ದೇವರು

ಮಹಾಭಾರತ ಆದ್ಮೇಲೆ ಒಂದೊಳ್ಳೆ ಕಾರಣಕ್ಕೆ ಸ್ವತಃ ಅರ್ಜುನನೇ ಕಟ್ಟಿಸಿರೋ ಈ ದೇವಸ್ಥಾನದ ಮಹಿಮೆ ಬಗ್ಗೆ ತಿಳ್ಕೊಂಡ್ರೆ ಆಂಜನೇಯನ ಮೇಲಿನ ಭಕ್ತಿ ಇನ್ನು ಜಾಸ್ತಿ ಆಗುತ್ತೆ

ತಿರುಪತಿ ಕಡೆಯಿಂದ ಪೂರ್ವ ದಿಕ್ಕಿನಲ್ಲಿ ಅಂದರೆ ಮುಳುಗುವ ದಿಕ್ಕಿನಲ್ಲಿ ಇರುವ ಮುಳಬಾಗಲು ಅನೇಕ ದೇವಾಲಯಗಳ ನೆಲೆವೀಡು ಕೂಡ ಬಾಗಿಲು ಮೊದಮೊದಲು ಬಾಣ ರಾಜರ ಆಸ್ಥಾನಕ್ಕೆ ಒಳಪಟ್ಟಿತ್ತು ಹದಿನೇಳನೇ ಶತಮಾನದ ಹೊತ್ತಿಗೆ ಬ್ರಿಟಿಷರ ಆಕ್ರಮಣಕ್ಕೆ ಗುರಿಯಾಗಿತ್ತು ಇದಕ್ಕೂ ಮೊದಲು ವಿಜಯನಗರ ಪಲ್ಲವ ಹೀಗೆ ಅನೇಕ ಸಾಮ್ರಾಜ್ಯದ ಅರಸರಿಂದ ಪ್ರಗತಿಯನ್ನು ಕಂಡಿತ್ತು ಮುಳುಬಾಗಿಲು ಆಂಜನೇಯ ಸ್ವಾಮಿ ಬಹಳ ಪ್ರಸಿದ್ಧಿಯಾದ ದೇವಾಲಯ .

 

 

ಅನೇಕ ಭಕ್ತಾದಿಗಳು ತಮ್ಮೆಲ್ಲ ಸಂಕಷ್ಟಗಳನ್ನು ಹೊತ್ತು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಇಲ್ಲಿ ಮಕ್ಕಳಾಗದೆ ಇರುವವರು ಹಾಗೂ ಮದುವೆಯ ಸಮಸ್ಯೆಯಿಂದ ನರಳುತ್ತಿರುವವರು ಹೆಚ್ಚಾಗಿ ಬರುತ್ತಾರೆ .

ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಈ ದೇವಾಲಯವು ಬಹಳ ಅಭಿವೃದ್ಧಿಗೊಂಡು ದೇಶ ವಿದೇಶಗಳಲ್ಲಿ ಮನೆ ಮಾತಾಗಿ ತಂದೆ ಈ ಸಮಯದಲ್ಲಿ ಈ ಊರು ಸಮೃದ್ಧತೆಯಿಂದ ಕೂಡಿತ್ತು ಎಂದು ಹೇಳುತ್ತಾರೆ ಈ ದೇವಾಲಯದಲ್ಲಿ ಐದು ಕಳಸಗಳು ಹಾಗೂ ಗೋಪುರವಿದ್ದು ಬಹಳ ಸುಂದರ ಹಾಗೂ ಹಳೆಯದಾದ ಆಂಜನೇಯ ಸ್ವಾಮಿಯನ್ನು ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ .

 

 

ಆಂಜನೇಯ ಸೇರಿದಂತೆ ಲಕ್ಷ್ಮಿನರಸಿಂಹ ದೇವಾಲಯಗಳು ಕೂಡ ಇಲ್ಲಿ ಪ್ರತಿಷ್ಠಾಪನೆ ಆಗಿವೆ ಅನೇಕ ಕೆತ್ತನೆಗಳು ದಶಾವತಾರದ ಶಿಲ್ಪಗಳು ಸಹ ಇಲ್ಲಿ ನಾವು ಕಾಣಬಹುದು .

ಇಲ್ಲಿನ ಸ್ಥಳಪುರಾಣದ ಪ್ರಕಾರ ಮದ್ಯ ಪಾಂಡವರ ಅರ್ಜುನನ್ನು ಈ ದೇವರನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ ಮಹಾಭಾರತದ ಗೌರವ ಯುದ್ಧದ ನಂತರ ತಮ್ಮ ಬಂಧುಗಳು ಸೋದರ ಸಂಬಂಧಿಗಳನ್ನು ಕೊಂದ ಪಾಪದ ಫಲವನ್ನು ತೀರಿಸಿಕೊಳ್ಳಲು ಎಲ್ಲಾ ಕಡೆ ದೇವರ ದರ್ಶನಗಳನ್ನು ಹಾಗೂ ತೀರ್ಥಯಾತ್ರೆಗಳನ್ನು ಮಾಡಿಕೊಂಡು ಆ ನಂತರ ಇಲ್ಲಿ ಬಂದು ತನ್ನ ರಥದಲ್ಲಿದ್ದ ಆಂಜನೇಯನ ಬಾವುಟವನ್ನು ತೆಗೆದುಕೊಂಡು ಇಲ್ಲಿ ಬಂದು ನೆಟ್ಟು ಆ ನಂತರ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು ಎಂದು ಹೇಳುತ್ತಾರೆ .

 

 

ಇದೇ ದೇವಾಲಯದಲ್ಲಿ ಭೃಗು ಮಹರ್ಷಿಗಳಿಂದ ಪ್ರತಿಷ್ಠಿತವಾದ ವೆಂಕಟೇಶ್ವರ ಸ್ವಾಮಿಯ ಆಲಯವು ಸಹ ಇದೆ ಆದರೆ ಆಶ್ಚರ್ಯಕರ ಸುದ್ದಿ ಏನೆಂದರೆ ತಿರುಪತಿಯಲ್ಲಿರುವ ವೆಂಕಟೇಶ್ವರ ಸ್ವಾಮಿಯ ಎತ್ತರದಷ್ಟು ಇಲ್ಲೂ ಸಹ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಹಾಗೆಯೇ ತಾಯಿ ಪದ್ಮಾವತಿ ಗುಡಿ ಕೂಡ ಇಲ್ಲಿದೆ.

 

 

ಅಷ್ಟೇ ಅಲ್ಲದೆ ಗೋವಿಂದರಾಜಸ್ವಾಮಿ ಹಾಗೂ ವರದರಾಜಸ್ವಾಮಿ ಆಲಯಗಳು ಇಲ್ಲಿವೆ ವರ್ಷವಿಡೀ ಇಲ್ಲಿನ ಆಂಜನೇಯ ಸ್ವಾಮಿಗೆ  ಕೇದಿಗೆ ಹೂವನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top