಕೂಲಕರವಾದ ವಾತಾವರಣ ಇದೆ. ಪ್ರೇಮಿಯ ಜತೆಗೆ ನೀವು  ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಸಂಪರ್ಕದಲ್ಲಿ ಸತತವಾಗಿ ಇರುತ್ತೀರಾ.

ಆರೋಗ್ಯ .

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಕೋಪಾ ಹೆಚ್ಚಾಗಬಹುದು.  ಕೆಲಸ ಕಾರ್ಯಗಳ ಒತ್ತಡದಿಂದ ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟಾಗುವ ಸಂಭವ ಇದೆ. ಆದ್ದರಿಂದ ನೀವು ಮಾನಸಿಕವಾಗಿ ಗೊಂದಲಕ್ಕೆ ಒಳಗಾಗುತ್ತೀರ. ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಶಾಂತ ರೀತಿಯಿಂದ ಇರಲು ಪ್ರಯತ್ನಿಸಿ. ನಿಮಗೆ ಈ ತಿಂಗಳು  ವಾಹನವನ್ನು ಚಲಾಯಿಸುವಾಗ ನೀವು ವಿಶೇಷವಾಗಿ ಜಾಗ್ರತೆ ವಹಿಸುವುದು ಉತ್ತಮ. ಆದಷ್ಟು ಸಮಾಧಾನದಿಂದ ಎಚ್ಚರವಾಗಿ ವಾಹನವನ್ನು ಚಲಾಯಿಸಿ.

 

 

 

ಪರಿಹಾರ.

ಮನೆಯಲ್ಲಿ ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚಿ ಉರಿಸುವುದರಿಂದ ಇದು ನಿಮಗೆ ಶುಭ ಮತ್ತು ಲಾಭದಾಯಕವಾಗಲಿದೆ.

 

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ಮಕರ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top