fbpx
ವಿಶೇಷ

ಜಲಕನ್ಯೆ ಇದ್ದಾಳೋ ಇಲ್ಲವೋ ಇದರ ಬಗ್ಗೆ ಈ ಊರಿನ ಜನರಲ್ಲಿರೋ ವಿಚಿತ್ರ ನಂಬಿಕೆ ಏನ್ ಗೊತ್ತಾ

ಜಲಕನ್ಯೆ ಇದ್ದಾಳೋ ? ಇಲ್ಲವೋ ?ಜಲಕನ್ಯೆ ಇದ್ದರೂ ಅವಳು ಇರುವ ಪ್ರದೇಶ ಎಲ್ಲಿದೆ ಎಂದು ನಿಮಗೆ ಗೊತ್ತಾ ?

ಒಂದು ಮಹಿಳೆ ನೀರಿನಲ್ಲಿದ್ದಾಗ ಜಲಕನ್ಯೆಯಾಗಿ ಮತ್ತು ಭೂಮಿಗೆ ಬಂದರೆ ಸಾಧಾರಣವಾಗಿ ಕಾಣಿಸುವ ಕನ್ಯೆಯ ಕತೆ ನೀವು ಸಿನಿಮಾಗಳಲ್ಲಿ ನೋಡಿದ್ದೀರಿ. ಇಷ್ಟಕ್ಕೂ ಜಲಕನ್ಯೆ ಇದ್ದಾಳೋ  ? ಇಲ್ಲವೋ  ? ಅನ್ನೋದೇ ಈ ಕಥೆ .

 

 

ಹೌದು ಜಲಕನ್ಯೆ ಇದ್ದಾಳೆ. ಸಿರಿಯಾ ಹಾಗೂ ಅಂಟಾರ್ಟಿಕಾ  ಪ್ರಾಂತ್ಯಗಳಲ್ಲಿ ಜಲಕನ್ಯೆಯನ್ನು ದೇವತೆಯನ್ನಾಗಿ ಪೂಜಿಸುತ್ತಾರೆ ಎಂದು ಸ್ವಲ್ಪ ಜನರಿಗೆ ಮಾತ್ರ ಗೊತ್ತು. ಕೆಲವು ವರ್ಷಗಳ ಹಿಂದೆ ಭೂಮಿಯ ಮೇಲೆ ಬಂದಿದ್ದಳು. ಈ ಭೂಮಿಯ ಮೇಲೆ ಬಂದಿದ್ದ ಜಲಕನ್ಯೆ  ಮನುಷ್ಯರಿಗೆ ಹೇಗೆ ಬದುಕುವುದು ಎಂದು ಹೇಳಿ ಕೊಟ್ಟಿದ್ದಾಳೆ  ಎಂದು  ಅಲ್ಲಿನ ಜನರು ಈಗಲೂ ಜಲಕನ್ಯೆಯನ್ನು ನಂಬುತ್ತಾರೆ.

ಜಲಕನ್ಯೆ  ಮನುಷ್ಯರಿಗೆ ದೇವರು ಇದ್ದಾರೆಂದು ಹಾಗೂ ದೇವರನ್ನು ಬೇಡಿದರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಎಂಬ ನಂಬಿಕೆಯನ್ನು ಕೂಡ ಕೊಟ್ಟಿದ್ದಾಳೆ. ಅಲ್ಲಿನ ಜನರು  ಹೇಳುವ ಒಂದು ಕಥೆಯ ಪ್ರಕಾರ ಕೆಲವೊಂದು ವರ್ಷಗಳ  ಹಿಂದೆ ಒಂದು ಮೊಟ್ಟೆ ನದಿಯ ಹತ್ತಿರ ಸಿಕ್ಕಿತು. ಆ ಮೊಟ್ಟೆಯನ್ನು ನದಿಯ ಹತ್ತಿರ ಇರೋ ಒಂದು ಮೀನು ನದಿಯ ದಡಕ್ಕೆ  ತರುತ್ತದೆ.

 

 

ನಂತರ ಅದನ್ನು ತೆಗೆದುಕೊಂಡು ಹೋಗಿ ಅದರ ಗೂಡಿನಲ್ಲಿಟ್ಟು ಕಾಪಾಡುತ್ತದೆ. ಒಂದು ವಾರದ ನಂತರ ಆ ಮೊಟ್ಟೆಯಿಂದ ಒಂದು ಅಪರೂಪದ ಜೀವಿ, ಜಲಕನ್ಯೆಯ  ರೂಪದಲ್ಲಿ ಹುಟ್ಟುತ್ತದೆ. ಆ ಮೊಟ್ಟೆಯಲಿರುವ ಜೀವಿ  ನಮ್ಮ ಜಾತಿಗೆ ಹುಟ್ಟಿದ್ದಲ್ಲ ಎಂದು ಮೀನು ಬಿಟ್ಟು ಹೋಗುವ ನಿರ್ಧಾರ ಮಾಡುವುದು.

ಆದರೆ ಆ ಮೀನಿಗೆ ಮನಸ್ಸು ಒಪ್ಪದೆ ಆ ಮಗು ಜಲಕನ್ಯೆಯನ್ನು ತನ್ನ ಮಗಳ ಹಾಗೆ ನೋಡಿಕೊಳ್ಳುತ್ತದೆ. ಕಾಲಕ್ರಮೇಣ ಜಲಕನ್ಯೆ ದೊಡ್ಡವಳಾದಾಗ,  ಅಕ್ಕಪಕ್ಕದಲ್ಲಿರುವ ಪ್ರಜೆಗಳಿಗೆ ಜಲಕನ್ಯೆ ಕಾಣಿಸಿಕೊಂಡು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೆಲವು ದಿನಗಳವರೆಗೆ ತಾನು ಏನೂ ತಪ್ಪು ಮಾಡದೆ ಯಾರ ಜೊತೆ ಸಂಪರ್ಕವಿಲ್ಲದೆ ಇದ್ದರೆ ತಾನು ಸ್ವರ್ಗಕ್ಕೆ ಹೋಗಬಹುದೆಂದು ಜಲಕನ್ಯೆ ಭಾವಿಸುತ್ತಾಳೆ .

 

 

ನಂತರ ಮನುಷ್ಯರ ಕಣ್ಣಿಗೂ ಬೀಳುವುದಿಲ್ಲ. ಈ ರೀತಿಯಾಗಿ ಕಣ್ಣಿಗೆ ಕಾಣದ ಆ ಶಕ್ತಿಗೆ ಆರ್ಕಕಟೀಸ್ ಎಂದು ಹೆಸರಿಟ್ಟರು ಅಲ್ಲಿನ  ಜನರು.ಪ್ರತಿದಿನ ಈ ಜಲಕನ್ಯೆ  ಅಲ್ಲಿ ಪಶುಗಳನ್ನು ಮೇಯಿಸುತ್ತಿದ್ದ ಒಬ್ಬ  ಹುಡುಗನನ್ನು ನೋಡುತ್ತಾಳೆ. ಅವನೂ  ಕೂಡ ಅವಳನ್ನು ನೋಡುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಾರೆ. ಹಾಗೆಯೇ ಶಾರೀರಿಕವಾಗಿಯೂ ಹಂಚಿಕೊಳ್ಳುತ್ತಾರೆ.

ಈ ರೀತಿ ಮಾಡಿದ್ದಕ್ಕೆ ಅವಳಿಗೆ ಸ್ವರ್ಗದಲ್ಲಿ ಸ್ಥಾನ  ಸಿಗುವುದಿಲ್ಲ. ಇದರಿಂದ ಅವನು ಮತ್ತು ಜಲಕನ್ಯೆ  ಸಮುದ್ರದಲ್ಲಿ ಪ್ರಾಣ ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಆದರೆ ದೇವತೆಗಳ ಶಾಪದಿಂದ ಸ್ವರ್ಗಕ್ಕೆ ಹೋಗಲು ಆಗುವುದಿಲ್ಲ . ಈ ಕಾರಣದಿಂದಾಗಿ ಆ ಜಲಕನ್ಯೆ ನದಿಯ ತೀರದಲ್ಲಿ ಮನುಷ್ಯರಿಗೆ ಕಾಣಿಸುತ್ತಾಳೆ ಎಂಬ ನಂಬಿಕೆ ಅಲ್ಲಿನ ಜನರಿಗೆ ಇದೆ. ಈ ರೀತಿಯಾಗಿ ಈ ಜಲಕನ್ಯೆಯನ್ನು ಅಲ್ಲಿನ ಜನರು  ಪೂಜೆ ಕೂಡ ಮಾಡುತ್ತಾರೆ ಎಂದು ಅಲ್ಲಿನ ಜನರು  ನಂಬಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top