ವಿಶೇಷ

ಭಾರತದಲ್ಲಿ ಈ ಸಮಯದಲ್ಲಿ ಒಬ್ಬ ವ್ಯಕ್ತಿಯನ್ನ ಕೊಲ್ಲೋದು ಕಾನೂನಿನ ಪ್ರಕಾರ ಅಪರಾಧ ಅಲ್ವಂತೆ ಅದು ಹೇಗೆ ತಿಳಿಯೋಣ ಬನ್ನಿ 

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಾರತದ ಕಾನೂನಿನ ಪ್ರಕಾರವಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಕಾನೂನು ಬದ್ಧವಾಗಿದೆ. ಅದು ಹೇಗೆ ಎಂದು ತಿಳಿಯೋಣ ಬನ್ನಿ 

 

ಒಬ್ಬ ಮನುಷ್ಯನನ್ನು ಸಾಯಿಸುವುದು ತಮಾಷೆಯ ಮಾತಲ್ಲ. ಆದರೆ ಯಾವ ವ್ಯಕ್ತಿಗೆ ಅವರನ್ನು ಸಾಯಿಸುವುದನ್ನು ಬಿಟ್ಟರೆ ಬೇರೆ ಅನ್ಯ ಮಾರ್ಗ ಅಥವಾ ದಾರಿ ಕಾಣಿಸುವುದಿಲ್ಲವೋ,ಆಗ  ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದಕ್ಕೆ ಆದರೂ ಅದನ್ನು ಕೊಲೆ ಎಂದು ಕರೆಯುವುದಿಲ್ಲ ಅದು ಭಾರತದಲ್ಲಿ ಕಾನೂನು ಬದ್ಧವಾಗಿದೆ.

 

 

ಭಾರತದ ಕಾನೂನಿನ ಪ್ರಕಾರ ಐಪಿಸಿ ( ಇಂಡಿಯನ್ ಪೀನಲ್ ಕೋಡ್ ) ಇದರ ಪ್ರಕಾರ ನೀವು ಯಾರನ್ನು ಬೇಕಾದರೂ ಕೊಲೆ ಮಾಡಬಹುದು. ಅದಕ್ಕೆ ಸ್ವಾತಂತ್ರ್ಯ ಇದೆ. ಅದು ಈ ಐದು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ .ಆ ಐದು ವಿವಿಧ ರೀತಿಯ ಸಂದರ್ಭಗಳಲ್ಲಿ  ಒಬ್ಬ ಮನುಷ್ಯ ಕೊಲೆಯನ್ನು ಮಾಡಲು ಮುಂದಾಗಬಹುದು ಮತ್ತು ಸ್ವತಂತ್ರವಾಗಿ ಓಡಾಡಿಕೊಂಡು ಇರಬಹುದು. ಅವನು ಅಥವಾ ಅವಳು ಯಾರನ್ನಾದರೂ ಕೊಲೆ ಮಾಡಿದಾಗ ಆದ್ದರಿಂದ ಆ ಐದು ಸಂದರ್ಭಗಳು ಯಾವುವು ? ಎಂದು ನೋಡೋಣ. ಒಬ್ಬ ಮನುಷ್ಯನನ್ನು ಸಾಯಿಸುವುದು ಸರಿ ಎಂದು ಭಾರತೀಯ ಕಾನೂನಿನಲ್ಲಿ ಇದು ಕಾನೂನು ಬದ್ಧವಾಗಿದೆ ಎಂದು ಹೇಳಲಾಗಿದೆ .

ಸಂದರ್ಭ ಒಂದು.

 

 

ಕಾನೂನಿನ ಪ್ರಕಾರ ಸೆಕ್ಷನ್ 103 ಮತ್ತು 104 ಇದರ ಅಡಿಯಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದಕ್ಕೂಸ್ಕರ ಇನ್ನೊಬ್ಬ ಮನುಷ್ಯನನ್ನು ಸಾಯಿಸಿದರೆ ಅದನ್ನು ಕೊಲೆ ಎಂದು ಪರಿಗಣಿಸಲಾಗುವುದಿಲ್ಲ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಯಾವುದೇ ಕಾನೂನಿನ ಪ್ರಕಾರವಾಗಿ ಕ್ರಮವನ್ನು ಕೈಗೊಳ್ಳಬಹುದು. ಕಾನೂನಿಗೆ ಇದು ಅರ್ಥವಾಗುತ್ತದೆ. ಅಪರಾಧಿಯು ಯಾವುದೇ ರೀತಿಯ  ಸಾಯಿಸುವ ಉದ್ದೇಶವನ್ನು ಹೊಂದಿಲ್ಲ. ಅವನು ಅಥವಾ ಅವಳು ಅವರನ್ನು ಅವರು ರಕ್ಷಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಲಾಗಿದೆ ಅಷ್ಟೆ

 

ಸಂದರ್ಭ ಎರಡು.

 

 

ನೀವು ಯಾರ ಜೊತೆಗಾದರೂ ಇದ್ದರೆ ಮತ್ತು  ತಕ್ಷಣ ನಿಮಗೆ ಆ ವ್ಯಕ್ತಿಯಿಂದ ಅಪಾಯ ಉಂಟಾಗುತ್ತದೆ ಎಂದರೆ ಅಥವಾ ಆ ವ್ಯಕ್ತಿಯು ನಿಮ್ಮನ್ನು ಕೊಲೆ ಮಾಡುತ್ತಾನೆ ಎಂದು ತಿಳಿದರೆ ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರಕ್ಷಣೆಗೆ ನೀವು ಆ ವ್ಯಕ್ತಿಯನ್ನು ಕೊಲೆ ಮಾಡಬಹುದು. ಆದರೆ ಇದನ್ನು ಕೋರ್ಟಿನಲ್ಲಿ ಕಾನೂನಿನ ಪ್ರಕಾರ ಸಾಬೀತು ಪಡಿಸುವುದಕ್ಕೆ ತುಂಬಾ ಕಷ್ಟ. ತುಂಬಾ ಜನರಿದ್ದಾರೆ ಅವರು ಕಾನೂನಿನಿಂದ ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದಾರೆ .

 

ಸಂದರ್ಭ ಮೂರು.

 

 

ಒಂದು ಹುಡುಗಿ ಅಥವಾ ಮಹಿಳೆ ಬೇರೆ ವ್ಯಕ್ತಿಯಿಂದ ನಿಮಗೆ ಅಪಾಯ ಉಂಟಾಗುತ್ತದೆ ಎನ್ನುವ ಭಯ ಇದ್ದರೆ, ಅಥವಾ ಅವರು ನಿಮ್ಮನ್ನು ಅತ್ಯಾಚಾರ ಮಾಡುತ್ತಾರೆ ಎಂದು ನಿಮಗೆ ಅನ್ನಿಸಿದರೆ, ಆಗ ಅವರು ತಮ್ಮ ರಕ್ಷಣೆಗೋಸ್ಕರ ಆ ವ್ಯಕ್ತಿಯನ್ನು ಕೊಲೆ ಮಾಡಬಹುದು. ಒಬ್ಬ ಮಹಿಳೆಗೆ ಈ ದಾಳಿ ತುಂಬಾ ಅಪಾಯಕರವಾಗಿದ್ದು, ಇದನ್ನು ಕೋರ್ಟಿನಲ್ಲಿ ಕೂಡ ಕೊಲೆ ಎಂದು ಪರಿಗಣಿಸಲಾಗುವುದಿಲ್ಲ .

 

ಸಂದರ್ಭ ನಾಲ್ಕು.

 

 

ಒಬ್ಬ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿದ್ದರೆ, ಯಾರು ಅವಳನ್ನು ಆಕ್ರಮಣ ಮಾಡುತ್ತಾರೋ, ಅವರನ್ನು  ಯಾವುದೇ ರೀತಿಯಲ್ಲಾದರೂ ಸರಿ ಅದು ಅವಳನ್ನು ಅವಳು ರಕ್ಷಣೆ ಮಾಡಿಕೊಳ್ಳುವುದಕ್ಕೋಸ್ಕರ, ಆದ್ದರಿಂದ ಒಬ್ಬ ಮಹಿಳೆ  ಅತ್ಯಾಚಾರಕ್ಕೆ ಒಳಗಾದಾಗ ಅವಳು ಆ ಮನುಷ್ಯನ ಮುಖವನ್ನು ಕಚ್ಚಿ ,ಚುಚ್ಚಿ ಗಾಸಿಗೊಳಿಸುತ್ತಾಳೆ. ಆಗ ಆ ಮನುಷ್ಯ ಸಾಯುತ್ತಾನೆ . ಅದನ್ನು ಆಗ ಕೊಲೆ ಎಂದು ಪರಿಗಣಿಸಲಾಗುವುದಿಲ್ಲ.

 

ಸಂದರ್ಭ ಐದು.

 

 

ಒಬ್ಬ ವ್ಯಕ್ತಿ ಅಪಹರಣಕ್ಕೆ ಒಳಗಾದರೆ ಒಂದು ಗುಂಪಿನಿಂದ ಅಥವಾ ಒಬ್ಬ ವ್ಯಕ್ತಿಯಿಂದ ಆಗ ಅಪಹರಣಕ್ಕೆ ಒಳಗಾದ ವ್ಯಕ್ತಿಯು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ , ಅಪಹರಣಕಾರರ ಮೇಲೆ ದಾಳಿ ಮಾಡಬಹುದು. ಆ ಗುಂಪಿನಲ್ಲಿ ಆಕ್ರಮಣಕಾರರು ಅಥವಾ ದಾಳಿ ಮಾಡುವವರು ಏನಾದರೂ ಮರಣ ಹೊಂದಿದರೇ, ಆಗ ಅದನ್ನು ಕೊಲೆ ಎಂದು ಪರಿಗಣಿಸಲಾಗುವುದಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top