ವಿಶೇಷ

ಎಂತದ್ದೆ ಕಣ್ಣಿನ ಸಮಸ್ಯೆ ,ಅಲರ್ಜಿ, ಚರ್ಮದ ಸಮಸ್ಯೆ ಆದ್ರು ಸಹ ಈ ಹೆಂಗಸು ವಿಚಿತ್ರ ರೀತಿಲಿ ನಾಲಿಗೆಲಿ ನೆಕ್ಕಿ ಎಂಜಲಿಂದ ವಾಸಿ ಮಾಡ್ತಾರಂತೆ

ಕೆಲವು ಮನುಷ್ಯರು ತಮಗೆ ತಿಳಿಯದ ಹಾಗೆ ಅನೇಕ ಮಾಯಾ ಶಕ್ತಿಗಳನ್ನು ತಮ್ಮೊಳಗೆ ಇಟ್ಟುಕೊಂಡಿರುತ್ತಾರೆ ಇನ್ನೂ ಕೆಲವರು ಅನೇಕ ನೈಸರ್ಗಿಕ ಶಕ್ತಿಗಳನ್ನು ತಮ್ಮ ವಶ ಮಾಡಿಕೊಂಡಿರುತ್ತಾರೆ ಕೆಲವರು ಒಳ್ಳೆಯ ಕೆಲಸಗಳಿಗಾಗಿ ಈ ಶಕ್ತಿಯನ್ನು ಉಪಯೋಗ ಮಾಡಿದರೆ ಇನ್ನು ಕೆಲವರು ಬೇರೆಯವರಿಗೆ ಕೆಡುಕನ್ನು ಮಾಡಿ ಈ ಶಕ್ತಿಯನ್ನು ಹಾಳು ಮಾಡುತ್ತಾರೆ .

 

 

ಇಲ್ಲೊಬ್ಬ ಮಹಿಳೆ ಇತರರ ಕಾಯಿಲೆಗಳನ್ನು ಕೇವಲ ಬಾಯಿಯಿಂದ ನೆಕ್ಕಿ ವಾಸಿ ಮಾಡುತ್ತಾಳಂತೆ ಕೇಳಲು ಸ್ವಲ್ಪ ವಿಚಿತ್ರ ಅನ್ನಿಸಿದರೂ ಇದು ನಿಜ ಈ ಮಹಿಳೆ ಬೋಸ್ನಿಯಾ ದೇಶಕ್ಕೆ ಸೇರಿದವಳು ಈಕೆ ಯಾರಿಗಾದರೂ ಏನಾದರೂ ಕಾಯಿಲೆ ಆದರೆ ಸಾಕು ತನ್ನ ಎಂಜಲಿನ ಮಾಯಾ ಶಕ್ತಿಯನ್ನು ಬಳಸಿ ವಾಸಿ ಮಾಡುತ್ತಾಳೆ ಎಂದು ಪ್ರಖ್ಯಾತಿ ಹೊಂದಿದ್ದಾಳೆ

ಹವಾ ಸೇಬಿಕ್ ಎಂಬ ಹೆಸರಿನ ಇಪ್ಪತ್ತೇಳು ವರ್ಷದ ಮಹಿಳೆ ಯಾವುದೇ ಕಾಯಿಲೆಯನ್ನು ತನ್ನ ಬಾಯಿ ಎಂಜಲ ಮೂಲಕ ವಾಸಿ ಮಾಡುತ್ತಾಳೆ ,ಆಕೆಯ ಗಂಡ ಆಕೆಯ ಈ ಶಕ್ತಿಯನ್ನು ನಂಬಿ ಇರಲಿಲ್ಲವಂತೆ ಆದರೆ ಒಂದು ದಿನ ಆತನ ಕಣ್ಣಿನ ಒಳಗೆ ಕಟ್ಟಿಗೆಯ ತುಂಡೊಂದು ಬಿದ್ದು ಗಾಯವಾಗಿತ್ತಂತೆ ಅದನ್ನು ಈಕೆ ಸರಿ ಮಾಡಿ ಬಿಟ್ಟಳಂತೆ ಆಗಲಿಂದ ಆತ ಈಕೆಯನ್ನು ನಂಬಲು ಶುರು ಹಚ್ಚಿಕೊಂಡನಂತೆ .

 

 

ಆಕೆ ಚಿಕ್ಕವಳಿದ್ದಾಗಲೇ ಆಕೆಗೆ ತನ್ನ ಮಾಯಾ ಶಕ್ತಿಯ ಅರಿವಾಗಿತಂತೆ ಆದರೂ ಸಹ ಮದುವೆಯಾದ ಮೇಲೆ ಆಕೆಯ ಗಂಡ ಇದನ್ನು ನಂಬುತ್ತಿರಲಿಲ್ಲವಂತೆ ಆದರೆ ಆಕೆ ಆತನ ಕಣ್ಣು ಗುಡ್ಡೆಯನ್ನು ತನ್ನ ಎಂಜಲ ಮೂಲಕ ಸವರಿ ಆತನ ಕಣ್ಣಿನ ಒಳಗೆ ಬಿದ್ದ ಮರದ ತುಂಡಿನಿಂದ ಗಿದ್ದ ಗಾಯವನ್ನು ಸರಿ ಮಾಡಿದ ಬಳಿಕ ಆತ ಇತರರ ಸಮಸ್ಯೆಗಳನ್ನು ಪರಿಹರಿಸಲು ಆಕೆಗೆ ಅನುಮತಿ ಕೊಟ್ಟನಂತೆ ಆಗಲಿಂದ ತನ್ನ ಸುತ್ತಮುತ್ತಲಿನವರ ಹಾಗೂ ಬಂಧುಗಳ ಅನೇಕ ಸಮಸ್ಯೆಗಳನ್ನು ಈಕೆ ಸರಿಪಡಿಸುತ್ತಾ ಬಂದಿದ್ದಾರೆ.

 

 

ಚರ್ಮದ ಅಲರ್ಜಿಗಳು ಹಾಗೂ ಸಂಧಿವಾತದಂತಹ ಸಮಸ್ಯೆಗಳ ಜೊತೆಗೆ ಕಣ್ಣಿನ ಅನೇಕ ತೊಂದರೆಗಳನ್ನು ಈಕೆ ಸರಿಪಡಿಸುತ್ತಾಳಂತೆ ಇದರ ಬಗ್ಗೆ ಅನೇಕರು ಆಕೆಯ ಎಂಜಲಿನಲ್ಲಿರುವ ಆಲ್ಕೋಹಾಲ್ ಅಂಶವೇ ಇದಕ್ಕೆ ಕಾರಣ ಎಂದು ಹೇಳುತ್ತಾರೆ ಆದರೂ ಸಹ ಇದರ ಹಿಂದಿನ ರಹಸ್ಯ ಈಗಲೂ ನಿಗೂಢವಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top