👇 ನಮ್ಮ ಪುಟ ಲೈಕ್ 👍 ಮಾಡಿ 👇👇
👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆
ಚಾಲೆಂಜಿಂಗ್ ನಟ ದರ್ಶನ್ ಅಭಿಮಾನಿಯೊಬ್ಬರು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡಬೇಡ ಎಂದು ಬೈದು ಬುದ್ದಿವಾದ ಹೇಳಿರುವ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದರ್ಶನ್ ಅವರ ತಮ್ಮ ಕೆಲಸದ ನಿಮಿತ್ಯ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಮೈಸೂರಿನ ಸುತ್ತಮುತ್ತ ಹೋಗಿದ್ದರು. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ ಹಿಂದೆಯೇ ಫಾಲೋ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದರ್ಶನ ಗಮನಕ್ಕೆ ಬಂದಿದೆ.
ಇದರಿಂದ ಅಸಮಾಧಾನಗೊಂಡ ದರ್ಶನ್ ಕಾರ್ ನಿಲ್ಲಿಸಿ ಆ ಅನಾಮಿಕ ಅಭಿಮಾನಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮಾಡಿ ದಯವಿಟ್ಟು ಯಾರು ಈ ರೀತಿ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದಯವಿಟ್ಟು ಯಾರು ಸಹ @dasadarshan ಬಾಸ್ ರವರಿಗೆ ಈತರ ತೊಂದ್ರೆ ಕೊಡ್ಬೇಡಿ
ಅಭಿಮಾನ ಇದೆ ಕ್ರೇಜ್ ಇದೆ
ಅದು ಬಾಸ್ ಮೇಲೆ ನಿಮ್ಗಿರೋ ಪ್ರೀತಿ
ಅಂಗಂತ ಮೇನ್ ರೋಡ್ ಗಳಲ್ಲಿ ಬಾಸ್ ರವರ ಕಾರ್ ಗಳನ್ನು ಫಾಲೋ ಮಾಡ್ಕೊಂಡು ಹೋಗ್ಬೇಡಿ
ನಿಮ್ಗೆ ಏನಾದ್ರು ಹೆಚ್ಚುಕಮ್ಮಿ ಆದ್ರೆ ನಮ್ ಬಾಸ್ ಉತ್ರ ಕೋಡ್ಬೇಕಾಗುತ್ತೆ.
ದಯವಿಟ್ಟು ಯಾರು ಸಹ @dasadarshan ಬಾಸ್ ರವರಿಗೆ ಈತರ ತೊಂದ್ರೆ ಕೊಡ್ಬೇಡಿ
ಅಭಿಮಾನ ಇದೆ ಕ್ರೇಜ್ ಇದೆ
ಅದು ಬಾಸ್ ಮೇಲೆ ನಿಮ್ಗಿರೋ ಪ್ರೀತಿ
ಅಂಗಂತ ಮೇನ್ ರೋಡ್ ಗಳಲ್ಲಿ ಬಾಸ್ ರವರ ಕಾರ್ ಗಳನ್ನು ಫಾಲೋ ಮಾಡ್ಕೊಂಡು ಹೋಗ್ಬೇಡಿ
ನಿಮ್ಗೆ ಏನಾದ್ರು ಹೆಚ್ಚುಕಮ್ಮಿ ಆದ್ರೆ ನಮ್ ಬಾಸ್ ಉತ್ರ ಕೋಡ್ಬೇಕಾಗುತ್ತೆ.
🙏🙏🙏🙏🙏@srujanlokesh pic.twitter.com/JprDNbSoe0— CHALLENGING ‘D’ TEAM – R (@DTEAM7999) April 15, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
Comments
