ಹೆಚ್ಚಿನ

ವಿಶ್ವಕ್ಕೆ ಭಾರತ ನೀಡಿರುವ ಈ 11 ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರೂ ತಿಳ್ಕೊಂಡಿರಲೇಬೇಕು!

ವಿಶ್ವಕ್ಕೆ ಭಾರತ ನೀಡಿದ 11 ಕೊಡುಗೆಗಳು

 

ವೈವಿಧ್ಯಮಯ ಹಿನ್ನೆಲೆಯ ಪ್ರತಿಭಾನ್ವಿತ ಮತ್ತು ಸೃಜನಶೀಲ ಜನರೊಂದಿಗೆ ಭಾರತವು ಬೃಹತ್ ಗಾತ್ರದ ಭೂಮಿಯಾಗಿದೆ. ಭಾರತವು ಜಗತ್ತಿಗೆ ಪರಿಚಯಿಸಿದೆ ಅನೇಕ ಅದ್ಭುತ ಸಂಗತಿಗಳು ಇವೆ. 0, ಚದುರಂಗ, ಆಯುರ್ವೇದ ರಿಂದ ವಿಶ್ವದ ಮೊಟ್ಟಮೊದಲ ವಿಶ್ವವಿದ್ಯಾಲಯ ಹೀಗೆ ಅನೇಕ ಕೊಡುಗೆ ನೀಡಿದೆ. ಅವುಗಳಲ್ಲಿ  ನಿಮಗೆ 11 ಕೊಡುಗೆಗಳನ್ನು ತಿಳಿಯಬಯಸುತ್ತೇವೆ.

 

1. ಚೆಸ್ ಆಟವನ್ನು ವಿಶ್ವಕ್ಕೆ ಕಲಿಸಿದ್ದು ಭಾರತ. ನಮ್ಮ ದೇಶದಲ್ಲಿ ಚದುರಂಗ ಅಥವಾ ಚತುರಂಗ ಎಂಬ ಹೆಸರಿನಿಂದ ಪರಿಚಿತವಾಗಿತ್ತು.

 

 

2. ಭಾರತವು ಸೊನ್ನೆಯನ್ನು ಕಂಡುಹಿಡಿದು ಇಡೀ ಜಗತ್ತಿಗೆ ಪರಿಚಯಿಸಿತು.


3 ಆಯುರ್ವೇದ ಹುಟ್ಟಿದ್ದು ನಮ್ಮ ದೇಶದಲ್ಲೇ. ವಿಶ್ವಕ್ಕೆ ಆಯುರ್ವೇದದ ಮಹತ್ವ ತಿಳಿಸಿದ ಭಾರತ ಕೋಟ್ಯಂತರ ಜನರ ಅರೋಗ್ಯ ಕಾಪಾಡಿದೆ.

 

 

4 ಶಾಂಪೂ ಕಂಡು ಹಿಡಿದಿದ್ದು ಭಾರತ. ಪ್ರಾಚೀನ ಕಾಲದಿಂದಲೂ ಶಾಂಪೂ ಬಳಕೆ ಇದೆ

5. ವಿಶ್ವಕ್ಕೆ ಫಿಬೊನಾಕಿ ಸಂಖ್ಯೆಯನ್ನು ವಿವರಿಸಿದ್ದು ಭಾರತೀಯರು

6. ಪುರಾತನ ಕಾಲದಿಂದಲೂ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ಉಲ್ಲೇಖಗಳಿವೇ

 

 

7. ಭಾರತೀಯರಾದ ಅಜಯ ವಿ ಭಟ್ ಅವರು USB ಕಂಡು ಹಿಡಿದಿದ್ದಾರೆ

8. ತ್ರಿಕೋನಮಿತಿ ಗಣಿತ ( trigonometry ) ವಿಶ್ವಕ್ಕೆ ಪರಿಚಯಿಸಿದ್ದು ಭಾರತ

 

9. ಕಬ್ಬಿನ ಹಾಲಿನಿಂದ ಸಕ್ಕರೆ ಮಾಡುವ ವಿಧಾನವನ್ನು ಕಂಡು ಹಿಡಿದಿದ್ದು ಭಾರತ

 

10 ವಿಶ್ವದ ಮೊದಲ ವಿಶ್ವವಿದ್ಯಾಲಯ ಭಾರತದಲ್ಲಿತ್ತು ಅದುವೇ ತಕ್ಷಶಿಲಾ ವಿದ್ಯಾಲಯ

 

11. ವಿಶ್ವಕ್ಕೆ ಆಧ್ಯಾತ್ಮ, ಯೋಗ ನೀಡಿದ ದೇಶ ನಮ್ಮದು. ಒತ್ತಡದ ಜೀವನ ಶೈಲಿಯಿಂದ ದೈಹಿಕ ಹಾಗೂ ಮಾನಸಿಕ ತೊಂದರೆಗೆ ಪ್ರತಿಯೊಬ್ಬರು ಒಳಗಾಗುತ್ತಿದ್ದಾರೆ. ವಿಶ್ವಕ್ಕೆ ಆಧ್ಯಾತ್ಮಿಕ ಹಾಗೂ ಯೋಗದ ಕೊಡುಗೆ ನೀಡಿದ ನಮ್ಮ ಹಿರಿಯರು ವಿಶ್ವಕ್ಕೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ

 

 

ವಿಶ್ವಕ್ಕೆ ಮಾದರಿ ನಮ್ಮ ಹೆಮ್ಮೆಯ ದೇಶ ಭಾರತ. ಇನ್ನು ಅನೇಕ ಕೊಡುಗೆಗಳನ್ನು ನಮ್ಮ ದೇಶ ವಿಶ್ವಕ್ಕೆ ಕೊಟ್ಟಿದೆ ಅವುಗಳಲ್ಲಿ ಕೆಲವನ್ನು ಮಾತ್ರ ನಾವು ನಿಮಗೆ ತಿಳಿಸಿದ್ದೇವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top