fbpx
ಆರೋಗ್ಯ

ಮೊದಲ ರಾತ್ರಿಯಲ್ಲಿ ಹೆಂಡತಿ ಗಂಡನಿಗೆ ಹಾಲು ಕೊಡಲು ಕಾರಣವೇನು?

ಆಯುರ್ವೇದದಲ್ಲಿ ಹಾಲಿಗೆ ಉತ್ತಮ ಸ್ಥಾನವಿದೆ ಎಷ್ಟೋ ಆಯುರ್ವೇದದ ಮದ್ದುಗಳ ತಯಾರಿಕೆಯಲ್ಲಿ ಹಾಲನ್ನು ಬಳಸಲಾಗುತ್ತದೆ ,
ಹಾಲು ಹಾಗು ಮೊಸರಿಗೆ ಶುಕ್ರಾಲ ಎಂದು ಕರೆಯುತ್ತಾರೆ ಏಕೆಂದರೆ ಇದು ಶುಕ್ರಾ ಧುತುವನ್ನು ಹೆಚ್ಚಿಸುವ ಪದಾರ್ಥವಾಗಿದೆ .

ಶುಕ್ರನು ಪ್ರೀತಿಯನ್ನು ಹೆಚ್ಚಿಸುವ ಗ್ರಹ .

‘ಶುಕ್ರಾ ಧುತು’ ಪೋಷಣೆ ಲೈಂಗಿಕ ಶಕ್ತಿಯನ್ನು ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲದೆ ವೀರ್ಯದ ಗುಣಮಟ್ಟವನ್ನು ಮತ್ತು ವೀರ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಪುರುಷರಲ್ಲಿ ಉಂಟಾಗುವ ನಿಮಿರುವಿಕೆ ಮತ್ತು ಶೀಘ್ರ ವೀರ್ಯಾಣು ಬರುವ ಪ್ರಕ್ರಿಯೆಯನ್ನು ಸಹ ತಡೆಯುತ್ತದೆ .

ಮತ್ತು ಪುರುಷ ಜನನಾಂಗಕ್ಕೆ ರಕ್ತದ ಹರಿವನ್ನು ಹೆಚ್ಚಿಸಿ , ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಎರಡು ನರ ತಂತುಗಳನ್ನು ಉತ್ತೇಜಿಸುತ್ತದೆ .

ನಿಯಮಿತವಾಗಿ ಹೆಚ್ಚು ಹಾಲು ಸೇವಿಸುತ್ತಿದ್ದರೆ ಲೈಂಗಿಕ ಸಮಸ್ಯೆಗಳು ದೂರವಾಗುತ್ತದೆ .

ಹಾಲಿನಂತೆ ಮೊಸರು ಸಹ ಬಹುತೇಕ ಪೋಷಕಾಂಶಗಳನ್ನು ಹೊಂದಿರುತ್ತದೆ ಕೆಲವರಿಗೆ ಹಾಲು ಕುಡಿಯಲು ಇಷ್ಟ ವಿರುವುದಿಲ್ಲ ಅಂತವರು ಮೊಸರು ಬಳಸಬಹುದು ,
ಇನ್ನು ಕೆಲವರು ವಿರುದ್ದದವರಾಗಿರುತ್ತಾರೆ ಅಂತವ್ರು ಹಾಲು ಬಳಸಿ .

ಇನ್ನೂ ಕೆಲವರಿಗೆ ಲ್ಯಾಕ್ಟಿಕ್ ಆಮ್ಲದ ಅಲರ್ಜಿ ಇರುತ್ತದೆ ಅಂತವರು ಮೊಸರು ಸೇವಿಸಿ .

ಇಷ್ಟೇ ಅಲ್ಲದೆ ಒಣ ಹಣ್ಣುಗಳು , ಸಿಹಿ ತಿಂಡಿಗಳು ಮತ್ತು ಕೆಂಪು ಹಣ್ಣುಗಳನ್ನು ಇರಿಸಿರುತ್ತಾರೆ ಇವೆಲ್ಲವೂ ಸುಸ್ತಾದ ದೇಹವನ್ನು ಪುನರ್ ಉತ್ತೇಜನ ಗೊಳಿಸುತ್ತದೆ ಆದ್ದರಿಂದಲೇ ಹಳೆ ಕಾಲದವರು ಮಾಡೋ ಎಷ್ಟೋ ಸಾಂಪ್ರದಾಯಗಳಿಗೆ ಕಾರಣ ಇದೆ ಅನ್ನೋದು ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top