fbpx
ಸಿನಿಮಾ

ನ್ಯಾಯಕ್ಕಾಗಿ ಮಾಧ್ಯಮದ ಮುಂದೆಯೇ ಬಟ್ಟೆ ಬಿಚ್ಚಿ ಪ್ರತಿಭಟಿಸಿದ ನಟಿ

ಟಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಹವ್ಯಾಹತವಾಗಿ ನಡೆಯುತ್ತಿದೆ ಎಂದು ಶ್ರೀ ರೆಡ್ಡಿ ಆರೋಪ ಮಾಡಿದ ಬೆನ್ನಲ್ಲೇ, ಟಾಲಿವುಡ್ ಚಿತ್ರ ಕಲಾವಿದರ ಸಂಘದಿಂದ ಗುರುತಿನ ಪತ್ರ ನೀಡಿರುವ ಹಿನ್ನಲೆಯಲ್ಲಿ ತೆಲುಗು ನಟಿ ಶ್ರೀರೆಡ್ಡಿ ಅವರು ಕಲಾವಿದರ ಸಂಘದ ಕಟ್ಟಡದ ಎದುರು ಅರೆ ಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಘಟನೆ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ನಡೆದಿದೆ.

 

 

ತನಗೆ ನ್ಯಾಯ ಸಿಗದೇ ಇರುವುದರಿಂದ ಫಿಲಂ ಚೇಂಬರ್ ಮುಂದೆಯೇ ಬಟ್ಟೆ ಕಳಚಿ ಪ್ರತಿಭಟಿಸುವುದಾಗಿ ಬೆದರಿಕೆಯೊಡ್ಡಿದ್ದ ಶ್ರೀರೆಡ್ಡಿ ಹಾಗೆಯೇ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಶನಿವಾರ ಹೈದರಾಬಾದಿನ ಕಲಾವಿದರ ಸಂಘದ ಕಟ್ಟಡದ ಎದುರು ಶ್ರೀರೆಡ್ಡಿ ಬಟ್ಟೆ ಕಳಚಿ ಅರೆನಗ್ನವಾಗಿ ಪ್ರತಿಭಟನೆ ಮಾಡಿದರು. ಕೂಡಲೆ ಜಾಗೃತರಾದ ಚೇಂಬರ್ ಸದಸ್ಯರು ಅವರ ಜತೆ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಶ್ರೀರೆಡ್ಡಿ ಅವರಿಗೆ ಸಹಕಾರ ನೀಡಿದಿಲ್ಲ. ಬಳಿಕ ಪೊಲೀಸರು ಮಧ್ಯ ಪ್ರವೇಶ ಮಾಡುವ ಮೂಲಕ ಶ್ರೀರೆಡ್ಡಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು .

 

 

 

ಇದೇ ವೇಳೆ ಮಾತಂದಿದ ಶ್ರೀರೆಡ್ಡಿ ಅವರು, ನನಗೆ ಘಟನೆ ಸಂಬಂಧ ನ್ಯಾಯ ಸಿಗುವವರೆಗೂ ತನಕ ಇದೇ ರೀತಿ ಬೆತ್ತಲೆಯಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top