ಸಮಾಚಾರ

ಅಕ್ರಮವಾಗಿ ಸಾಗಿಸುತ್ತಿದ್ದ 120 ಕೋಟಿ ರೂಪಾಯಿ ಕರ್ನಾಟಕದಲ್ಲಿ ಪತ್ತೆ ವೈರಲ್ ಆದ ಫೋಟೋಗಳು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕರ್ನಾಟಕ ಹಾಗೂ ಆಂಧ್ರಕ್ಕೆ ಹೊಂದಿಕೊಂಡಿರುವ ಗೌರಿಬಿದನೂರು ತಾಲ್ಲೂಕಿನ ತಿಪ್ಪಗಾನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂರಾ ಇಪ್ಪತ್ತು ಕೋಟಿ ರುಪಾಯಿ ಸಿಕ್ಕಿದೆ ಇದರ ಫೋಟೋಗಳು ಇಲ್ಲಿವೆ ನೋಡಿ ವೈರಲ್ ಆಗಿದೆ ಶೇರ್ ಮಾಡಿ ಹೀಗೆ ಸಾವಿರಾರು ಮೆಸೇಜ್ಗಳು ಬೆಳಗ್ಗಿಂದ ಬಂದು ಮೊಬೈಲ್ ಇನ್ಬಾಕ್ಸ್ಗೆ ಬೀಳುತ್ತದೆ ಆದರೆ ಇದಿಷ್ಟು ನಿಜ ಎಷ್ಟು ಸುಳ್ಳು ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳೋ ಗೋಜಿಗೆ ಹೋಗಲೇ ಇಲ್ಲ ಆದರೆ ಈ ವಿಷಯದ ಅಸಲಿಯತ್ತು ಮುಂದೆ ಓದಿ .

 

 

 

ಅಸಲಿಗೆ ಇದೊಂದು ಕಿಡಿಗೇಡಿಗಳ ಫೋಟೋಶಾಪ್ ಕೈಚಳಕ ಹಾಗಾದ್ರೆ ನಿಜವಾದ ವಿಷಯವನ್ನು ಮುಂದೆ ಓದಿ .

ಗಡಿಭಾಗದಲ್ಲಿ ವಾಹನವೊಂದರಲ್ಲಿ ಸೀರೆಗಳನ್ನು ಸಾಗಿಸಲಾಗುತ್ತಿತ್ತು ಆ ಸೀರೆಗಳಿಗೆ ಯಾವುದೇ ದಾಖಲೆಯಿಲ್ಲ ಇದನ್ನು ವಿಚಾರಿಸುತ್ತಿದ್ದರು ಚುನಾವಣಾ ಅಧಿಕಾರಿಗಳು ಇದರ ಫೋಟೋ ಸಿಕ್ಕಿದ್ದೇ ತಡ ಕಿಡಿಗೇಡಿಗಳು ಸೀರೆ ಇದ್ದ ಜಾಗದಲ್ಲೆಲ್ಲಾ ನೋಟಿನ ಕಂತೆ ಕಂತೆಗಳನ್ನು ಅಂಟಿಸಿ ಆ ಫೋಟೋಗಳನ್ನು ವೈರಲ್ ಮಾಡಿಬಿಟ್ಟಿದ್ದಾರೆ .

 

 

ಇನ್ನು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೆಸೇಜುಗಳಲ್ಲಿ ವೈರಲ್ ಆಗಿ ಬಿಟ್ಟು ಅನೇಕರನ್ನು ಸುದ್ದಿ ದಿಕ್ಕು ತಪ್ಪಿಸುತ್ತಿದೆ ಇದರ ಬಗ್ಗೆ ಚುನಾವಣೆ ಅಧಿಕಾರಿಗಳು ಕೂಡ ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top