ದೇವರು

ಹನುಮಂತ ಪುರಾಣದ ಪ್ರಕಾರ ಈ ನಾಲ್ಕು ರಾಶಿಗಳೆಂದರೆ ಹನುಮಂತನಿಗೆ ತುಂಬಾ ಪ್ರೀತಿ ,ಸ್ವಲ್ಪ ಕಷ್ಟ ಪಟ್ಟರೆ ಇವರು ಬೇಗ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಬಹುದು

ಹನುಮಂತನಿಗೆ  ಈ ನಾಲ್ಕು ರಾಶಿಯವರು ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ.ಈ ನಾಲ್ಕು ರಾಶಿಯವರೆಂದರೆ  ಹನುಮಂತನಿಗೆ ಹನುಮಂತನ ಪ್ರಿಯ.

 

 

ಭಗವಂತನಾದ ಕಲಿಯುಗದ ದೇವನಾದ  ಹನುಮಂತನ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ? ಎಲ್ಲರಿಗೂ ಗೊತ್ತಿದೆ ಹನುಮಂತನು ಶ್ರೀರಾಮನ ಅತ್ಯಂತ ದೊಡ್ಡ ಮತ್ತು ಪರಮ ಭಕ್ತನೆಂದು. ಸದಾ ರಾಮನ ಭಕ್ತಿಯಲ್ಲೇ  ಮುಳುಗಿರುತ್ತಾನೆ. ಇಂದು ನಾಲ್ಕು ರಾಶಿಯ ಬಗ್ಗೆ ಹೇಳುತ್ತಿದ್ದೇವೆ,

ಆ ನಾಲ್ಕು ರಾಶಿಯವರೆಂದರೆ  ಭಗವಂತನಾದ ಹನುಮಂತನು ತುಂಬಾ ಇಷ್ಟ ಪಡುತ್ತಾನೆ. ಈ ನಾಲ್ಕು ರಾಶಿಯವರೆಂದರೆ   ಹನುಮಂತನಿಗೆ ತುಂಬಾ ಪ್ರಿಯರಾಗಿದ್ದಾರೆ. ಬನ್ನಿ ಆ ರಾಶಿಗಳು ಯಾವುವು ? ಎಂದು ತಿಳಿದುಕೊಳ್ಳೋಣ… ಹನುಮಂತನಿಗೆ ಪ್ರಿಯರಾಗಿರುತ್ತಾರೆ ಮತ್ತು ಅವನ ಕೃಪೆಯಿಂದ ಯಾವ ಪ್ರಕಾರವಾಗಿ  ತಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದೆಂದು, ಈ ನಾಲ್ಕು ರಾಶಿಯವರು ಹನುಮಂತನಿಗೆ ತುಂಬಾ ಇಷ್ಟ, ಅವರು ಹನುಮಂತನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಬೇಡಿದ ಎಲ್ಲವನ್ನೂ ನೀಡುತ್ತಾನೆ.

 

ಮಕರ ರಾಶಿ .

 

ಹನುಮಂತನ ಕೃಪೆಯಿಂದ ನಿಮ್ಮ ವ್ಯಾಪಾರದಲ್ಲಿ ನಿಮಗೆ ಅನುಕೂಲವಾಗುವುದು,ಲಾಭವಾಗುವುದು ನೀವು ಉತ್ತಮವಾದ ಮತ್ತು ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಹನುಮಂತನು ಸಹಾಯ ಮಾಡುತ್ತಾನೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅದರಲ್ಲಿ ಲಾಭವನ್ನು ಗಳಿಸಬಹುದು.ಹನುಮಂತನ ಕೃಪೆಯಿಂದ ನೀವು ನಿಮ್ಮ ವೃತ್ತಿಯಲ್ಲಿ ಯಶಸ್ಸನ್ನು ಗಳಿಸುತ್ತೀರಿ ಜೊತೆಗೆ ನಿಮ್ಮ ಜೀವನದಲ್ಲಿಯೂ ಅನೇಕ ರೀತಿಯಲ್ಲಿ ವೃದ್ಧಿಯನ್ನು ಕಾಣಬಹುದಾಗಿದೆ .

 

ಸಿಂಹ ರಾಶಿ .

 

 

ನೀವು ವ್ಯಾಪಾರದಲ್ಲಿ ಯಾವುದೋ ಒಂದು ರೀತಿಯಲ್ಲಿ ಪ್ರತಿ ಸ್ಪರ್ಧೆಯಲ್ಲಿ ಬೀಳಬೇಕಾಗುವುದು. ನಿಮ್ಮ ಕೆಲಸ ಕಾರ್ಯವನ್ನು ಕಷ್ಟಪಟ್ಟು ಅನೇಕ ಜನಗಳ ಜೊತೆಗೆ ಮಾಡಲಿದ್ದೀರಿ, ಸಂತಾನದ ವಿಷಯದಲ್ಲಿ ಒಳ್ಳೆಯ ಸುದ್ದಿ ನಿಮಗೆ ದೊರೆಯಬಹುದು. ಯಶಸ್ಸನ್ನು ಗಳಿಸಲು ನಿಮಗೆ ತುಂಬಾ ಕಷ್ಟ ಪಡಬೇಕಾಗುತ್ತದೆ ಜೊತೆಗೆ ಬೇರೆಯವರ ಭಾವನೆಯನ್ನು ಅವಶ್ಯವಾಗಿ ಅರ್ಥ  ಮಾಡಿಕೊಳ್ಳಲು ಪ್ರಯತ್ನಿಸಿ ಆಗ ನಿಮ್ಮ ಜೀವನದಲ್ಲಿ ಯಶಸ್ಸನ್ನು ಬೇಗನೇ ಗಳಿಸುತ್ತೀರ ಹನುಮಂತನನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿ.

 

ಕಟಕ ರಾಶಿ .

 

 

ಯಾರು ರಾಜಕೀಯದಲ್ಲಿ ಇದ್ದಾರೋ, ಅವರಿಗೆ ಉನ್ನತ ಸ್ಥಾನ ದೊರೆಯಲಿದೆ. ನಿಮ್ಮ ಮಾನಸಿಕ ದೃಢತೆಯಲ್ಲಿ ವೃದ್ಧಿಯಾಗುವುದು. ನಿಮ್ಮ ಜೀವನದಲ್ಲಿ ವ್ಯರ್ಥವಾದ ವಿವಾದಗಳಿಂದ ಆದಷ್ಟು ದೂರವಿರಲು ಸಲಹೆಯನ್ನು ನೀಡಲಾಗುತ್ತಿದೆ. ಮಿತ್ರರ ಜತೆಗೆ ಮೋಜು , ಮಸ್ತಿ ಮಾಡಲು ಹೊರಗೆ ಹೋಗುತ್ತೀರಾ. ಆದಷ್ಟು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ವ್ಯವಸಾಯದಲ್ಲಿ ಅನೇಕ ರೀತಿಯಲ್ಲಿ ಆದಾಯವನ್ನು ಗಳಿಸಲು ಹೊಸ ಅವಕಾಶಗಳು ದೊರೆಯುತ್ತವೆ. ಯಾವುದೇ ಧಾರ್ಮಿಕ ಕಾರ್ಯದಲ್ಲಿ ನೀವೂ ಭಾಗಿಯಾಗಿ ಹನುಮಂತನ ಕೃಪೆಯನ್ನು ಗಳಿಸಿ.

 

ಕುಂಭ ರಾಶಿ.

 

 

ನೀವು ನಿಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಅಲ್ಪ ಸಮಯದಲ್ಲಿಯೇ ಪೂರ್ಣಗೊಳಿಸುತ್ತೀರಿ, ನೀವು ನಿಮ್ಮ ಜೀವನದಲ್ಲಿ  ಆರೋಗ್ಯದ ಬಗ್ಗೆ ತುಂಬಾ ಗಮನವನ್ನು ನೀಡುವ ಅವಶ್ಯಕತೆ ಇದೆ.ಯಾವುದೇ ಕೆಲಸವನ್ನು ಮಾಡಿದರೂ ಶಾಂತಿ ಮತ್ತು ಏಕಾಗ್ರತೆಯಿಂದ ಮಾಡುವ ಮತ್ತು ಯಶಸ್ಸನ್ನು ಗಳಿಸಲು, ನಿಮ್ಮ ಪ್ರಯತ್ನವನ್ನು ಮುಂದುವರೆಸಿ, ಯಾಕೆಂದರೆ ಇದು ನಿಮ್ಮ ಜೀವನವನ್ನು ಉತ್ತಮವಾದ ರೀತಿಯಲ್ಲಿ ಮಾಡುತ್ತದೆ. ನಿಮ್ಮ ಮನಸ್ಸಿನ ಸ್ವಭಾವ ದೃಢವಾಗಿದ್ದು ಆರ್ಥಿಕವಾಗಿ ಲಾಭವಾಗುವುದು ಪ್ರಬಲ ಯೋಗ ಇವರಿಗಿದೆ. ಆಷ್ಟೇ ಅಲ್ಲದೆ ಹನುಮಂತನನ್ನು ಭಕ್ತಿ, ಶ್ರದ್ಧೆಯಿಂದ ಏನು ಬೇಡಿದರು ಸ್ವಲ್ಪ ತಡವಾದರೂ ಇವರಿಗೆ ಕರುಣಿಸುತ್ತಾನೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top