ಭವಿಷ್ಯ

ಜೋತಿಶ್ಶಾಸ್ತ್ರದ ಪ್ರಕಾರ ಈ ಕನಸು ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜೋತಿಶ್ಶಾಸ್ತ್ರದ ಪ್ರಕಾರ ಈ ಕನಸು ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ !

ನಾವು ಗಾಢ ನಿದ್ರೆಯಲ್ಲಿ ಇರುವಾಗ ಸಾಮಾನ್ಯವಾಗಿ ಕನಸುಗಳು ಬೀಳುತ್ತವೆ ಹಾಗೆ ಬೀಳುವುದು ಸಹಜ ಕೂಡ.ವಿವಿಧ ಬಗೆಯ ಕನಸುಗಳು ಬರುತ್ತವೆ,ಕೆಲವೊಂದು ಜ್ಞಾಪಕದಲ್ಲಿ ಉಳಿಯುತ್ತವೆ ಇನ್ನು ಕೆಲವು ಮರೆತು ಹೋಗುತ್ತವೆ, ಕೆಲವೊಂದು ಕನಸು ಶುಭ ಸಂಕೇತವಾದ್ರೆ ಇನ್ನೂ ಕೆಲವೊಂದು ಕನಸು ಅಶುಭದ ಸಂಕೇತ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ವೇಳೆ ಕನಸುಗಳು ನಿಜವಾಗುತ್ತವೆ.

ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು 10 ದಿನದೊಳಗೆ ನಿಜವಾಗಲಿದೆ. ಮಧ್ಯ ರಾತ್ರಿ ಹಾಗೂ ಬ್ರಹ್ಮ ಮುಹೂರ್ತದ ಮಧ್ಯೆ ಕಂಡ ಕನಸು ಒಂದರಿಂದ ಹತ್ತು ತಿಂಗಳೊಳಗೆ ಪೂರ್ಣಗೊಳಲ್ಲಿದೆ. ಕೆಲವೊಂದು ಸ್ವಪ್ನ ವ್ಯಕ್ತಿ ಕೋಟ್ಯಾಧೀಶನಾಗುವ ಸಂಕೇತ ನೀಡುತ್ತದೆ.ನಿಮ್ಮ ಕನಸಿನಲ್ಲಿಯೂ ಇಂಥ ವಸ್ತುಗಳು ಕಂಡರೆ ನೀವು ಕೋಟ್ಯಾಧೀಶರಾಗೋದು ನಿಶ್ಚಿತ.

ವ್ಯಕ್ತಿಗೆ ಮುಖ ಕಾಣದೆ ಭೇಟಿಯಾದಂತೆ ಹುಡುಗಿ ಕನಸು ಕಂಡರೆ ಆಕೆಯ ಮದುವೆ ಶ್ರೀಮಂತನ ಜೊತೆಯಾಗುತ್ತದೆ ಎಂದರ್ಥ.ಇಲ್ಲ ಮದುವೆಯಾದ ಮೇಲೆ ಆಕೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂಬುದರ ಸಂಕೇತವಾಗಿದೆ.

ಕನಸಿನಲ್ಲಿ ನಾಯಿ ಕಚ್ಚಿದಂತೆ ಕಂಡರೆ ನೀವು ಸದ್ಯದಲ್ಲಿಯೇ ಶ್ರೀಮಂತರಾಗುತ್ತೀರಿ ಎಂದರ್ಥ.

ಹಸು ಕರುವಿನ ಜೊತೆ ಕಂಡರೆ ಅಥವಾ ಕರು ಹಾಲು ಕುಡಿಯುತ್ತಿದ್ದಂತೆ ಸ್ವಪ್ನ ಬಿದ್ದರೂ ಒಳ್ಳೆಯದು.

ಕನಸಿನಲ್ಲಿ ಮಗು ಅಂಬೆಗಾಲಿಡುತ್ತಾ ನಡೆದಂತೆ ಕಂಡರೆ ಸದ್ಯದಲ್ಲಿಯೇ ನಿಮ್ಮ ಖಜಾನೆ ತುಂಬಲಿದೆ ಎಂದರ್ಥ.

ಇರುವೆಗಳು ಒಂದೇ ಸಾಲಿನಲ್ಲಿ ಚಲಿಸುತ್ತಿದ್ದಂತೆ ಕಂಡರೂ ಅದು ಶ್ರೀಮಂತನಾಗುವ ಸಂಕೇತ.

ಕನಸಿನಲ್ಲಿ ದೇವಸ್ಥಾನ ಕಾಣುವುದು ಒಳ್ಳೆಯದು.ಅದರಲ್ಲೂ ದೇವರ ಕಲಶ ಕಂಡರೆ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದರ್ಥ.

ಎಳೆ ನೀರು ಕುಡಿದಂತೆ ಅಥವಾ ಬೇರೆಯವರಿಗೆ ಹಂಚಿದಂತೆ ಕನಸು ಕಂಡರೆ ಯಾವುದೋ ಮೂಲದಿಂದ ಧನ ಪ್ರಾಪ್ತಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top