ಹೆಚ್ಚಿನ

ಹನಿಮೂನ್ ಬಿಟ್ಟು ಐಪಿಎಲ್ ಆಡಲು ಬಂದ್ ಟಾಪ್ ಬ್ಯಾಟ್ಸಮನ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷದ ಆವೃತ್ತಿ ಈಗಾಗಲೇ ಶುರುವಾಗಿದೆ. ವಿವಿಧ ದೇಶದ ಆಟಗಾರರು ಉತ್ಸುಕದಿಂದ ಆಟವಾಡುತ್ತಿದ್ದಾರೆ. ಒಂದೇ ಪಂದ್ಯದಲ್ಲಿ ರಾತ್ರೋ ರಾತ್ರಿ ಹೆಸರು ಮಾಡಲು ಇದು ಸೂಕ್ತ ವೇದಿಕೆ. ಇದಕ್ಕಾಗಿ ಏನು ಬೇಕಾದರೂ ತ್ಯಜಿಸಿ ಆಡಲು ವಿದೇಶದಿಂದ ಆಟಗಾರರು ಬರ್ತಾರೆ. ಇದಕ್ಕೆ ಈ ಆಟಗಾರನೇ ಸಾಕ್ಷಿ ಯಾರು ಅಂತೀರಾ ಹಾಗಾದರೆ ಮುಂದೆ ಓದಿ.

 

ಆಸ್ಟ್ರೇಲಿಯಾ ಆಟಗಾರ ಆರನ್ ಫಿಂಚ್ ಕೆಲವು ದಿನಗಳ ಹಿಂದೆ ಮದುವೆ ಆಗಿದ್ದರೆ ಮದುವೆ ನಂತರ ಹನಿಮೂನ್ ಗೆ ಹೋಗಬೇಕಾಗಿದ್ದ ಅವರು ಹನಿಮೂನ್ ಗೆ ಹೋಗದೆ ನೇರವಾಗಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಬ್ಯಾಟ್ ಮಾಡಲು ಭಾರತಕ್ಕೆ ಆಗಮಿಸಿದ್ದಾರೆ.

 

 

ಮದುವೆ ಹಿನ್ನೆಲೆಯಲ್ಲಿ ಆರನ್ ಫಿಂಚ್ ಮೊದಲ. ಆದ್ರೀಗ ಭಾರತಕ್ಕೆ ಬಂದಿರುವ ಫಿಂಚ್ ನೆಟ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಪ್ರಾರಂಭ ಮಾಡಿದ್ದಾರೆ. ಫಿಂಚ್ ಏಪ್ರಿಲ್ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ ನಲ್ಲಿ 65 ಪಂದ್ಯಗಳನ್ನು ಆಡಿರುವ ಫಿಂಚ್ ಈವರೆಗೆ 1604 ರನ್ ಬಾರಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top