fbpx
ಭವಿಷ್ಯ

ಏಪ್ರಿಲ್ 2018 ಮಕರ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 , ಮಕರ ರಾಶಿ ತಿಂಗಳ ಭವಿಷ್ಯ 

 

 

 

ಕೆಲಸ ಕಾರ್ಯಗಳು.

ಈ ತಿಂಗಳು ನೌಕರಿಗೆ ಸಂಬಂಧಪಟ್ಟ, ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ , ಕೆಲಸ ಮಾಡುತ್ತಿರುವವರಿಗೆ ಕಾರ್ಯಕ್ಷೇತ್ರದಲ್ಲಿ ದೊಡ್ಡದಾಗಿರುವ ಅನುಕೂಲ ಅಥವಾ ಲಾಭಗಳು ದೊರೆಯುವ ಸಂಭವ ಇದೆ. ಮೀಡಿಯಾ ಮತ್ತು ಮಾರ್ಕೆಟಿಂಗ್ ಮತ್ತು ಮಾರಾಟಗಾರರಿಗೆ , ವ್ಯಾಪಾರದಲ್ಲಿ ತೊಡಗಿರುವವರಿಗೆ ಅಧಿಕ ಲಾಭ ದೊರೆಯುವ ಸಂಭವ ಇದೆ. ನಿಮ್ಮ ವೇತನವೂ ವೃದ್ಧಿಯಾಗಲಿದೆ. ವಿದೇಶಿ ವಸ್ತುಗಳ ಜೊತೆ ವ್ಯಾಪಾರ ಮಾಡುತ್ತಿರುವವರಿಗೆ ಅಧಿಕ ಹೆಚ್ಚಿನದಾಗಿ ಲಾಭವಾಗಲಿದೆ . ಆರ್ಥಿಕ ಪರಿಸ್ಥಿತಿ ಈ ತಿಂಗಳು ತುಂಬಾ ಚೆನ್ನಾಗಿದೆ. ಮನೆಯನ್ನು ಖರೀದಿಸಲು ಹಣ ಹೂಡಿಕೆ ಮಾಡಿದ್ದಲ್ಲಿ ಹಣವು ನಷ್ಟವಾಗುವ ಸಂಭವ ಇದೆ .

ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಂಪೂರ್ಣವಾದ ಸಹಯೋಗ ದೊರೆಯಲಿದೆ .

 

 

ಸಾಂಸಾರಿಕ ಜೀವನದಲ್ಲಿ .

ಪರಿವಾರದಲ್ಲಿ ಈ ಸಮಯದಲ್ಲಿ ಇಬ್ಬರೂ ಹೊಂದಾಣಿಕೆಯಿಂದ ಇರುವುದು ಉತ್ತಮ. ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ ಈ ಸಮಯ ವೈವಾಹಿಕ ಜೀವನ ಉತ್ತಮವಾಗಿದೆ. ಜೀವನ ಸಂಗಾತಿಯಿಂದ ನಿಮಗೆ ಭಾವನಾತ್ಮಕವಾಗಿ ದಿನ, ಪ್ರತಿದಿನ ಪ್ರೀತಿ ಹೆಚ್ಚಾಗುತ್ತದೆ .  ಪ್ರೇಮ ಜೀವನಕ್ಕೆ ಸಂಬಂಧಪಟ್ಟಂತೆ ತುಂಬಾ ಮಧುರವಾದ ಜೀವನ ನಿಮ್ಮದಾಗುತ್ತದೆ .ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅವರ ಮುಂದೆ ನಿಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳಲು ಇದು ತುಂಬಾ ಉತ್ತಮ ಸಮಯವಾಗಿದೆ .

ಆರೋಗ್ಯ .

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ತಿಂಗಳಿನ  ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ಯಾಕೆಂದರೆ ಆರೋಗ್ಯವು ಒದಗಿರುವ ಸಂಭವ ಇದೆ ಮತ್ತು ಅಧಿಕವಾಗಿ ಕೋಪವನ್ನು ಮಾಡಿಕೊಳ್ಳುವುದರಿಂದ ಬಚಾವಾಗಿ. ಶಾಂತ ರೀತಿಯಿಂದ ವರ್ತಿಸಿ. ನಿಮ್ಮ ನಿರ್ಣಯಗಳನ್ನು ಸ್ವಯಂ ನೀವೇ ತೆಗೆದುಕೊಳ್ಳುವುದರಿಂದ  ನಿಮಗೆ ಅಧಿಕ ಹೆಚ್ಚಿನದಾದ ಮಾನಸಿಕ ಒತ್ತಡ ನಿಮ್ಮ ಮೇಲೆ ಬೀಳಲಿದೆ.

 

 

ಪರಿಹಾರ.

ಕಪ್ಪು ಉದ್ದಿನ ಬೇಳೆ ,ಕಪ್ಪು ಎಳ್ಳು ಮತ್ತು ತೆಂಗಿನ ಕಾಯಿಯನ್ನು ತೆಗೆದುಕೊಂಡು ಹರಿಯುವ ನೀರಿನಲ್ಲಿ ತೇಲಿ ಬಿಡುವುದು ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

ಇತರ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

ಏಪ್ರಿಲ್ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಕಟಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 , ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಏಪ್ರಿಲ್ 2018 ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ತುಲಾ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ವೃಶ್ಚಿಕ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

ಏಪ್ರಿಲ್ 2018 ಧನಸ್ಸು ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top