fbpx
ಕರ್ನಾಟಕ

ಟ್ರಿಪ್ ಗೆ ಹೋಗ್ಬೇಕಾ?ಹಾಗಾದ್ರೆ ಕವಲೆದುರ್ಗಕ್ಕೆ ಹೋಗಿ ಈ 14 ಅದ್ಭುತ ಸ್ಥಳಗಳನ್ನೊಮ್ಮೆ ನೋಡ್ಕೊಂಡ್ ಬನ್ನಿ.

ಕವಲೆ ದುರ್ಗ ಸ್ವರ್ಗದ ಅನುಭವ ಕೊಡೊ ಸ್ಥಳ , ಈ ಚಿತ್ರಗಳನ್ನ ನೋಡಿದ್ರೆ ನೀವು ಒಂದ್ಸರಿ ಟ್ರಿಪ್ ಹೋಗಿ ಬರ್ತೀರಿ !

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ 18 ಕಿ.ಮೀ. ದೂರವಿದೆ. ಇಂದು ಕವಲೆದುರ್ಗವೆಂದೇ ಪ್ರಸಿದ್ಧ.
ಅರಸ ಪಡುಗಡೆದೊಡೆಯ ವೆಂಕಟಪ್ಪ ನಾಯಕನು ಕೌಲೆದುರ್ಗವನ್ನೇ ರಾಜಧಾನಿ ಮಾಡಿಕೊಂಡ. ಕೋಟೆ ಬಲಪಡಿಸಿ ಜಲಕಂದರ ನಿರ್ಮಿಸಿ ಇದಕ್ಕೆ ‘ಭುವನಗಿರಿ ದುರ್ಗ’ ವೆಂದು ಕರೆದನೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ.

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top